Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 13:12 - ದೆವಾಚಿ ಖರಿ ಖಬರ್

12 ತಸೆ ಮನುನ್ ಜೆಜುಬಿ ಅಪ್ನಾಚ್ಯಾ ರಗ್ತಾನ್ ಲೊಕಾಕ್ನಿ ಪವಿತ್ರ್ ಕರುಸಾಟಿ ಶಾರಾಚ್ಯಾ ಭಾಯ್ರ್ ಮರ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅದರಂತೆ ಯೇಸು ಕೂಡ ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ ಪಟ್ಟಣದ ಹೊರಗೆ ಸತ್ತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಯೇಸುಸ್ವಾಮಿ ಕೂಡ ತಮ್ಮ ರಕ್ತದಿಂದ ಜನರನ್ನು ಪರಿಶುದ್ಧಗೊಳಿಸುವುದಕ್ಕೋಸ್ಕರ, ನಗರದ್ವಾರದ ಹೊರಗಡೆ ಮರಣಕ್ಕೆ ಈಡಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅದರಂತೆ ಯೇಸು ಕೂಡ ಸ್ವಂತ ರಕ್ತದಿಂದ ತನ್ನ ಜನರನ್ನು ಪವಿತ್ರಪಡಿಸುವದಕ್ಕೋಸ್ಕರ ಪಟ್ಟಣದ ಹೊರಗೆ ಸತ್ತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದ್ದರಿಂದ ಯೇಸುವು ನಗರದ ಹೊರಗಡೆ ಸಂಕಟವನ್ನು ಅನುಭವಿಸಿದನು. ಆತನು ತನ್ನ ಜನರನ್ನು ಪವಿತ್ರರನ್ನಾಗಿಸಲು, ತನ್ನ ಸ್ವಂತ ರಕ್ತವನ್ನೇ ಅರ್ಪಿಸಿ ಸತ್ತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಅದರಂತೆ ಯೇಸು ಸಹ ತಮ್ಮ ಸ್ವಂತ ರಕ್ತದಿಂದ ಜನರನ್ನು ಪವಿತ್ರಪಡಿಸುವುದಕ್ಕೋಸ್ಕರ ಊರ ಹೊರಗೆ ಬಾಧೆಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 13:12
18 ತಿಳಿವುಗಳ ಹೋಲಿಕೆ  

ತುಮ್ಚ್ಯಾತ್ಲೆ ಉಲ್ಲೆ ಎಕ್ ಕಾಲಾತ್ ತಸೆಚ್ ಹೊತ್ತೆ; ಖರೆ ಅತ್ತಾ ತುಮ್ಕಾ ಜೆಜು ಕ್ರಿಸ್ತಾ ಅಮ್ಚ್ಯಾ ಧನಿಯಾಚ್ಯಾ ನಾಂವಾನ್ ಅನಿ ದೆವಾಚ್ಯಾ ಆತ್ಮ್ಯಾನ್ ಧುವ್ನ್ ಪವಿತ್ರ್ ಕರಲ್ಲೆ ಹಾಯ್, ಅಶೆ ಪವಿತ್ರ್ ಅನಿ ನಿತಿವಂತ್ ಲೊಕಾ ಕರಲ್ಲೆ ಹಾಯ್.


ತೆಕಾ ಶಾರಾತ್ನಾ ಭಾಯ್ರ್ ವಡುನ್ ನೆವ್ನ್, ತೊ ಮರಿ ಪತರ್ ಬಿ ತೆಚ್ಯಾ ವೈರ್ ಗುಂಡೆ ಟಾಕ್ಲ್ಯಾನಿ ಸ್ತೆಪನಾಕ್ ವಿರೊಧ್ ಹೊವ್ನ್ ಸಾಕ್ಷಿ ಸಾಂಗಲ್ಲ್ಯಾ ಲೊಕಾನಿ, ಅಪ್ಲಿ ವೈಲಿ ಅಂಗಿಯಾ ಕಾಡುನ್ ಸಾವ್ಲು ಮನ್ತಲ್ಯಾ ದಾಂಡ್ಗ್ಯಾ ಮಾನ್ಸಾಚ್ಯಾ ಪಾಂಯಾತ್ನಿ ಥವ್ಲ್ಯಾನಿ,


ದೆವಾಚ್ಯಾ ಲೊಕಾಂಚೊ ತಾಂಡೊ ಪವಿತ್ರ್ ಕರುಚೆ ಮನುನ್ ಕ್ರಿಸ್ತಾನ್ ಅಪ್ಲೊ ಜಿವ್ ದಿಲ್ಯಾನ್, ಬರಿ ಖಬರ್ ಮನ್ತಲ್ಯಾ ಪಾನಿಯಾನ್ ಧುವ್ನ್ ತೆನಿ ಪವಿತ್ರ್ ಕರ್ಲ್ಯಾನ್.


ಕೊನ್‍ತರಿ ಎಕ್ಲೊ ದೆವಾಚ್ಯಾ ಲೆಕಾಕ್ ತುಡ್ವುನ್ ಕರಾರ್ ಘಟ್ಟ್ ಕರಲ್ಯಾ ಅಪ್ನಾಕ್ ಪವಿತ್ರ್ ಕರಲ್ಯಾ ರಗ್ತಾಕ್ ಅಶುದ್ದ್ ಮನುನ್ಗೆವ್ನ್ ದೆವಾಚಿ ಕುರ್ಪಾ ಹೊವ್ನ್ ಹೊತ್ತ್ಯಾ ಆತ್ಮ್ಯಾಕ್ ಅವಮಾನ್ ಕರಲೊ ರಾಲ್ಯಾರ್ ತೆಕಾ ಕವ್ಡಿ ಮೊಟಿ ಶಿಕ್ಷಾ ಗಾವ್ತಾ ಅಸಿಲ್?


ತೆಚೆಸಾಟ್ನಿ ಮಿಯಾ ಮಾಕಾಚ್ ತುಜ್ಯಾ ಹಾತಾತ್ ಒಪ್ಸುನ್ ದಿತಾ. ಅಶೆ ತೆನಿಬಿ ಖರೆಚ್! ತುಕಾ ಒಪ್ಸುನ್ ದಿಲ್ಲೆ ಹೊಂವ್ದಿತ್.


ಕಶ್ಯಾಕ್ ಮಟ್ಲ್ಯಾರ್, ಪವಿತ್ರ್ ಕರ್‍ತಲ್ಯಾಚೊ, ಅನಿ ಪವಿತ್ರ್ ಹೊಲ್ಲ್ಯಾಂಚೊ ಸಗ್ಳ್ಯಾಂಚೊ ಬಾಬಾ ಎಕ್ಲೊಚ್, ತೆಚ್ಯಾ ಸಾಟಿಚ್ ಸಗ್ಳ್ಯಾಕ್ನಿ ಅಪ್ನಾಚ್ಯಾ ಕುಟ್ಮಾಚೆ ಮನುಕ್ ಜೆಜು ಲಜಿನಾ.


ಎಕ್ ಸೈನಿಕಾನ್ ಕಶೆ ಕಾಯ್ಕಿ ಅಪ್ನಾಚ್ಯಾ ಬರ್ಚಿನಿ ಜೆಜುಚ್ಯಾ ಪಕ್ಡಿತ್ ಟೊಪ್ಲ್ಯಾನ್. ತನ್ನಾ ತಾಬೊಡ್ತೊಬ್ ರಗಾತ್ ಅನಿ ಪಾನಿ ಭಾಯ್ರ್ ಪಡ್ಲೆ.


ತೆನಿ ಉಟ್ಲ್ಯಾನಿ ಅನಿ ಜೆಜುಕ್ ತೆಂಚೆ ಗಾಂವ್ ಭಾಂದಲ್ಲ್ಯಾ ಮಡ್ಡಿ ವರ್‍ತಿ ವೊಡುನ್ ನ್ಹೆಲ್ಯಾನಿ, ಅನಿ ಥೈತ್ನಾ ಲೊಟುನ್ ಘಾಲುಂವಾ ಮನುನ್ ಹೊತ್ತ್ಯಾನಿ.


ಹ್ಯಾಚ್ ಇಚ್ಚ್ಯಾಸಾರ್ಕೆ ಜೆಜು ಕ್ರಿಸ್ತಾಚ್ಯಾ ಆಂಗಾಚ್ಯಾ ಎಕುಚ್‍ದಾ ಕರಲ್ಯಾ ಬಲಿ ವೈನಾ ಅಮಿ ಪವಿತ್ರ್ ಹೊಲ್ಯಾಂವ್.


ಶಾರಾಚ್ಯಾ ಭಾಯ್ರ್ ಘಾನ್ಯಾಚ್ಯಾ ಖಡ್ಡ್ಯಾತ್‍ ಘಾಲುನ್ ದ್ರಾಕ್ಷಿಯಾ ಪಿಳುನ್ ಹೊಲ್ಲ್ಯಾ ತನ್ನಾ, ತ್ಯಾ ಘಾನ್ಯಾಚ್ಯಾ ಖಡ್ಡ್ಯಾತ್ನಾ ರಗ್ತಾಚೊ ಹೊವಾರೊ ದೊನ್‍ಸೆ ಮೈಲಾ ದುರ್ ಪರತ್ ಹೊಂವ್ಲೊ, ತೊ ಹೊವಾರೊ ಟಕ್ಕಲ್ಬರ್ ಖೊಲ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು