Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 12:29 - ದೆವಾಚಿ ಖರಿ ಖಬರ್

29 ಕಶ್ಯಾಕ್ ಮಟ್ಲ್ಯಾರ್, ಅಮ್ಚೊ ದೆವ್ ಎಕ್ ಬಸ್ಮ್ ಕರ್ತಲಿ ಆಗ್ ಹೊವ್ನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಏಕೆಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಏಕೆಂದರೆ, ನಮ್ಮ ದೇವರು ದಹಿಸುವ ಅಗ್ನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಏಕೆಂದರೆ ನಮ್ಮ “ದೇವರು ನಾಶಮಾಡುವ ಬೆಂಕಿಯಂತಿದ್ದಾನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಏಕೆಂದರೆ ನಮ್ಮ, “ದೇವರು ದಹಿಸುವ ಅಗ್ನಿಯಾಗಿದ್ದಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 12:29
20 ತಿಳಿವುಗಳ ಹೋಲಿಕೆ  

ಲೈ ಭಿಂಯಾನ್ ರಾಕಿತ್ ಹೊತ್ತ್ಯಾ ನ್ಯಾಯ್ ನಿರ್ನಯಾಚೊ ದಿಸ್ ದೆವಾಚ್ಯಾ ವಿರೊದ್ಯಾಕ್ನಿ ಜಾಳ್ವುತಲಿ ಮೊಟಿ ಆಗ್ ಹೆ ಸಗ್ಳೆ ಅಮ್ಚ್ಯಾ ಫಿಡೆ ಹಾಯ್.


ಧನಿ ಜೆಜು ಕ್ರಿಸ್ತ್ ಎಕ್ ಪೆಟ್ತಲ್ಯಾ ಆಗಿಚ್ಯಾ ವಾಂಗ್ಡಾ ಯೆತಾ, ಅನಿ ಜೆ ಕೊನ್ ದೆವಾಕ್ ಸ್ವಿಕಾರ್ ಕರಿನಾ, ಅನಿ ಧನಿಯಾ ಜೆಜುಚ್ಯಾ ಬರ್‍ಯಾ ಖಬ್ರೆಕ್ ಮಾನುನ್ ಘೆವ್ನ್ ಚಲಿನಸಲ್ಲ್ಯಾಕ್ನಿ ಶಿಕ್ಷಾ ದಿತಾ.


ಧನಿಯಾಚೆ ಭಿಂಯೆ ಮಟ್ಲ್ಯಾರ್ ಕಾಯ್ ಮನುನ್ ವಳ್ಕುನ್ ಘೆವ್ನ್; ಹೆಚ್ಯಾ ವಿಶಯಾತ್ ದುಸ್ರ್ಯಾಕ್ನಿ ಸಮ್ಜುನ್ ಸಾಂಗುಕ್ ಖಟ್ಪಟ್ ಕರ್ತಾಂವ್, ದೆವಾಕ್ ಅಮ್ಚಿ ಪುರಾ ವಳಕ್ ಹಾಯ್ ಅನಿ ಅಮಿ ಕಸ್ಲೆ ಮನ್ತಲಿ ಸಮ್ಜನ್ ತುಮ್ಚ್ಯಾಬಿ ಭುತ್ತುರ್‍ಲ್ಯಾ ಮನಾತ್ನಿ ತುಮ್ಕಾ ಗಾವ್ಲಾ ಮನುನ್ ಅಮ್ಚೊ ಬರೊಸೊ.


ಅನಿ ಕಸ್ಟ್ ಸೊಸ್ತಲ್ಯಾ ಅಮ್ಕಾ ಅನಿ ತುಮ್ಕಾ ದೆವ್ ಸುಟ್ಕಾ ದಿತಾ. ಹೆ, ತೊ ಧನಿ ಜೆಜು ಕ್ರಿಸ್ತ್ ಸರ್‍ಗಾ ವೈನಾ ಅಪ್ನಾಚ್ಯಾ ಮೆಜುಕ್ ಹೊಯ್ನಾ ತವ್ಡ್ಯಾ ದುತಾಂಚ್ಯಾ ವಾಂಗ್ಡಾ ಯೆಲ್ಲ್ಯಾ ಎಳಾರ್ ಕರ್‍ತಾ.


ಝಿತ್ತ್ಯಾ ದೆವಾಚ್ಯಾ ಹಾತಿತ್ ಗಾವ್ನ್ ಪಡ್ತಲೆ ಕವ್ಡೆ ಭಯಾನಕ್ ಹಾಯ್!


ಖರೆ ಹ್ಯಾ ಯೆಳಾತ್ಲೊ ಮಳ್ಬಾ ಅನಿ ಜಿಮಿನ್ಬಿ ತೆಚ್ಯಾ ಗೊಸ್ಟಿಚ್ಯಾ ವೈರ್ ಆಧಾರ್ ಹೊವ್ನ್ ಹಾಯ್, ಆಗಿತ್ನಾ ನಾಶ್ ಕರುಕ್ ಮನುನ್ ಥವಲ್ಲೆ ಹಾಯ್, ಅನಿ ಥೈಯ್ ದೆವಾಕ್ ಮಾನಿ ನಸಲ್ಲಿ ಲೊಕಾಚಿ ಝಡ್ತಿ ಕರ್ತಲೊ ಅನಿ ನಾಶ್ ಹೊತಲೊ ದಿಸ್ ಯೆಯ್ ಪತರ್ ಅಸೆಚ್ ರ್‍ಹಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು