Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 11:5 - ದೆವಾಚಿ ಖರಿ ಖಬರ್

5 ವಿಶ್ವಾಸಾನುಚ್ ಹನೊಕಾಕ್ ಮರಾನ್ ನಸ್ತಾನಾ ದೆವಾನ್ ವೈರ್ ಉಕ್ಲುನ್ ನ್ಹೆಲ್ಯಾನ್, ತೆಕಾ ದೆವಾನ್ ಘೆವ್ನ್ ಗೆಲ್ಲ್ಯಾಸಾಟ್ನಿ ತೊ ಕೊನಾಕ್ಬಿ ಗಾವ್ಕ್ ನಾ; ತೊ ದೆವಾಕ್ನಾ ನ್ಹೆವ್ನ್ ಹೊವ್ಚ್ಯಾ ಪೈಲೆ ದೆವಾಕ್ ಮೆಚ್ಕಿಚೊ ಮಾನುಸ್ ಹೊವ್ನ್ ಹೊತ್ತೊ ಮನ್ತಲೆ ಪವಿತ್ರ್ ಪುಸ್ತಕಾತ್ ಸಾಂಗಲ್ಲೆ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನಂಬಿಕೆಯಿಂದಲೇ ಹನೋಕನು ಮರಣವನ್ನು ಅನುಭವಿಸದೇ ಒಯ್ಯಲ್ಪಟ್ಟನು. ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಯಾರಿಗೂ ಕಾಣಿಸಿಗಲಿಲ್ಲ. ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ವಿಶ್ವಾಸವಿದ್ದುದರಿಂದಲೇ ಹನೋಕನು ಮೃತ್ಯುವಿಗೆ ತುತ್ತಾಗದಂತೆ ದೇವರ ಬಳಿಗೆ ಒಯ್ಯಲ್ಪಟ್ಟನು. ದೇವರು ಆತನನ್ನು ಕರೆದುಕೊಂಡಿದ್ದರಿಂದ ಆತನು ಯಾರಿಗೂ ಕಾಣಸಿಗಲಿಲ್ಲ. ಆತನು ಹೀಗೆ ಒಯ್ಯಲ್ಪಡುವುದಕ್ಕೆ ಮುಂಚೆ ದೇವರಿಗೆ ಮೆಚ್ಚುಗೆಯಾಗಿದ್ದನು ಎಂಬುದಕ್ಕೆ ಸಾಕ್ಷ್ಯಾಧಾರವಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಹನೋಕನು ಮರಣವನ್ನು ಅನುಭವಿಸದೆ ಒಯ್ಯಲ್ಪಟ್ಟದ್ದು ನಂಬಿಕೆಯಿಂದಲೇ; ಅವನನ್ನು ದೇವರು ತೆಗೆದುಕೊಂಡು ಹೋದದರಿಂದ ಅವನು ಯಾರಿಗೂ ಸಿಕ್ಕಲಿಲ್ಲ; ಅವನು ಒಯ್ಯಲ್ಪಡುವದಕ್ಕಿಂತ ಮೊದಲು ದೇವರಿಗೆ ಮೆಚ್ಚಿಕೆಯಾದವನಾಗಿದ್ದನೆಂದು ಸಾಕ್ಷಿ ಉಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನಂಬಿಕೆಯಿಂದಲೇ ಹನೋಕನು ಮರಣ ಹೊಂದದೆ, ಒಯ್ಯಲಾದನು. “ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ.” ಅವನು ಒಯ್ಯಲಾಗುವುದಕ್ಕಿಂತ ಮುಂಚೆ ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 11:5
17 ತಿಳಿವುಗಳ ಹೋಲಿಕೆ  

ಆದಾಮಾಚ್ಯಾ ಸಾತ್ವ್ಯಾ ಪಿಳ್ಗಿಚೊ ಹಾನೊಕ್ ಹ್ಯಾ ಲೊಕಾಂಚ್ಯಾ ವಿಶಯಾತ್ ಅಸೆ ಮನ್ತಾ,“ಹೆ ಬಗ್ ಧನಿ ಧಾ ಹಜಾರಾನ್ ಹಜಾರ್ ಪವಿತ್ರ್ ದೆವಾಚ್ಯಾ ದುತಾಂಚ್ಯಾ ವಾಂಗ್ಡಾ ಯೆತಾ.”


ಹೊಲ್ಯಾರ್ ವಿಶ್ವಾಸ್ ನಸ್ತಾನಾ ದೆವಾಕ್ ಮಾನ್ವುಕ್ ಹೊಯ್ನಾ, ದೆವಾಚ್ಯಾ ಜಗೊಳ್ ಯೆತಲೆ ದೆವ್ ಹಾಯ್ ಅನಿ ಅಪ್ನಾಕ್ ಹುಡಕ್ತಲ್ಯಾಕ್ನಿ ಪ್ರತಿ ಫಳ್ ದಿತಾ ಮನುನ್ ವಿಶ್ವಾಸ್, ಕರುಕ್ ಪಾಜೆ.


ಅಮಿ ತೆಚಿ ಹುಕುಮಾ ಪಾಳುನ್ ತೆಚ್ಯಾ ಮನಾ ಸಾರ್ಕೆ ಚಲ್ಲ್ಯಾರ್, ಅಮಿ ಕಾಯ್ ಮಾಗ್ತಾಂವ್ ತೆ ತೊ ಅಮ್ಕಾ ದಿತಾ.


ಹೆಚ್ಯಾ ಬದ್ಲಾಕ್, ಕನ್ನಾಬಿ ದೆವಾಕ್ ಕಾಯ್ ಪಾಜೆ ತೆ ಅಮಿ ಬೊಲ್ಲಾಂವ್, ಕಶ್ಯಾಕ್ ಮಟ್ಲ್ಯಾರ್, ತೆನಿ ಅಮ್ಚಿ ಪರಿಕ್ಷಾ ಕರುನ್ ಬಗುನ್, ಅಮಿ ಖಾತ್ರಿಚಿ ಮಾನ್ಸಾ ಮನುನ್ ಅಪ್ನಾಚಿ ಬರಿ ಖಬರ್ ತೆನಿ ಅಮ್ಚ್ಯಾ ತಾಬೆತ್ ದಿಲ್ಯಾನಾಯ್, ಅಮಿ ಮಾನ್ಸಾಂಚ್ಯಾ ಮನಾಕ್ ಬರೆ ದಿಸುಕ್ ನ್ಹಯ್, ಅಮ್ಚಿ ಮನಾ ತಪಾಸುನ್ ಬಗ್ತಲ್ಯಾ ದೆವಾಚ್ಯಾ ಮನಾಕ್ ಬರೆ ದಿಸ್ತಲೆ ಕರ್‍ತಾಂವ್.


ಲಾಮೆಖ್ ಮಥುಸೆಲಾಚೊ ಲೆಕ್, ಮೆಥುಸೆಲಾ ಎನೊಕಾಚೊ ಲೆಕ್, ಎನೊಕ್ ಜಾರೆದಾಚೊ ಲೆಕ್, ಜಾರೆದ್ ಮಹಾಲಾಲಿಲಾಚೊ ಲೆಕ್, ಮಹಾಲಾಲಿಲ್ ಕಾನಾನಾಚೊ ಲೆಕ್,


ಅನಿ ಸರ್ವೆಸ್ವರಾನ್ ಧಾಡ್ತಾ ಮನುನ್ ಗೊಸ್ಟ್ ದಿಲ್ಲ್ಯಾ ಮೆಸ್ಸಿಯಾಕ್ ಬಗಟ್ಲ್ಯಾ ಸಿವಾಯ್ ತಿಯಾ ಮರಿನೆ ಮನುನ್ ಪವಿತ್ರ್ ಆತ್ಮ್ಯಾನ್ ತೆಕಾ ಸಾಂಗಟಲ್ಲ್ಯಾನ್ .


ಖರೆ ಜೆಜುಕ್ ಉಲ್ಲ್ಯಾಸ್ಯಾ ಎಳಾಸಾಟಿ ದೆವ್‍ದುತಾಂಚ್ಯಾನ್‍ಬಿ ಖಾಯ್ಲ್ಯಾ ಜಾಗ್ಯಾರ್ ಹಾನಲ್ಲೆ ಅಮಿ ಬಗಟ್ಲಾಂವ್; ಕಶ್ಯಾಕ್ ಮಟ್ಲ್ಯಾರ್, ದೆವಾಚ್ಯಾ ಉದಾರ್ ಇಚ್ಚ್ಯಾ ಪರ್‍ಕಾರ್ ಜೆಜುನ್ ಹರ್ ಎಕ್ ಮಾನ್ಸಾಂಚ್ಯಾಸಾಟ್ನಿ ಮರಾನ್ ಸೊಸ್ತಲೆ ಹೊತ್ತೆ. ತೆನಿ ಮರಾನ್ ಸೊಸ್ಲ್ಯಾನ್ ತಸೆ ಮನುನ್ ತೆನಿ ಮಹಿಮೆಚೆ ಅನಿ ಮಾನಾಚೆ ಮುಕುಟ್ ಖಮ್ವುನ್ ಘೆಟಲ್ಲೆ ಅಮಿ ಬಗುಲಾವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು