Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 12:11 - ದೆವಾಚಿ ಖರಿ ಖಬರ್

11 ಶಿಕ್ಷಾ ದಿಲ್ಯಾ ಯೆಳಾರ್ ತಿ ದುಖಾಕ್ ಕಾರನ್ ಹೊತಾ, ಶಿವಾಯ್ ಕುಶಿಕ್ ಕಾರನ್ ಹೊಯ್ನಾ, ಖರೆ ಮಾನಾ ಶಿಸ್ತಿನ್ ಶಿಕುನ್ ಹೊಲ್ಯಾಕ್ನಿ ತಿ ಶಿಕ್ಷಾ ಸಮಾಧಾನಾಚೆ ಅನಿ ನಿತಿಚೆ ಬರೆ ಫಳ್ ಖಮ್ವುನ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋರದೆ, ದುಃಖಕರವಾಗಿ ತೋರುತ್ತದೆ. ಆದರೆ ಶಿಸ್ತಿನ ಅಭ್ಯಾಸವನ್ನು ಹೊಂದಿದವರು, ಮುಂದೆ ಸಮಾಧಾನವುಳ್ಳ ನೀತಿಯ ಫಲವನ್ನು ಪಡೆಯುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಯಾವ ಶಿಕ್ಷೆಯಾದರೂ ತಕ್ಷಣಕ್ಕೆ ಸಿಹಿಯಾಗಿರದೆ ಕಹಿಯಾಗಿಯೇ ಇರುತ್ತದೆ. ಹೀಗೆ ಶಿಸ್ತಿನ ಕ್ರಮಕ್ಕೆ ಒಳಗಾದವರು ಮುಂದಕ್ಕೆ ನ್ಯಾಯನೀತಿಯನ್ನೂ ಶಾಂತಿಸಮಾಧಾನವನ್ನೂ ಪ್ರತಿಫಲವಾಗಿ ಪಡೆಯುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಯಾವುದೇ ದಂಡನೆಯಾಗಲಿ ತತ್ಕಾಲಕ್ಕೆ ಸಂತೋಷಕರವಾಗಿರದೆ ದುಃಖಕರವಾಗಿರುತ್ತದೆ. ಆದರೆ ಆ ತರುವಾಯ ದಂಡನೆಯಿಂದ ನಾವು ಕಲಿತುಕೊಂಡು ಯೋಗ್ಯವಾದ ಜೀವಿತವನ್ನು ಆರಂಭಿಸುವುದರ ಮೂಲಕ ನಮಗೆ ಸಮಾಧಾನ ಉಂಟಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಯಾವ ಶಿಕ್ಷೆಯಾದರೂ ಆ ಸಮಯಕ್ಕೆ ಸಂತೋಷಕರವಾಗಿ ತೋಚದೆ, ದುಃಖಕರವಾಗಿ ತೋಚುತ್ತದೆ. ತರುವಾಯ, ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನವುಳ್ಳ ನೀತಿಯ ಫಲವನ್ನು ಕೊಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 12:11
20 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾ ವರ್‍ತಿ ಯೆತಲೆ ಬಾರಿಕ್ ಅನಿ ತಾತ್ಕಾಲಿಕ್ ತರಾಸ್ ಅಮ್ಕಾ ಕಸ್ಲೊಬಿ ಮಾಪ್ ನಸಲ್ಲ್ಯಾ; ಸರಿನಾ ತಸ್ಲ್ಯಾ ಮಹಿಮೆಕ್ ತಯಾರ್ ಕರ್‍ತಾ.


ತೆಚೆಸಾಟ್ನಿ ತುಮಿ ಖುಶಿ ಹೊವಾ, ಅತ್ತಾ ಎಕ್ ಉಲ್ಲೊ ಎಳ್ ತುಮ್ಕಾ ಕಸ್ಟ್ ಸೊಸುಕ್ ಗಾವ್ತಾ ಹೊಲ್ಯಾರ್ಬಿ ಕಾಯ್ ಹೊಲೆ?


ಅಮ್ಚ್ಯಾ ಹ್ಯಾ ಜಗಾಚ್ಯಾ ಬಾಬಾನಿ ಉಲ್ಲ್ಯಾ ದಿಸಾಂಚ್ಯಾ ಜಿವನಾತ್ ಅಪ್ನಾಕ್ ಬರೆ ದಿಸ್ತಾ ತಸಿ ಶಿಕ್ಷಾ ಲಾವಲ್ಲ್ಯಾನಿ, ಖರೆ ದೆವ್ ಅಪ್ಲ್ಯಾ ಪವಿತ್ರ್ ಪಾನಾತ್ ಅಮ್ಕಾ ಭಾಗ್ ಘೆಯ್ ಸಾರ್ಕೆ ಕರುಕ್ ಸಾಟ್ನಿ ಮನುನ್ ಅಮ್ಚ್ಯಾಚ್ ಬರ್ಯ್ಯಾಸಾಟ್ನಿ ಅಮ್ಕಾ ಶಿಕ್ಷಾಕ್ ಲಾವ್ನ್ ಸಮಾ ವಾಟೆಕ್ ಹಾನ್ತಾ.


ಘಟ್ಲೆ ಜೆವಾನ್ ಮೊಟೆ ಹೊಲ್ಲ್ಯಾಕ್ನಿ; ಪಾಜೆ ಹೊಲ್ಲೊ ತವ್ಡೊ ಅನ್‍ಬೊಗ್ ಕರುನ್ ಖಲೆ ಬರೆ ಖಲೆ ವಾಯ್ಟ್ ಮನ್ತಲಿ ಸಮಜ್ ಹೊತ್ತ್ಯಾಕ್ನಿ ತೆ.


ಕಶ್ಯಾಕ್ ಮಟ್ಲ್ಯಾರ್ ದೆವಾಚೊ ರಾಜ್ ಖಾತಲ್ಯಾ ಅನಿ ಫಿತಲ್ಯಾಚ್ಯಾ ವರ್‍ತಿ ಹೊಂದುನ್ ನಾ. ಖರಿ ವಾಟ್, ಸಮಾದಾನ್, ಅನಿ ಪವಿತ್ರ್ ಆತ್ಮೊ ದಿತಲ್ಯಾ ಕುಶಿಚ್ಯಾ ವರ್‍ತಿ ಹೊಂದುನ್ ಹಾಯ್.


ತೆನಿ ವೆಭಿಚಾರಾನ್ ಭರಲ್ಲ್ಯಾ ಡೊಳ್ಯಾಂಚೆ ಹೊವ್ನ್ ಹಾತ್, ತೆನಿ ವಿಶ್ವಾಸ್ ನಸಲ್ಲೆ ಪಾಪಾಚ್ಯಾ ಪಾಸಿತ್ ಪಾಡ್ವುತಾತ್, ತೆನಿ ಅಪ್ನಾ ಮನಾಕ್ನಿ ಬರೆ ದಿಸ್ತಲೆಚ್ ಚಿಂತತಾತ್, ಅನಿ ಶಾಪಾಕ್ ಗುರಿ ಹೊಲಾತ್.


ಅನಿ ಅತ್ತಾ ಬರ್‍ಯಾ ವಾಟೆನ್ ಚಲಲ್ಲ್ಯಾಕ್ನಿ ಮನುನ್ ದಿತಲೆ ಭೊಮಾನ್, ಬರ್‍ಯಾ ರಿತಿನ್ ಝಡ್ತಿ ಕರ್‍ತಲೊ ಧನಿ; ತ್ಯಾ ದಿಸಿ ಮಾಕಾ ದಿತಾ ಮನುನ್ ಮಿಯಾ ವಾಟ್ ಬಗುನ್ಗೆತ್ ಹಾವ್. ಖಾಲಿ ಮಾಕಾ ಯೆವ್ಡೆಚ್ ನ್ಹಯ್, ತೊ ಪ್ರತ್ಯೆಕ್ಷ್ ಹೊತಲ್ಯಾಕ್ ಪ್ರೆಮಾನಿ ರಾಕುನ್ಗೆತ್ ಅಸಲ್ಲ್ಯಾ ಸಗ್ಳ್ಯಾಕ್ನಿಬಿ ತೊ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು