Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 12:5 - ದೆವಾಚಿ ಖರಿ ಖಬರ್

5 ದೆವಾಚಿ ಪೊರಾ ತುಮಿ ಹೊಲ್ಯಾಶಿ, ತೊ ಸುಖಾಚೆ ಬೊಲ್ನೆ ಬೊಲ್ತಾ, ತಿ ಗೊಸ್ಟಿಯಾ ಸಗ್ಳಿ ಇಸರ್ತ್ಯಾಶಿ. ತೆಕಾ ಧನಿಯಾಚಿ ಶಿಕ್ಷಾ ತಿರಸ್ಕಾರ್ ಕರುನಕ್ಕೊ, ಧನಿ ತುಮ್ಕಾ ಗಾಳಿಯಾ ದಿತಾನಾ ಬೆಜಾರ್ ಕರುನಕ್ಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನು ಮರೆತುಬಿಟ್ಟಿದ್ದೀರೋ? ಅದೇನೆಂದರೆ, “ನನ್ನ ಮಗನೇ, ಕರ್ತನ ಶಿಕ್ಷೆಯನ್ನು ಕಡೆಗಣಿಸಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ? “ಸುಕುಮಾರಾ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತನ್ನು ಮರೆತುಬಿಟ್ಟಿದ್ದೀರೋ? ಏನಂದರೆ - ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ; ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನೀವು ದೇವರ ಮಕ್ಕಳಾಗಿದ್ದೀರಿ. ಆತನು ನಿಮಗೆ ನೆಮ್ಮದಿಯ ಮಾತುಗಳನ್ನು ನುಡಿಯುತ್ತಾನೆ. ನೀವು ಆ ಮಾತುಗಳನ್ನು ಮರೆತಿರುವಿರಿ: “ಮಗನೇ, ಪ್ರಭುವಿನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಪ್ರಭುವು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಒಬ್ಬ ತಂದೆ ಮಕ್ಕಳಾಗಿರುವ ನಿಮಗೆ ಎಚ್ಚರಿಸಲಾದ ಮಾತನ್ನು ನೀವು ಮರೆತಿದ್ದೀರಿ. ಅದು, “ನನ್ನ ಮಗನೇ, ಕರ್ತದೇವರ ಶಿಕ್ಷೆಯನ್ನು ಹಗುರವಾಗಿ ಎಣಿಸಬೇಡ. ಅವರು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 12:5
33 ತಿಳಿವುಗಳ ಹೋಲಿಕೆ  

ಮಿಯಾ ಪ್ರೆಮ್ ಕರ್ತಲ್ಯಾಕ್ನಿ ಮಿಯಾ ಜೊರ್ ಕರ್ತಾ ಅನಿ ಶಿಕ್ಷಾ ದಿತಾ. ತಿಯಾ ಉಮ್ಮೆದಿಚೊ ಹೊವ್ಚೊ, ಅನಿ ತುಜೆ ಪಾಪಾಚೆ ಜಿವನ್ ಸೊಡುನ್ ಬರೊ ಹೊವ್ಚೊ.


ಖರೆ ಜಾಗಾಚ್ಯಾ ವಾಂಗ್ಡಾ ಅಮ್ಕಾ ಝಡ್ತಿ ಹೊತಲೆ ನಕ್ಕೊ ಮನುನ್ ಧನಿಯಾನುಚ್ ಅಮ್ಕಾ ಝಡ್ತಿ ಕರುನ್ ಶಿಕ್ಷಾ ಲಾವುನ್ ಹೊಲ್ಲಿ ಹಾಯ್.


ಪರಿಕ್ಷಾ ಸೊಸುನ್ ಘೆತಲೊ ಮಾನುಸ್ ಧನ್ಯ್, ತೊ ಪರಿಕ್ಷಾ ಸೊಸುನ್ ಘೆಟಲ್ಲ್ಯಾ ಮಾನಾ ಧನಿಯಾನ್ ಅಪ್ನಾಚ್ಯಾ ಪ್ರೆಮಾಚ್ಯಾ ಲೊಕಾಕ್ನಿ ದಿಲ್ಲೊ ಜಿವನಾಚೊ ಮುಕುಟ್ ಅಪ್ನಾಚೊ ಕರುನ್ ಘೆತಾ.


ತನ್ನಾ ತುಮಿ ಘೆತಲಿ ತರಾಸಾ ಸಗ್ಳಿ ಬಾಬಾನ್ ದಿಲ್ಲೆ ಮನುನ್ ಸೊಸುನ್ ಘೆವಾ, ಬಾಬಾನ್ ಪೊರಾಕ್ನಿ ಶಿಕ್ಷಾ ದಿಲ್ಲ್ಯಾ ಸಾರ್ಕೆ ದೆವ್ ತುಮ್ಕಾ ತ್ಯಾಚ್ ಥರಾನ್ ಶಿಕ್ಷಾ ದಿತಾ. ಬಾಬಾಕ್ನಾ ಶಿಕ್ಷಾ ಘೆಯ್ನಸಲ್ಲಿ ಪೊರಾ ಖೈಯ್ ಹಾತ್?


ತೊ ಹಿತ್ತೆ ನಾ ತೆಕಾ ಝಿತ್ತೊ ಕರುನ್ ಉಟ್ವುನ್ ಹೊಲಾ. ಗಾಲಿಲಿಯಾತ್ ಹೊತ್ತ್ಯಾ ತನ್ನಾ ತೆನಿ ತುಮ್ಕಾ ಕಾಯ್ ಸಾಂಗಟಲ್ಲ್ಯಾನ್ ಮನುನ್ ಯಾದ್ ಕರುನ್ ಘೆವಾ;


ತನ್ನಾ ತ್ಯಾ ಬಾಯ್ಕೊಮನ್ಸಾಕ್ನಿ ಹ್ಯಾ ಗೊಸ್ಟಿಯಾಂಚಿ ಯಾದ್ ಯೆಲಿ.


ತೆಚ್ಯಾಸಾಟ್ನಿ ಅಮಿ ಕನ್ನಾಬಿ ಬರೆ ಕರ್ತಲ್ಯಾತ್ ಹಾರುಚೆ ನ್ಹಯ್, ಕಶ್ಯಾಕ್ ಮಟ್ಲ್ಯಾರ್, ಅಮಿ ಸೊಡಿನಸ್ತಾನಾ ಘಟ್ಟ್ ರ್‍ಹಾಲ್ಯಾರ್ ಸಮಾ ಎಳಾರ್ ಗಾವ್ಕ್ ಪಾಜೆ ಮನುನ್ ಹೊತ್ತೆ ಪಿಕ್ಕ್ ಅಮಿ ಕಾತರ್‍ತಾಂವ್.


ತೆಂಚ್ಯಾತ್ಲ್ಯಾ ಹೆಮೆನ್ಯುಸ್ ಅನಿ ಅಲೆಗ್ಸಾಂಡರ್ ಮನ್ತಲ್ಯಾಕ್ಬಿ, ತೆನಿ ದೆವಾಚಿ ನಿಂದ್ಯಾ ಕರುಚೆ ನ್ಹಯ್ ಮನುನ್ ತೆಂಕಾ ಬುದ್ದ್ ಶಿಕ್ವುಕ್ ಮನುನ್ ಸೈತಾನಾಚ್ಯಾ ಹಾತಿತ್ ದಿಲ್ಲೆ ಹಾಯ್.


ಭಾವಾನು ಅನಿ ಭೆನಿಯಾನು, ಹಿ ಹುಶ್ಯಾರ್ಕಿಚಿ ಗೊಸ್ಟಿಯಾ ತುಮಿ ಸೊಸುನ್ ಘೆವ್ಚೆ ಮನುನ್ ತುಮ್ಚ್ಯಾಕ್ಡೆ ಮಾಗ್ತಾ; ತುಮ್ಕಾ ಕಳಿ ಸಾರ್ಕೆ ಕರುನ್ ಲಿವ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು