Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 11:8 - ದೆವಾಚಿ ಖರಿ ಖಬರ್

8 ಅಬ್ರಾಹಾಮಾನ್ ವಿಶ್ವಾಸಾನುಚ್ ದೆವಾನ್ ಬಲ್ವಲ್ಲ್ಯಾ ತನ್ನಾ ತೆಜಿ ಗೊಸ್ಟ್ ಆಯ್ಕುನ್ ಅಪ್ನಿ ಘೆವ್ಚೆ ಹೊಲ್ಲ್ಯಾ ಜಾಗ್ಯಾರ್ ಗೆಲೊ, ಅಪ್ನಿ ಜಾವ್ಚೊ ಹೊಲ್ಲೊ ಜಾಗೊ ಖೈಯ್ ಹಾಯ್ ಮನುನ್ ಗೊತ್ತ್ ನಸ್ಲ್ಯಾರ್ಬಿ ತೊ ಜಾವ್ಕ್ ಲಾಗ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅಬ್ರಹಾಮನು ದೇವರ ಕರೆಗೆ ಓಗೊಡುವುದಕ್ಕೂ ವಿಶ್ವಾಸವೇ ಕಾರಣವಾಗಿತ್ತು. ಆತನು ಆ ಕರೆಗನುಸಾರವಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ನಾಡಿಗೆ ಹೊರಟನು. ತಾನು ಸೇರಬೇಕಾಗಿದ್ದ ಸ್ಥಳ ಯಾವುದೆಂದು ತಿಳಿಯದಿದ್ದರೂ ಸ್ವದೇಶವನ್ನು ಬಿಟ್ಟು ತೆರಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟ ಕೂಡಲೆ ಕರೆದಾತನ ಮಾತನ್ನು ಕೇಳಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ದೇವರು ತಾನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದ ಸ್ಥಳಕ್ಕೆ ಪ್ರಯಾಣ ಮಾಡಬೇಕೆಂದು ಅಬ್ರಹಾಮನನ್ನು ಕರೆದನು. ಆ ಸ್ಥಳವು ಎಲ್ಲಿದೆಯೆಂಬುದು ಅವನಿಗೆ ತಿಳಿದಿರಲಿಲ್ಲ. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ, ದೇವರಿಗೆ ವಿಧೇಯನಾಗಿ ಪ್ರಯಾಣ ಮಾಡಲಾರಂಭಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನಂಬಿಕೆಯಿಂದಲೇ ಅಬ್ರಹಾಮನು ಕರೆಕೊಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 11:8
32 ತಿಳಿವುಗಳ ಹೋಲಿಕೆ  

ಅತ್ತಾ ಖರ್‍ಯಾಕ್ ತುಮಿ ಖಾಲ್ತಿ ಹೊಲ್ಲ್ಯಾ ಸಾಟ್ನಿ ತುಮ್ಚೆ ಆತ್ಮೆ ನಿತಳ್ ಹೊಲ್ಲೆ ಹಾಸಿ, ಅನಿ ತುಮ್ಚ್ಯಾ ಭಾವಾ-ಭೆನಿಯಾಂಚ್ಯಾ ಮದ್ದಿ ಎಕ್ ನಿತಳ್ ಪ್ರೆಮ್ ತುಮ್ಚ್ಯಾ ಭುತ್ತುರ್ ಉಗಡಲ್ಲೊ ಹಾಯ್, ತಸೆ ಮನುನ್ ಸಗ್ಳ್ಯಾ ಮನಾನ್, ಅನಿ ಸೊಡಿನಾಸ್ತಾನಾ ಎಕಾಮೆಕಾಚೊ ಪ್ರೆಮ್ ಕರಾ.


ಖರೆ ಸಗ್ಳೆ ಜಾನಾನಿ ಬರಿ ಖಬರ್ ಸ್ವಿಕಾರ್ ಕರುಕ್‍ನ್ಯಾತ್. ಇಸಾಯಿಯಾ ಅಪ್ನಿಚ್ ಮನ್ತಾ, “ಸರ್ವೆಸ್ವರಾ ಅಮ್ಚ್ಯಾ ಬಾತ್ಮಿ ವರ್‍ತಿ ಕೊನ್ ವಿಶ್ವಾಸ್ ಕರ್‍ಲ್ಯಾನಿ?”


ಕಶ್ಯಾಕ್ ಮಟ್ಲ್ಯಾರ್, ಝಡ್ತಿಚೊ ಯೆಳ್ ಶುರು ಹೊಲಾ ದೆವಾಚ್ಯಾ ಗುಡಿತ್ ಲೊಕಾಕ್ನಿ ಅದ್ದಿ ಝಡ್ತಿ ಕರುನ್ ಹೊತಾ, ಅಮ್ಚ್ಯಾಕ್ನಾ ತೆ ಶುರು ಹೊಲ್ಯಾರ್ ದೆವಾಚಿ ಬರಿ ಖಬರ್ ಮಾನಿನಸಲ್ಲ್ಯಾ ಲೊಕಾಕ್ನಿ ಕಾಯ್ ಹೊತಾ ಆಸಿಲ್?


ಲೈ ಲೊಕಾನಿ ಮೊಟ್ಯಾ ವಿಶ್ವಾಸಾನುಚ್ ದುಸ್ರಿ ದುಸ್ರಿ ರಾಜಾ ಸ್ವತಾಚಿ ಕರುನ್ ಘೆಟ್ಲ್ಯಾನಿ, ನಿತ್ ಚಲ್ವುಲ್ಯಾನಿ,ದೆವಾಚಿ ಗೊಸ್ಟಿಯಾ ಘೆಟ್ಲ್ಯಾನಿ; ಅನಿ ಅದ್ಲ್ಯಾ ವಿಶ್ವಾಸಾನ್ ಸಿವಾಂಚಿ ತೊಂಡಾ ಭಾಂದ್ಲ್ಯಾನಿ.


ಖರೆ ದೆವಾಕ್ ಧನ್ಯವಾದ್ ಹೊಂವ್ದಿತ್! ಕಶ್ಯಾಕ್ ಮಟ್ಲ್ಯಾರ್ ಎಕ್ ಎಳಾರ್ ತುಮಿ ಪಾಪಾಚಿ ಗುಲಾಮಾ ಹೊವ್ನ್ ಹೊತ್ತ್ಯಾಶಿ, ಜಾಲ್ಯಾರ್‍ಬಿ ತುಮಿ ಸ್ವಿಕಾರ್ ಕರಲ್ಲ್ಯಾ ಶಿಕಾಪಾತ್ನಿ ತುಮ್ಕಾ ಗಾವಲ್ಲ್ಯಾ ಖರ್ಯ್ಯಾ ವಿಶಯಾಕ್ನಿ ತುಮಿ ತುಮ್ಚ್ಯಾ ಫುರಾ ಮನಾನಿ ಖಾಲ್ತಿ ಹೊವ್ನ್ ಚಲ್ಲ್ಯಾಶಿ.


ತಸೆಚ್ ಬಾಯ್ಕಾಮನ್ಸಾನು, ಅಸೆಚ್ ತುಮ್ಚ್ಯಾ ಘವಾಕ್ನಿ ತುಮಿ ಖಾಯ್ಲ್ ಹೊವ್ನ್ ಚಲಾ, ಅಸೆ ತೆನಿ ದೆವಾಚ್ಯಾ ಗೊಸ್ಟಿ ವರ್ತಿ ವಿಶ್ವಾಸ್ ಥವ್ ನಸಲೆ ರ್‍ಹಾಲ್ಯಾರ್‍ಬಿ ತುಮಿ ಕರಲ್ಲ್ಯಾ ಕಾಮಾಂಚ್ಯಾ ವೈನಾ ತೆಂಚಿ ಮನಾ ವಿಶ್ವಾಸ್ ಜಿಕುನ್ ಘೆತ್ಯಾಶಿ ಎಕ್ ಗೊಸ್ಟ್ ಬಿ ತುಮಿ ಬೊಲುಚೆ ಮನುನ್ ನಾ .


ಅನಿ ಸಂಪುರ್ನ್ ತೆಚ್ಯಾ ಟೊಕೆಕ್ ತೆಚಿ ಗೊಸ್ಟ್ ಪಾಳ್ತಲ್ಯಾ ಸಗ್ಳ್ಯಾಕ್ನಿ ಸದಾ ಸರ್ವತಾಚ್ಯಾ ಸುಟ್ಕೆಚೊ ಕಾರನ್ ತೊ ಹೊಲೊ.


ದೆವಾಚ್ಯಾ ಶಾನ್ಪಾನಾಚ್ಯಾ ವಿರೊದ್ ಭಾಂದಲ್ಲ್ಯಾ ಗರುಕಿಚ್ಯಾ ಭಿತ್ತಿಯಾ ಅಮಿ ಕೊಸ್ಳುನ್ ಘಾಲ್ತಾವ್; ಮಾನ್ಸಾಚ್ಯಾ ಸಗ್ಳ್ಯಾ ಕಲ್ಪನ್ಯಾಕ್ನಿ ಘಟ್ ಧರುನ್ ಅಮಿ ಕ್ರಿಸ್ತಾಕ್ ಖಾಲ್ತಿ ಹೊಯ್ ಸರ್ಕೆ ಕರ್ತಾಂವ್.


ಅಶೆ ವಿಶ್ವಾಸಾತ್ ಅನಿ ದೆವಾಕ್ ಖಾಲ್ತಿ ಹೊವ್ನ್ ಚಲ್ತಲ್ಯಾತ್ ಸಗ್ಳ್ಯಾ ದೆಶಾನಿತ್ಲ್ಯಾ ಲೊಕಾಕ್ನಿ ಚಾಲ್ವುನ್ ನ್ಹೆವ್‍ಸಾಟ್ನಿ, ತೆಚ್ಯಾ ವೈನಾ ಕ್ರಿಸ್ತಾ ಸಾಟ್ನಿ ಎಕ್ ಅಪೊಸ್ತಲ್ ಹೊತಲೊ ಅವ್ಕಾಸ್ ದೆವಾನ್ ಮಾಕಾ ಕರುನ್ ದಿಲ್ಯಾನ್,


ತನ್ನಾ ಜುಜೆ ಬಾಳ್ಶ್ಯಾಕ್ ಅನಿ ತೆಚ್ಯಾ ಅವ್ಸಿಕ್ ಮರಿಕ್ ಘೆವ್ನ್ ಇಸ್ರಾಯೆಲಾಕ್ ಯೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು