Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 11:13 - ದೆವಾಚಿ ಖರಿ ಖಬರ್

13 ದೆವಾನ್ ತ್ಯಾ ಲೊಕಾಕ್ನಿ ಗೊಸ್ಟ್ ದಿಲ್ಲೆ ಸಗ್ಳೆ ತೆನಿ ಘೆವ್ಕ್ ನಾತ್ ಲೈ ಎಳಾಚ್ಯಾ ಮಾನಾ ಯೆತಲೆ ಹೊತ್ತ್ಯೆ ಸಗ್ಳೆ ಬಗುನ್ ಸ್ವಾಗತ್ ಕರುನ್ ಖುಶಿ ಹೊಲ್ಯಾನಿ, ಅನಿ ತೆನಿ ಜಗಾರ್ ಪರ್ವಾಸಾಕ್ ಯೆಲ್ಲೆ ಅನಿ ಒಳಕ್ ನಸಲ್ಯಾಂಚ್ಯಾ ಸಾರ್ಕೆ ಹೊವ್ನ್ ಹಾತ್ ಮನ್ತಲೆ ಒಳ್ಕುನ್ ಘೆಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದಲಿಲ್ಲ. ಆದರೂ ಅವುಗಳನ್ನು ದೂರದಿಂದ ನೋಡಿ ಮತ್ತು ಉಲ್ಲಾಸದೊಡನೆ ಸ್ವೀಕರಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳು ಆಗಿದ್ದೆವೆಂದು ಒಪ್ಪಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಇವರೆಲ್ಲರೂ ವಿಶ್ವಾಸವುಳ್ಳವರಾಗಿಯೇ ಮೃತರಾದರು. ದೇವರು ವಾಗ್ದಾನಮಾಡಿದವುಗಳನ್ನು ಪಡೆಯದಿದ್ದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿ ಸಂತೋಷಪಟ್ಟರು; ತಾವು ಜಗತ್ತಿನಲ್ಲಿ ಕೇವಲ ಪರದೇಶಿಗಳೂ ಪ್ರವಾಸಿಗರೂ ಎಂಬುದನ್ನು ಒಪ್ಪಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಇವರೆಲ್ಲರು ವಾಗ್ದಾನದ ಫಲಗಳನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂವಿುಯ ಮೇಲೆ ಪರದೇಶದವರೂ ಪ್ರವಾಸಿಗಳೂ ಆಗಿದ್ದೇವೆಂದು ಒಪ್ಪಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಈ ಮಹಾಪುರಷರೆಲ್ಲರೂ ತಾವು ಸಾಯುವವರೆಗೂ ನಂಬಿಕೆಯುಳ್ಳವರಾಗಿದ್ದರು. ದೇವರು ತನ್ನ ಜನರಿಗೆ ವಾಗ್ದಾನ ಮಾಡಿದ್ದವುಗಳನ್ನು ಆ ಜನರು ಪಡೆಯಲಿಲ್ಲ. ಮುಂದೆ ಬಹುಕಾಲದ ನಂತರ ಬರಲಿದ್ದ ಅವುಗಳನ್ನು ನೋಡಿ ಅವರು ಸಂತೋಷಗೊಂಡರು. ಅವರು ತಾವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಅಪರಿಚಿತರಂತೆ ಇದ್ದೇವೆ ಎಂಬುದನ್ನು ಒಪ್ಪಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಈ ಎಲ್ಲಾ ಜನರು ಮರಣ ಹೊಂದುವಾಗಲೂ ವಿಶ್ವಾಸದಿಂದ ಜೀವಿಸುವವರಾಗಿದ್ದರು. ವಾಗ್ದಾನದ ಸಂಗತಿಗಳನ್ನು ಅವರು ಹೊಂದಲಿಲ್ಲ. ಅವುಗಳನ್ನು ಅವರು ದೂರದಿಂದಲೇ ನೋಡಿ ಸ್ವಾಗತಿಸಿದರು. ತಾವು ಭೂಮಿಯ ಮೇಲೆ ಪರದೇಶದವರೂ ಅಪರಿಚಿತರೂ ಆಗಿದ್ದೇವೆಂದು ಒಪ್ಪಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 11:13
36 ತಿಳಿವುಗಳ ಹೋಲಿಕೆ  

ತೊ ರಾಜಾಚ್ಯಾ ರಾಗಾಕ್ ಭಿಂಯಿನಸ್ತಾನಾ ವಿಶ್ವಾಸಾನ್ ಇಜಿಪ್ತ್ ದೆಶ್ ಸೊಡುನ್ ಗೆಲ್ಯಾನ್, ತೊ ದಿಸಿನಸಲ್ಯಾ ದೆವಾಕ್ ಬಗ್ತಲೊ ಮಟ್ಲ್ಯಾ ಸಾರ್ಕೆ ಘಟ್ಟ್ ಮನ್ ಕರುನ್ ಹೊತ್ತೊ.


ಮಿಯಾ ಯೆತಲೊ ಎಳ್ ಬಗುಕ್ ಮನುನ್ ತುಮ್ಚ್ಯಾ ಬಾಬಾ ಅಬ್ರಾಹಾಮಾಕ್ ಲೈ ಮನ್ ಹೊತ್ತೊ ತೆನಿ ತೊ ಎಳ್ ಬಗಟ್ಲ್ಯಾನ್ ಅನಿ ತೆಕಾ ಲೈ ಖುಶಿ ಹೊಲಿ” ಮನುನ್ ಜಬಾಬ್ ದಿಲ್ಯಾನ್.


ಹೆನಿ ಸಗ್ಳ್ಯಾನಿ ಅಪ್ಲ್ಯಾ ವಿಶ್ವಾಸಾನುಚ್ ಫಿಡೆ ಯೆಲ್ಲೆ ಹೊತ್ತ್ಯೆ ಖರೆ ದೆವಾಚಿ ಗೊಸ್ಟಿಯಾ ಹೆನಿ ಕೊನ್ಬಿ ಘೆವ್ಕನಾತ್,


ತಸೆ ರಾತಾನಾ ತುಮಿ ಜುದೆವ್ ನ್ಹಯ್ ಅಸಲ್ಲ್ಯಾನು ಅನಿ ಫಿಡೆ ತುಮಿ ದುಸ್ರ್ಯಾ ದೆಶ್ಯಾಚೆ ನಾ ಹೊಲ್ಯಾರ್ ವಳಕ್ ನಸಲ್ಲಿ ಲೊಕಾ ನ್ಹಯ್; ತುಮಿ ಅತ್ತಾ ಎಕುಚ್ ದೆಶಾಚೆ ಅನಿ ದೆವಾಚ್ಯಾ ಘರಾನಾಚಿ ಲೊಕಾ ಹೊವ್ನ್ ಹಾಸಿ .


ಕಶ್ಯಾಕ್ ಮಟ್ಲ್ಯಾರ್ ಹ್ಯಾ ಬರೊಸ್ಯಾಚ್ಯಾ ವೈನಾಚ್ ಅಮ್ಕಾ ಸುಟ್ಕಾ ಗಾವ್ತಾ; ಖರೆ ಅಮಿ ಬರೊಸೊ ಥವ್ನ್ ಹೊತ್ತೆ ಅಮ್ಚ್ಯಾ ಡೊಳ್ಯಾಕ್ನಿ ದಿಸುಕ್ ಲಾಗ್ಲಾ ಹೊಲ್ಯಾರ್ ತೊ ಬರೊಸೊ ನ್ಹಯ್ ಕಶ್ಯಾಕ್ ಮಟ್ಲ್ಯಾರ್


ಮಾಜ್ಯಾ ಪ್ರೆಮಾಚ್ಯಾನು ಮಿಯಾ ತುಮ್ಕಾ ವಿನಂತಿ ಕರ್ತಾ ತುಮಿ ಹ್ಯಾ ಜಗಾತ್ ಪರ್ವಾಸಾಕ್ ಯೆಲ್ಲೆ ಅನಿ ದುಸ್ರ್ಯಾ ದೆಶಾಚೆ ಸಾರ್ಕೆ ಹೊವ್ನ್ ಹಾಸಿ, ತಸೆ ಹೊವ್ನ್ ತುಮ್ಕಾಚ್ ತುಮಿ ತುಮ್ಚ್ಯಾ ಆಂಗಾಚ್ಯಾ ಆಶಾಕ್ನಿ ಸೊಡುನ್ ದಿವ್ ನಕಾಸಿ ತಿ ಕನ್ನಾಬಿ ಆತ್ಮ್ಯಾಚ್ಯಾ ವಿರೊದ್ ಝಡ್ಗುನ್ಗೆತ್ ರ್‍ಹಾತಾ.


ತೆಂಚ್ಯಾ ತೆಂಚ್ಯಾ ಕರ್ನ್ಯಾಂಚ್ಯಾ ಸಾರ್ಕೆ ತಿರ್ಮಾನ್ ಕರ್ತಲ್ಯಾ ದೆವಾಕ್ ತುಮಿ ಬಾಬಾ ಮನುನ್ ಬಲ್ವುಲ್ಯಾಸಿ, ತಸೆ ಹೊಲ್ಯಾರ್, ಹ್ಯಾ ಭಾಯ್ಲ್ಯಾ ಗಾಂವಾತ್ ತುಮಿ ತುಮ್ಚೆ ಭಕ್ತಿಚೆ ಅನಿ ದೆವಸ್ಪಾನಾಚೆ ಜಿವನ್ ಕರಾ.


ದೆವಾಕ್ ದಿಲ್ಲಿ ಗೊಸ್ಟ್ ಪುರಾ ಕರ್‍ತಲೊ ಬಳ್ ಹಾಯ್ ಮನುನ್ ತೆಕಾ ಪುರಾ ವಿಶ್ವಾಸ್ ಹೊತ್ತೊ.


ಅಸೆ ಅಮಿ ಖರ್‍ಯಾಕ್ ಮಿಳಲ್ಲೆ ಮನುನ್ ಹೆಚ್ಯಾನುಚ್ ಕಳುನ್ ಯೆತಾ.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಲೈ ಪ್ರವಾದ್ಯಾಕ್ನಿ ಅನಿ ದೆವಾಚ್ಯಾ ಲೊಕಾಕ್ನಿ, ತುಮಿ ಬಗಟಲ್ಲೆ ಬಗುಕ್ ಅನಿ ಆಯ್ಕುಕ್ ಮನ್ ಹೊತ್ತೊ. ಖರೆ ತೆಂಕಾ ಬಗುಕ್ ಅನಿ ಆಯ್ಕುಕ್ ಹೊವ್ಕ್ ನಾ.” ಮಟ್ಲ್ಯಾನ್.


ಇಸಾಯಿಯಾನ್ ತಸೆ ಸಾಂಗಲ್ಲೆ ಕಾಯ್ ಮಟ್ಲ್ಯಾರ್ ಜೆಜುಚಿ ಮಹಿಮಾ ಬಗಟಲ್ಲ್ಯಾನ್ ತಸೆಮನುನ್ ತೆನಿ ಅಶೆಚ್ ಮಟ್ಲ್ಯಾನ್.


ಡೊಳ್ಯಾಕ್ನಿ ದಿಸ್ತಲ್ಯಾ ಸಾಮಾನಾಂಚ್ಯಾ ವರ್‍ತಿ ಅಮ್ಚೆ ಧ್ಯಾನ್ ಮನ್ ಅಮಿ ಥೈಯ್ನಾವ್, ದಿಸಿನಸಲ್ಲ್ಯಾ ವರ್‍ತಿ ಥವ್ತಾವ್. .ಕಶ್ಶಾಕ್ ಮಟ್ಲ್ಯಾರ್ ಅಮ್ಕಾ ದಿಸ್ತಾ ತೆ ತಾತ್ಕಾಲಿಕ್, ಖರೆ ದಿಸಿನಸಲ್ಲೆ ಸದಾ ಸರ್ವತಾಕ್ ರ್‍ಹಾತಾ ತಸ್ಲೆ.


ತೆಚೆಸಾಟ್ನಿ ಅಮಿ ಕನ್ನಾಬಿ ಧೈರ್ಯಾನ್ ಜಿವನ್ ಕರ್ತಾವ್. ಅಮಿ ಹ್ಯಾ ಆಂಗ್ ಮನ್ತಲ್ಯಾ ಘರಾತ್ ರ್‍ಹಾಯ್ ಪತರ್ ಅಮ್ಚ್ಯಾ ಧನಿಯಾಚ್ಯಾ ಘರಾಕ್ನಾ ಧುರ್ ಹಾಂವ್ ಮನುನ್ ಅಮ್ಕಾ ಗೊತ್ತ್ ಹಾಯ್.


ತೆನಿ ಅಶೆ ಮಾನುನ್ ಘೆಟಲ್ಯಾ ಸಾಟ್ನಿ ಅಪ್ನಿ ಸ್ವತಾಚ್ಯಾ ದೆಶ್ಯಾಚಿ ವಾಟ್ ರಾಕುನ್ಗೆತ್ ಹಾತ್ ಮನುನ್ ದಾಕ್ವುನ್ ಘೆಟ್ಲ್ಯಾ ಸಾರ್ಕೆ ಹೊಲೆ.


ಅಬ್ರಾಹಾಮಾನ್ ವಿಶ್ವಾಸಾ ವೈನಾಚ್ ಇಸಾಕಾಕ್ ತೊ ಅಪ್ಲೊ ಎಕುಚ್ ಲೆಕ್ ಹೊಲ್ಯಾರ್ಬಿ ದೆವಾಕ್ ಒಪ್ಸುನ್ ದಿಲ್ಯಾನ್ .


ಜೆಜು ಕ್ರಿಸ್ತಾಚ್ಯಾ ಅಪೊಸ್ತಲಾನ್,ಪೆದ್ರುನ್, ಪೊಂತುಸಾನ್, ಗಾಲಾತ್ಸಿಯಾತ್, ಕಪ್ಪಾದೊಸಿಯಾತ್, ಆಸಿಯಾತ್, ಅನಿ ಬಿಥುನಿಯಾತ್ ಪಗ್ಳುನ್ ಗೆಲ್ಲ್ಯಾ ಸಗ್ಳ್ಯಾಕ್ನಿ ಲಿವ್ತಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು