Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 13:10 - ದೆವಾಚಿ ಖರಿ ಖಬರ್

10 ಅಮ್ಕಾ ಎಕ್ ಅಲ್ತಾರ್ ಹಾಯ್, ಪವಿತ್ರ್ ಬಿರಾಡಾತ್ ಸೆವಾ ಕರ್ತಲ್ಯಾಕ್ನಿ ಹ್ಯಾ ಅಲ್ತಾರಿ ವರ್ತಿ ಭೆಟ್ಟಲ್ಲೆ ಖಾತಲೊ ಹಕ್ಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನಮಗೊಂದು ಯಜ್ಞವೇದಿ ಉಂಟು ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನಮಗೊಂದು ಬಲಿಪೀಠವಿದೆ; ಅಲ್ಲಿ ಅರ್ಪಿಸಲಾಗುವ ಬಲಿಯನ್ನು ಭುಜಿಸಲು ಯೆಹೂದ್ಯ ಗುಡಾರಗಳಲ್ಲಿ ಸೇವೆಸಲ್ಲಿಸುವ ಯಾಜಕರಿಗೆ ಹಕ್ಕಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಮಗೊಂದು ಯಜ್ಞವೇದಿ ಉಂಟು, ಈ ವೇದಿಯ ಪದಾರ್ಥಗಳನ್ನು ತಿನ್ನುವದಕ್ಕೆ ಯೆಹೂದ್ಯರ ಗುಡಾರದಲ್ಲಿ ಸೇವೆಯನ್ನು ನಡಿಸುವವರಿಗೆ ಹಕ್ಕಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನಮಗೊಂದು ಯಜ್ಞವಿದೆ. ಪವಿತ್ರ ಗುಡಾರದಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು ನಮ್ಮ ಯಜ್ಞದಿಂದ ತಿನ್ನಲಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನಮಗೊಂದು ಬಲಿಪೀಠ ಉಂಟು. ಅದರ ಪದಾರ್ಥವನ್ನು ತಿನ್ನುವುದಕ್ಕೆ ಗುಡಾರದ ಸೇವೆ ಮಾಡುವವರಿಗೆ ಹಕ್ಕಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 13:10
7 ತಿಳಿವುಗಳ ಹೋಲಿಕೆ  

ವಿಶ್ವಾಸಾತ್ ನಸಲ್ಲಿ ಲೊಕಾ ಭೆಟ್ವುತಾತ್ ತಿ ಬಲಿ ದೆವಾಕ್ ನ್ಹಯ್ ಮ್ಹಾರ್‍ವಾಕ್ನಿ ಭೆಟ್ವುತಾತ್ ಮನುನ್ ಮಿಯಾ ಮನ್ತಾ. ತುಮಿ ಮ್ಹಾರ್‍ವಾಂಚ್ಯಾ ವಾಂಗ್ಡಾ ಎಕ್ ಹೊವ್ನ್ ರ್‍ಹಾತಲೆ ಬಗುಕ್ ಮಾಕಾ ನಕ್ಕೊ.


ಜೆ ಕೊನ್ ದೆವಾಚ್ಯಾ ಗುಡಿತ್ ಸೆವಾ ಕರ್ತಾತ್ ತೆನಿ ಥೈ ಯೆತಲ್ಯಾ ಕಮಾಯಿತ್ನಾ ಖಾತಾತ್, ಅನಿ ಜೆವ್ತಾತ್ ಅನಿ ಅಲ್ತಾರಿಚಿ ಸೆವಾ ಕರ್ತಲ್ಯಾಕ್ನಿ ಅಲ್ತಾರಿ ವೈರ್ ಭೆಟ್ವಲ್ಲ್ಯಾಚೊ ವಾಟೊ ಹಾಯ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್?


ಹಿ ಯಾಜಕ್ ಲೊಕಾ ಕರ್‍ತಲಿ ಕಾಮಾ ಸರ್ಗಾತ್ಲ್ಯಾ ಕಾಮಾಂಚ್ಯಾ ಅನಿ ಎಕ್ ರುಪ್ ಅನಿ ಸಾವ್ಳಿ ಸಾರ್ಕೆ ಹಾತ್ ಮೊಯ್ಜೆನ್ ದೆವಾಚ್ಯಾ ಖಾಯ್ದ್ಯಾಚ್ಯಾ ಘರ್ ತಯಾರ್ ಕರುಕ್ ಲಾಗಲ್ಲ್ಯಾ ತನ್ನಾ ದೆವಾನ್ ತೆಕಾ ತಿ ಮಿಯಾ ಮಡ್ಡಿರ್ ಡಂಗ್ಳಿತ್ ತುಕಾ ದಾಕ್ವುಲ್ಯಾನ್ ಸಾರ್ಕೆಚ್ ಸಗ್ಳೆ ಲೈ ಹುರ್ಶಾಕಿನ್ ತಯಾರ್ ಕರುಚೆ ಮನುನ್ ಸಾಂಗ್ತಲೆ ಕಾರನಾಕುಚ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು