ಇಬ್ರಿಯರಿಗೆ 13:5 - ದೆವಾಚಿ ಖರಿ ಖಬರ್5 ಪೈಶಾಂಚಿ ಆಶಾ ತುಮ್ಚ್ಯಾ ಜಿವನಾಕ್ ಪ್ರೆರನ್ ಹೊಯ್‍ನಸ್ತಾನಾ ರ್‍ಹಾಂವ್ದಿತ್, ತುಮ್ಚ್ಯಾಕ್ಡೆ ಕವ್ಡೆ ಹಾಯ್ ತವ್ಡ್ಯಾತುಚ್ ತೃಪ್ತಿ ಹೊವ್ನ್ ರ್‍ಹಾವ್ಕ್ ಶಿಕಾ, ದೆವಾನುಚ್ ಮಟಲ್ಲೆ ಹಾಯ್ ಮಿಯಾ ತುಮ್ಕಾ ಕಳ್ದುನ್ ಘೆಯ್ನಾ ಮಿಯಾ ತುಮ್ಕಾ ಸೊಡುನ್ ಘಾಲಿನಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಹಣದಾಸೆಯಿಂದ ದೂರವಿರಿ. ನಿಮಗಿರುವವುಗಳಲ್ಲಿ ತೃಪ್ತರಾಗಿರಿ. “ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ತಾನೇ ಹೇಳಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಹಣದಾಶೆಗೆ ಬಲಿಯಾಗಬೇಡಿ. ನಿಮಗೆ ಇರುವುದರಲ್ಲಿಯೇ ತೃಪ್ತರಾಗಿರಿ. “ಎಂದೆಂದಿಗೂ ನಾನು ನಿನ್ನ ಕೈಬಿಡಲಾರೆ; ತ್ಯಜಿಸಲಾರೆ,” ಎಂದು ದೇವರೇ ಹೇಳಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಹಣದ ಮೇಲೆ ನಿಮಗಿರುವ ವ್ಯಾಮೋಹವನ್ನು ದೂರತಳ್ಳಿರಿ. ನಿಮ್ಮಲ್ಲಿರುವ ವಸ್ತುಗಳಲ್ಲಿ ತೃಪ್ತಿಯಿಂದಿರಿ. ದೇವರು ಹೀಗೆ ಹೇಳಿದ್ದಾನೆ: “ನಾನು ನಿಮ್ಮನ್ನು ಎಂದೆಂದಿಗೂ ಕೈಬಿಡುವುದಿಲ್ಲ. ನಾನು ನಿಮ್ಮನ್ನು ಎಂದೆಂದಿಗೂ ತೊರೆದುಬಿಡುವುದಿಲ್ಲ.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಹಣದಾಶೆಯಿಂದ ನಿಮ್ಮ ಜೀವನ ದೂರವಾಗಿರಲಿ, ನಿಮಗಿರುವವುಗಳಲ್ಲಿ ತೃಪ್ತರಾಗಿರಿ. ಏಕೆಂದರೆ ದೇವರು ಹೀಗೆ ಹೇಳಿದ್ದಾರೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ!” ಅಧ್ಯಾಯವನ್ನು ನೋಡಿ |
ಮಾಜ್ಯಾಸಾಟ್ನಿ ಮಿಯಾ ತುಮ್ಕಾ ಸಾಂಗುಚೆ ಮನುನ್ ಹೊತ್ತೆ ಯವ್ಡೆಚ್! ಕೊನ್‍ತರ್ ಎಕ್ಲೊ ಅಪ್ನಿ ವಿಶ್ವಾಸಾತ್ ಹೊತ್ತೊ ಮಾನುಸ್ ಮನುನ್ ಘೆವ್ನ್ ವೆಭಿಚಾರ್ ಕರ್‍ತಾ, ಆಸ್‍ಬುರ್‍ಕೆಪಾನಾತ್ ರ್‍ಹಾತಾ, ಮುರ್ತಿ ಫುಜಾ ಕರ್‍ತಾ, ನಾ ಹೊಲ್ಯಾರ್ ದುಸ್ರ್ಯಾಂಚೆ ನಾಂವ್ ವೈಟ್ ಕರುಕ್ ಬಗ್ತಾ, ಲೈ ಫಿತಾ, ಲುಟುನ್ ಖಾತಾ, ತಸ್ಲ್ಯಾಂಚಿ ತುಮಿ ಫಾಟ್ ಧರುಚೆ ನ್ಹಯ್; ತಸ್ಲ್ಯಾಂಚ್ಯಾ ವಾಂಗ್ಡಾ ತುಮಿ ಜೆವ್ನಾಕ್ ಸೈತ್ ಬಸುಚೆ ನ್ಹಯ್.