Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 12:24 - ದೆವಾಚಿ ಖರಿ ಖಬರ್

24 ನ್ಹವ್ಯಾ ಕರಾರಾಚೊ ಮಧ್ಯಸ್ತ್ ಜೆಜುಕ್ಡೆ ಅನಿ ಅಬೆಲಾಚ್ಯಾ ರಗ್ತಾಚ್ಯಾನ್ಕಿ ಜಾಸ್ತಿ ಅರ್ಥಾಚ್ಯಾ ಸಿಪಡಲ್ಲ್ಯಾ ರಗ್ತಾಕ್ಡೆ ತುಮಿ ಯೆಲ್ಲ್ಯಾಸಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ, ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕ್ಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾರಕ್ತದ ಬಳಿಗೆ ನೀವು ಬಂದಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ದೇವರಿಂದ ಹೊಸ ಒಡಂಬಡಿಕೆಯನ್ನು ತಂದಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮ ಸಂಗತಿಗಳನ್ನು ನಮಗೆ ತಿಳಿಸುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ, ಪ್ರೋಕ್ಷಿಸಿದ ರಕ್ತದ ಬಳಿಗೂ ಬಂದಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 12:24
24 ತಿಳಿವುಗಳ ಹೋಲಿಕೆ  

ದೆವಾನ್ ಬಲ್ವಲ್ಲಿ ಲೊಕಾ ದೆವಾಕ್ನಾ ಗೊಸ್ಟಿಯಾ ಘೆಂವ್ದಿ ಮನುನ್ ಕ್ರಿಸ್ತಾನ್ ನ್ಹವೊ ಕರಾರ್ ಹಾನ್ಲ್ಯಾನ್, ದೆವಾಚಿ ಲೊಕಾ ತೆ ಶಾಸ್ವತ್ ಕರುನ್ ಘೆವ್ಕ್ ಹೊತಾ ಕಶ್ಯಾಕ್ ಮಟ್ಲ್ಯಾರ್, ಪೈಲೆಚ್ಯಾ ಕರಾರಾಚ್ಯಾ ವೆಳಾರ್ ಕರಲ್ಯಾ ಪಾಪಾಂತ್ನಾ ಲೊಕಾಕ್ನಿ ಸುಟ್ಕಾ ಕರುಕ್ ಸಾಟ್ನಿ ಕ್ರಿಸ್ತ್ ಖುರ್ಸಾರ್ ಮರ್ಲೊ.


ವಿಶ್ವಾಸಾನುಚ್ ಪೈಲೆಚ್ಯಾ ಪೊರಾಕ್ನಿ ಮಾರುನ್ ಟಾಕ್ತಲಿ ಲೊಕಾ ಇಸ್ರಾಯೆಲಾಂಚ್ಯಾ ಪೊರಾಕ್ನಿ ಹೊಯ್ನಾ ಸಾರ್ಕೆ ತೆನಿ ಪಾಸ್ಕಾಚೆ ಜೆವಾನ್ ಅನಿ ರಗಾತ್ ಸಿಪಡ್ತಲೊ ನೆಮ್ ತಯಾರ್ ಕರಲೆಬಿ ಹೊವ್ನ್ ಹಾಯ್.


ವಿಶ್ವಾಸಾನುಚ್ ಅಬೆಲಾನ್ ಕಾಯಿನಾಚ್ಯಾನ್ ಬಿ ಬರೊ ಬಲಿ ದೆವಾಕ್ ದಿಲ್ಯಾನ್, ತೆಚ್ಯಾ ವೈನಾ ಅಪ್ನಿ ನಿತಿವಂತ್ ಮನುನ್ ಸಾಕ್ಷಿ ಘೆಟ್ಲ್ಯಾನ್. ದೆವಾನ್ ತೆಜಿ ಕಾನಿಕ್ ಒಪ್ಪುನ್ ಘೆಟಲ್ಲೆಚ್ ತಿ ಸಾಕ್ಷಿ ತೊ ಮರುನ್ ಗೆಲ್ಯಾರ್ಬಿ ವಿಶ್ವಾಸಾನ್ ಅಜುನ್‍ಬಿ ಬೊಲುನ್ಗೆತ್ ಹಾಯ್.


ಹೊಲ್ಯಾರ್ ಅತ್ತಾ ಜೆಜು ಕ್ರಿಸ್ತಾಕ್ ದಿಲ್ಲೆ ಕಾಮ್ ತ್ಯಾ ಯಾಜಕಾಕ್ನಿ ದಿಲ್ಲ್ಯಾ ಕಾಮಾನ್‍ಬಿ ಲೈ ಕಿಮ್ತಿಚೆ ಹಾಯ್, ತಸೆಚ್ ಜೆಜುನ್ ಅಪ್ಲ್ಯಾ ಲೊಕಾಕ್ನಿ ದೆವಾಕ್ನಾ ಹಾನಲೊ ನ್ಹವೊ ಕರಾರ್ ಜುನ್ನಾಚ್ಯಾನ್ಬಿ ಕಿಮ್ತಿಚೊ, ಬರ್‍ಯಾ ಸಂಗ್ತಿಯಾಂಚ್ಯಾ ಗೊಸ್ಟಿಯಾ ವೈನಿ ನ್ಹವೊ ಕರಾರ್ ತಯಾರ್ ಹೊಲಾ.


ಎಕ್ಲೊಚ್ ದೆವ್ ಹಾಯ್, ಅನಿ ಮಾನ್ಸಾಕ್ನಿ, ಅನಿ ದೆವಾಕ್ ಎಕ್‍ಕ್ಡೆ ಕರ್‍ತಲೊ ತೊ ಮಾನುಸ್ ಎಕ್ಲೊಚ್ ತೊಚ್ ಕ್ರಿಸ್ತ್ ಜೆಜು ,


ಹೆ ದೆವಾಚ್ಯಾ ನವ್ಯಾ ಕರಾರಾಚ್ಯಾ ವರ್‍ತಿ ಛಪ್ಪೊ ಮಾರ್‍ತಲೆ ಮಾಜೆ ರಗಾತ್, ಲೈ ಜಾನಾಂಚ್ಯಾ ಪಾಪಾಂಚ್ಯಾ ಮಾಪಿ ಸಾಟ್ನಿ ವೊತಲ್ಲೆ.


ತೆಚೆಸಾಟ್ನಿ, ಕಾಯ್ಬಿ ಚುಕ್ ಕರಿನಸಲ್ಲ್ಯಾ ಅಬೆಲಾಕ್ ಜಿವಾನಿ ಮಾರಲ್ಲ್ಯಾಕ್ನಾ ಧರುನ್ ದೆವಾಚಿ ಗುಡಿ ಅನಿ ಅಲ್ತಾರಿಚ್ಯಾ ಮದ್ದಿ ಜಿವಾನಿ ಮಾರಲ್ಲ್ಯಾ ಬೆರಾಕಿಯಾಚ್ಯಾ ಲೆಕಾ ಜೆಕರಿಯಾ ಪತರ್ ಚುಕ್ ಕರಿನಸ್ತಾನಾ ಖಾಲಿ ಫುಕೊಟ್ ಜಿವಾನಿ ಮಾರಲ್ಲ್ಯಾಂಚಿ ಶಿಕ್ಷಾ ತುಮ್ಚೆ ವರ್‍ತಿ ಪಡ್ತಾ.


ತಸೆಚ್ ಜೆವಾನ್ ಕರುಕ್ ಹೊಲ್ಲ್ಯಾ ಮಾನಾ, ತೆನಿ ಎಕ್ ಖೊಲ್ಲೆ ಆಯ್ದಾನ್ ಘೆಟ್ಲ್ಯಾನ್, ಅನಿ ಹೆ ದೆವಾಚ್ಯಾ ನ್ಹವ್ಯಾ ಕರಾರಾಚೆ ಮಾಜೆ ರಗಾತ್, ತುಮ್ಚೆಸಾಟ್ನಿ ವೊತಲ್ಲೆ” ಮಟ್ಲ್ಯಾನ್.


ದೆವಾ ಬಾಬಾನ್ ಅದ್ದಿಚ್ಯಾನುಚ್ ವಳ್ಕುನ್ ಎಚುನ್ ಕಾಡಲ್ಲ್ಯಾ, ಪವಿತ್ರ್ ಆತ್ಮ್ಯಾಚ್ಯಾ ವೈನಾ ಯೆಗ್ಳುನ್ ಕಾಡಲ್ಲಿ, ಜೆಜು ಕ್ರಿಸ್ತಾಕ್ ಖಾಯ್ಲ್ ಹೊವ್ನ್ ಚಲ್ತಲ್ಯಾ ಜಿವನಾಕ್ ಒಪ್ಸುನ್ ದಿಲ್ಲೆ ತುಮಿಚ್ ತುಮ್ಕಾ ಭರ್ಪುರ್ ಕುರ್ಪಾ ಅನಿ ಶಾಂತಿ ಗಾಂವುಂದಿತ್.


ಖರ್ಯ್ಯಾ ಮನಾನ್ ಅನಿ ಘಟ್ಟ್ ವಿಶ್ವಾಸಾಚ್ಯಾ ಖಾತ್ರಿ ಜೆ ಚುಕಿತ್ ಹೊತ್ತಿ ಭುತ್ತುರ್ಲಿ ಮನಾ ಪವಿತ್ರ್ ಕರುನ್ ಅನಿ ಪವಿತ್ರ್ ಪಾನಿಯಾನ್ ಧುವ್ನ್ ಘೆವ್ನ್ ದೆವಾಚ್ಯಾ ಜಗೊಳ್ ಜಾಂವ್ವಾ.


ಅನಿ ತಸೊಚ್ ಮೊಯ್ಜೆನ್ ತೆ ರಗಾತ್ ಬಿರಾಡಾರ್ , ಅನಿ ವಾಪರ್‍ತಲ್ಯಾ ಜಿನ್ಸಾರ್ನಿ ಸಿಪಡ್ಲ್ಯಾನ್.


ಶಾಸ್ವತ್ ಕರಾರ್ ಘಟ್ಟ್ ಕರುಸಾಟ್ನಿ ಅಪ್ಲೆ ರಗಾತ್ ವೊತುನ್ ದೆವಾಚೊ ತಾಂಡೊ ಮನ್ತಲ್ಯಾಕ್ ಮೊಟಿ ರಾಕ್ವನ್ ಹೊವ್ನ್ ಹೊತ್ತ್ಯಾ ಅಮ್ಚ್ಯಾ ಧನಿಯಾ ಜೆಜುಕ್ ಮರಲ್ಲ್ಯಾಕ್ನಾ ಝಿತ್ತೊ ಕರಲ್ಲೊ ಶಾಂತ್ಪಾನಾಚೊ ದೆವ್,


ದೆವಾನ್ ಅಪ್ಲ್ಯಾ ಲೊಕಾಂಚ್ಯಾ ವಾಂಗ್ಡಾ ಕರಲ್ಯಾ ಒಪ್ವಂದಾಕ್ ಜೆಜು ಕ್ರಿಸ್ತುಚ್ ಆಧಾರ್ ಮನ್ತಲೊ ಹೆಚೊ ಅರ್ಥ್.


ಅಬೆಲಾಕ್ ಜಿವಾನಿ ಮಾರಲ್ಲ್ಯಾಕ್ನಾ ಧರುನ್ ಅಲ್ತಾರ್, ಅನಿ ಪವಿತ್ರ್ ಜಾಗ್ಯಾಚ್ಯಾ ಮದ್ದಿ ಜಿವಾನಿ ಮಾರಲ್ಲ್ಯಾ ಜೆಕರಿಯಾ ಪತರ್,ಹೊಯ್, ಮಿಯಾ ತುಮ್ಕಾ ಸಾಂಗ್ತಾ ಹ್ಯಾ ಸಗ್ಳ್ಯಾಂಚ್ಯಾಸಾಟ್ನಿ ಅತ್ತಾಚ್ಯಾ ಕಾಲಾಚ್ಯಾ ಲೊಕಾಕ್ನಿ ಶಿಕ್ಷಾ ಗಾವ್ತಾ!


ಜೆಜುನ್ ತೆಂಕಾ “ಹೆ ಮಾಜೆ ರಗಾತ್, ದೆವಾನ್ ಅಪ್ನಾಚ್ಯಾ ಲೊಕಾಂಚ್ಯಾ ವಾಂಗ್ಡಾ ಕರಲ್ಲೊ ಎಕ್ ನ್ಹವೊ ಕರಾರ್, ಹೆ ಸುಮಾರ್ ಲೊಕಾಂಚ್ಯಾ ಸಾಟ್ನಿ ವೊತಲ್ಲೆ ರಗಾತ್.


ಹೊಲ್ಯಾರ್, ದೆವಾನ್ ಲೊಕಾತ್ನಿ ಚುಕ್ ಬಗುನ್ ಸಾಂಗ್ತಲೆ ಕಾಯ್ ಮಟ್ಲ್ಯಾರ್, “ಇಸ್ರಾಯೆಲಾಂಚ್ಯಾಕ್ನಾ ಅನಿ ಜುದೆವಾಂಚ್ಯಾಕ್ನಾ ಮಿಯಾ ನ್ಹವೊ ಕರಾರ್ ಕರುನ್ ಘೆತಲೊ ಎಳ್ ಜಗೊಳ್ ಯೆವ್ಲಾ ಮನುನ್ ದೆವ್ ಸಾಂಗ್ತಾ.


ಖರೆ ಎಕುಚ್ ಎಕ್ ಮಾನುಸ್ ರಾತಾನಾ ಮಧ್ಯಸ್ತಾಚಿ ಗರಜ್ ನತ್ತಿ; ದೆವ್ ಎಕ್ಲೊಚ್.


ದೆವಾನ್ ಹೆ ನ್ಹವೊ ಕರಾರ್ ಕನ್ನಾಬಿ ಮನುನ್ ಸಾಂಗ್ಲ್ಯಾನ್, ತಸೆ ಹೊವ್ನ್ ಅದ್ದಿಚೊ ಕರಾರ್ ಜಿರ್ನ್ ಹೊವ್ನ್ ನಸ್ಟ್ ಹೊತಾ .


ಅದ್ದಿ ಮೊಯ್ಜೆಚೆ ಖಾಯ್ದ್ಯಾಚೆ ಹುಕುಮ್ ಲೊಕಾಕ್ನಿ ಕಳ್ವುಲ್ಯಾನ್, ತೆಚ್ಯಾ ಮಾನಾ ಪಾಡ್ಕ್ಯಾಂಚೆ ಅನಿ ಪಾಲ್ವ್ಯಾಂಚೆ ರಗಾತ್ ಘೆವ್ನ್ ಪಾನಿಯಾತ್ ಮಿಳ್ವುಲ್ಯಾನ್, ಪಾನಿ, ಅನಿ ರಗಾತ್ ಪವಿತ್ರ್ ಪುಸ್ತಕಾತ್ ಅನಿ ಲೊಕಾಂಚೆರ್ ಹೆ ಸಿಪ್ಡುಕ್ ತಾಂಬ್ಡೊ ಕಾಪುಸ್ ಅನಿ ಹಿಸ್ಸೊಪ್ ಝಾಡಾಚಿ ಟಾಳಿ ಘೆಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು