Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 11:31 - ದೆವಾಚಿ ಖರಿ ಖಬರ್

31 ರಾಹಬ್ ಮನ್ತಲಿ ವೆಭಿಚಾರಿನಿ ಬಾಯ್ಕೊಮನ್ಸಿನ್ ಇಸ್ರಾಯೆಲಾಚ್ಯಾ ಗುಪ್ತಚಾರಾಕ್ನಿ ಅಪ್ನಾಚ್ಯಾ ವಾಂಗ್ಡಿಯಾಂಚ್ಯಾ ಸಾರ್ಕೆ ಕರುನ್ ಬಗುನ್ ಘೆವ್ಕ್, ವಿಶ್ವಾಸ್ ನತ್ತ್ಯಾ ಲೊಕಾಕ್ನಿ ಮರ್‍ತಾನಾ ತಿಕಾ ಮಾರುನಸಲ್ಲೆ ತಿಜ್ಯಾ ವಿಶ್ವಾಸಾನುಚ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ನಂಬಿಕೆಯಿಂದಲೇ ರಾಹಾಬಳೆಂಬ ಸೂಳೆಯು ಗೂಢಚಾರರನ್ನು ಸಮಾಧಾನವಾಗಿ ಸೇರಿಸಿಕೊಂಡು, ಅವಿಧೇಯರೊಂದಿಗೆ ನಾಶವಾಗದೆ ಉಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ವಿಶ್ವಾಸವಿದ್ದುದರಿಂದಲೇ ರಹಾಬಳೆಂಬ ಜಾರಿಣಿ ಇಸ್ರಯೇಲ್ ಗೂಢಚಾರರಿಗೆ ಸೌಹಾರ್ದತೆಯಿಂದ ಆಶ್ರಯ ನೀಡಿ, ಅವಿಶ್ವಾಸಿಗಳೊಡನೆ ನಾಶವಾಗದೆ ಉಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ನಂಬಿಕೆಯಿಂದಲೇ ರಹಾಬಳೆಂಬ ಸೂಳೆಯು ಗೂಢಚಾರರನ್ನು ಸಮಾಧಾನವಾಗಿ ಸೇರಿಸಿಕೊಂಡು ನಂಬದವರೊಂದಿಗೆ ನಾಶವಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ರಹಾಬಳೆಂಬ ವೇಶ್ಯೆಯು ಇಸ್ರೇಲಿನ ಗೂಢಚಾರರನ್ನು ಬರಮಾಡಿಕೊಂಡು, ಅವರನ್ನು ಸ್ನೇಹಿತರಂತೆ ನೋಡಿಕೊಂಡಳು. ನಂಬಲೊಲ್ಲದ ಜನರನ್ನು ಕೊಂದಾಗ ಅವಳನ್ನು ಕೊಲ್ಲದೆ ಹೋದದ್ದು ಅವಳಲ್ಲಿದ್ದ ಆ ನಂಬಿಕೆಯಿಂದಲೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ರಹಾಬಳೆಂಬ ವೇಶ್ಯೆಯು ಗೂಢಚಾರರನ್ನು ಸಮಾಧಾನವಾಗಿ ಸ್ವಾಗತಿಸಿದ್ದರಿಂದ ಅವಿಧೇಯರೊಂದಿಗೆ ನಾಶವಾಗದೆ ಉಳಿದದ್ದು ನಂಬಿಕೆಯಿಂದಲೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 11:31
10 ತಿಳಿವುಗಳ ಹೋಲಿಕೆ  

ತಸೆಚ್ ವೆಭಿಚಾರ್ ಕರ್ತಲ್ಯಾ ರಾಹಾಬ್ ಮನ್ತಲ್ಯಾ ಬಾಯ್ಕೊಮನ್ಸಿಕ್ ತಿಚ್ಯಾ ಕಾಮಾಂಚ್ಯಾ ವೈನಾ ನಿತಿವಂತ್ ಮನುನ್ ಎಚುನ್ ಹೊಲೆ ನ್ಹಯ್? ತಿನಿ ಖಬರ್ ದಿತಲ್ಯಾಕ್ನಿ ಸ್ವಾಗತ್ ಕರ್ಲಿನ್ ಅನಿ ಎಕ್ ದುಸ್ರ್ಯಾಚ್ ವಾಟೆನ್ ತೆಂಕಾ ಧಾಡುನ್ ದಿಲಿನ್, ಅಶೆ ತಿಚ್ಯಾ ಹ್ಯಾ ಕಾಮಾಂಚ್ಯಾ ವೈನಾ ತಿಕಾ ನಿತಿವಂತ್ ಮನುನ್ ಎಚುನ್ ಕಾಡುನ್ ಹೊಲೆ ನ್ಹಯ್?


ಸಾಲ್ಮೊನ್ ಬೊಆಜಾಚೊ ಬಾಬಾ ಅನಿ ಬೊಆಜಾಚ್ಯಾ ಬಾಯ್ಚೆ ನಾವ್ ರಾಹಾಬ್, ಬೊಆಜ್ ಒಬೆದಾಚೊ ಬಾಬಾ ಅನಿ ರುತ್ ಒಬೆದಾಚಿ ಬಾಯ್, ಒಬೆದ್ ಯೆಸ್ಸೆಚೊ ಬಾಬಾ ಅನಿ ಯೆಸ್ಸೆ ದಾವಿದ್ ರಾಜಾಚೊ ಬಾಬಾ,


ಜೆಜು ಕ್ರಿಸ್ತಾಚಿ ವಂಶಾವಳಿ ಹಿ. ಜೆಜು ಅಬ್ರಾಹಾಮಾಚ್ಯಾ ಪಿಳ್ಗಿತ್ಲ್ಯಾ ದಾವಿದಾಚ್ಯಾ ಪಿಳ್ಗಿಚೊ:


ಹೊ ಆತ್ಮೊ ಖಲೊ ಮಟ್ಲ್ಯಾರ್, ನೊಯೆ ಢೊನ್ ಬಾಂದ್ತಾನಾ ಶಾಂತ್ಪಾನಾನ್ ರಾಕುನ್ಗೆತ್ ಹೊತ್ತ್ಯಾ ದೆವಾನ್ ತನ್ನಾ ಆಟ್ ಲೊಕಾ ತವ್ಡಿಚ್ ಪಾನಿಯಾಕ್ನಾ ಹುರ್‍ಲಿ.


ಅನಿ ಎಕ್ ಕಡೆ ಪವಿತ್ರ್ ಪುಸ್ತಕ್ ಮನ್ತಾ; ಲೊಕಾಕ್ನಿ ಆಡ್ಕಳ್ತಲೊ ಗುಂಡೊ ಹ್ಯೊ ಲೊಕಾ ಆದ್ಳುನ್ ಪಡಿಸಾರ್ಕೆ ಕರ್ತಾ ತೆನಿ ದೆವಾಚಿ ಇಚ್ಚ್ಯಾ ಕಾಯ್ ಮನ್ತಲ್ಲ್ಯಾ ಗೊಸ್ಟಿ ವರ್ತಿ ವಿಶ್ವಾಸ್ ಕರಿನಾತ್ ತಸೆ ಮನುನ್ ತೆನಿ ಅದಳ್ತಾತ್.


“ಮಿಯಾ ತೆಂಕಾ ಆರಾಮ್ ಘೆವ್ಕ್ ಮನುನ್ ತಯಾರ್ ಕರುನ್ ಥವಲ್ಲ್ಯಾ ತ್ಯಾ ಗಾಂವಾತ್ ತೆನಿ ಕನ್ನಾಬಿ ಭುತ್ತುರ್ ಗುಸಿನಾತ್.” ಮನುನ್ ದೆವಾನ್ ಆನ್ ಘಾಲುನ್ ಸಾಂಗಟಲ್ಲೆ ಕೊನಾಚ್ಯಾ ವಿಶಯಾತ್ ತೆ? ತೆನಿ ಸಾಂಗಟಲ್ಲೆ ಆಯ್ಕಿನಸ್ತಾನಾ ಚಲ್ತಲ್ಯಾ ಲೊಕಾಂಚ್ಯಾ ವಿಶಯಾತುಚ್ ನ್ಹಯ್?


ಜುದ್ ಅನಿ ಸಿಲಾಸ್ ಥೈಚ್ ರಾವ್ನ್, ಭಾವಾ ಅನಿ ಭೆನಿಯಾನಿ ಸಮಾಧಾನಾಚೊ ಆಶಿರ್ವಾದ್ ದಿವ್ನ್ ಧಾಡ್ಲ್ಯಾನಿ ಅನಿ ತೆನಿ ತೆಂಕಾ ಧಾಡುನ್ ದಿಲ್ಲ್ಯಾಂಚ್ಯಾಕ್ಡೆ ಗೆಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು