Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 12:12 - ದೆವಾಚಿ ಖರಿ ಖಬರ್

12 ತೆಚ್ಯಾ ಸಾಟ್ನಿ, ತುಮಿ ವಳುನ್ ಯೆಲ್ಲಿ ತುಮ್ಚಿ ಹಾತಾ ವೈರ್ ಕರುನ್ ಥರ್ ಥರ್ ಕಾಪುಲಾಗಲ್ಲಿ ತುಮ್ಚಿ ಡೊಗ್ಲಾ ಘಟ್ ಸಂಬಾಳಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆದುದ್ದರಿಂದ ಜೋಲುಬಿದ್ದ ಕೈಗಳನ್ನೂ ಮತ್ತು ನಡುಗುವ ಮೊಣಕಾಲುಗಳನ್ನೂ ಬಲಪಡಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಆದ್ದರಿಂದ, ಜೋತುಬೀಳುವ ನಿಮ್ಮ ಕೈಗಳನ್ನು ಮೇಲೆತ್ತಿ, ಕುಸಿದುಬೀಳುವ ನಿಮ್ಮ ಮೊಣಕಾಲುಗಳನ್ನು ಚೇತರಿಸಿಕೊಳ್ಳಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆದದರಿಂದ ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಸುಧಾರಿಸಿಕೊಳ್ಳಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನೀವು ದುರ್ಬಲರಾಗಿದ್ದೀರಿ. ಆದ್ದರಿಂದ ನಿಮ್ಮನ್ನು ಮತ್ತೆ ಬಲಪಡಿಸಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದ್ದರಿಂದ, ಜೋತು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ಬಲಪಡಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 12:12
11 ತಿಳಿವುಗಳ ಹೋಲಿಕೆ  

ಜೆಜುಕ್ ಪಾಪಾತ್ ಹೊತ್ತ್ಯಾ ಲೊಕಾಕ್ನಿ ವಿರೊದ್ ಹೊವ್ನ್ ಬುರ್ಶೆ ಸಾಂಗಟ್ಲ್ಯಾರ್‍ಬಿ ತೆನಿ ತಾಳುನ್ ಘೆಟ್ಲ್ಯಾನ್‍, ತನ್ನಾ ತುಮಿಬಿ ತಾಳುನ್ ರ್‍ಹಾವ್ಚೆ, ಧೈರ್ ಸೊಡುನಕಾಶಿ.


ಅಮ್ಚ್ಯಾ ಭಾವಾ-ಭೆನಿಯಾನು, ಅಮಿ ತುಮ್ಚ್ಯಾಕ್ಡೆ ಲೈ ಮಾಗ್ತಾಂವ್, ಕಾಮ್ ಕರಿನಸ್ತಾನಾ ರ್‍ಹಾತಲ್ಯಾಕ್ನಿ ಉಶಾರ್ಕಿ ಸಾಂಗಾ, ಭಿಂವ್ಕುರ್ಯ್ಯಾಕ್ನಿ ಧೈರೊ ದಿವಾ, ಬಳನಸಲ್ಯಾಕ್ನಿ ಮಜತ್ ಕರಾ, ಸಗ್ಳ್ಯಾಂಚ್ಯಾ ವಾಂಗ್ಡಾ ಸಮಾದಾನಾನ್ ರ್‍ಹಾವಾ.


ದೆವಾಚಿ ಪೊರಾ ತುಮಿ ಹೊಲ್ಯಾಶಿ, ತೊ ಸುಖಾಚೆ ಬೊಲ್ನೆ ಬೊಲ್ತಾ, ತಿ ಗೊಸ್ಟಿಯಾ ಸಗ್ಳಿ ಇಸರ್ತ್ಯಾಶಿ. ತೆಕಾ ಧನಿಯಾಚಿ ಶಿಕ್ಷಾ ತಿರಸ್ಕಾರ್ ಕರುನಕ್ಕೊ, ಧನಿ ತುಮ್ಕಾ ಗಾಳಿಯಾ ದಿತಾನಾ ಬೆಜಾರ್ ಕರುನಕ್ಕೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು