Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 10:8 - ದೆವಾಚಿ ಖರಿ ಖಬರ್

8 ತೆನಿ ಪೈಲೆ ಮಟ್ಲ್ಯಾನ್; “ಜನಾವರಾಂಚೆ ಸಗ್ಳೆ ಆಂಗ್ ಜಾಳ್ವುತಲೆ ಅನಿ ಪಾಪಾಂಚ್ಯಾ ಸುಟ್ಕಾ ಸಾಟ್ನಿ ಭೆಟ್ವುತಲಿ ಬಲಿಯಾ ತುಜ್ಯಾ ಮನಾಕ್ ಯೆವ್ಕನಾತ್” ಜಾಲ್ಯಾರ್‍ಬಿ ಹೆ ಸಗ್ಳೆ ಖಾಯ್ದ್ಯಾನ್ ಸಾಂಗಲೆ ಸಾರ್ಕೆ ಭೆಟ್ವುತಲಿ ಬಲಿಯಾ ಹೊವ್ನ್ ಹಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಲ್ಪಟ್ಟ ಯಜ್ಞಗಳು, “ಸರ್ವಾಂಗಹೋಮಗಳು ಮತ್ತು ಪಾಪಪರಿಹಾರಕ ಯಜ್ಞಗಳು ನಿನಗೆ ಇಷ್ಟವಾಗಿರಲಿಲ್ಲ. ನೀನು ಅವುಗಳಲ್ಲಿ ಸಂತೋಷಪಡುವುದಿಲ್ಲ” ಎಂದು ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ “ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕಬಲಿಗಳು ನಿಮಗೆ ಬೇಡವಾದವು; ಇವು ಯಾವುವು ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಧರ್ಮಶಾಸ್ತ್ರದ ಪ್ರಕಾರ ಸಮರ್ಪಣೆಯಾಗುತ್ತಾ ಬರುವ ಯಜ್ಞನೈವೇದ್ಯಗಳೂ ಸರ್ವಾಂಗಹೋಮಗಳೂ ದೋಷಪರಿಹಾರಕಯಜ್ಞಗಳೂ ನಿನಗೆ ಇಷ್ಟವಾಗಿರಲಿಲ್ಲ. ನೀನು ಅವುಗಳಲ್ಲಿ ಸಂತೋಷಪಡುವದಿಲ್ಲ ಎಂದು ಮೇಲೆ ಹೇಳಿದ ತರುವಾಯ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಈ ಪವಿತ್ರ ಗ್ರಂಥದಲ್ಲಿ ಕ್ರಿಸ್ತನು ಮೊದಲನೆಯದಾಗಿ ಹೇಳಿದ್ದೇನೆಂದರೆ: “ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ. ನೀನು ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ಸಂತೋಷಪಡಲಿಲ್ಲ.” (ಇವುಗಳೆಲ್ಲ ಧರ್ಮಶಾಸ್ತ್ರವು ಆಜ್ಞಾಪಿಸುವ ಯಜ್ಞಗಳು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಮೋಶೆಯ ನಿಯಮದ ಪ್ರಕಾರವಾಗಿ ಅರ್ಪಿಸಲಾಗುತ್ತಿದ್ದಂತೆಯೇ, “ಯಜ್ಞವೂ ಅರ್ಪಣೆಯೂ ದಹನಬಲಿಗಳೂ ಪಾಪ ಪರಿಹಾರದ ಬಲಿಯೂ ನಿಮಗೆ ಇಷ್ಟವಾಗಿರಲಿಲ್ಲ. ಅವುಗಳಲ್ಲಿ ನಿಮಗೆ ಸಂತೋಷವಿರಲಿಲ್ಲ,” ಎಂದು ಮೊದಲು ಅವರು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 10:8
4 ತಿಳಿವುಗಳ ಹೋಲಿಕೆ  

ತಸೆ ಹೊವ್ನ್, ಕ್ರಿಸ್ತ್ ಹ್ಯಾ ಜಗಾತ್ ಯೆತಾನಾ ಸಾಂಗಲ್ಲೆ ಕಾಯ್ ಮಟ್ಲ್ಯಾರ್, ದೆವಾ ತುಕಾ ಯಜ್ನ್ ಕರ್‍ತಲೆ ಅನಿ ಕಾನಿಕಾಚಿ ಆಶಾ ನಾ ಖರೆ ತಿಯಾ ಮಾಜ್ಯಾ ಸಾಟ್ನಿ ಆಂಗ್ ತಯಾರ್ ಕರುನ್ ಥವ್ಲೈ.


ಅನಿ ಮಾನ್ಸಾನ್ ಅಪ್ನಾಚ್ಯಾ ಪುರಾ ಕಾಳ್ಜಾನ್, ಪುರಾ ಮನಾನ್, ಪುರಾ ತಾಕ್ತಿನ್ ದೆವಾಚೊ ಪ್ರೆಮ್ ಕರುಚೊ ಅನಿ ಅಪ್ನಾಚೊ ಕರಲ್ಲ್ಯಾ ಬಾಸೆನ್ ದುಸ್ರ್ಯಾಂಚೊಬಿ ಪ್ರೆಮ್ ಕರುಚೊ, ಹಿ ದೊನ್ ಉಪಾದೆಸಾ ಲೈ ಮಹತ್ವಾಚಿ, ಹೆ ಅಮಿ ದೆವಾಕ್ ದಿತಲ್ಯಾ ಕೌಡ್ಯಾಕಿ ಜನಾವರಾಂಚ್ಯಾ ಬಲಿಯಾಂಚ್ಯಾನ್ಕಿ ಅನಿ ದುಸ್ರ್ಯಾ ಕಾನಿಕಾಂಚ್ಯಾನ್ಕಿ ಮೊಟೆ.” ಮಟ್ಲ್ಯಾನ್.


ಖಾಯ್ದ್ಯಾಕ್ ಜೆ ಕಾಯ್ ಕರುಕ್ ಹೊವ್ಕ್ ನಾ, ತೆ ದೆವಾನ್ ಕರ್‍ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ಅಮ್ಚ್ಯಾ ಮಾನ್ಸಾಚ್ಯಾ ಸ್ವಬಾವಾಕ್ ಬಳ್ ಕಮಿ. ತೆನಿ ಅಪ್ನಾಚ್ಯಾ ಸ್ವತಾಚ್ಯಾ ಲೆಕಾಕ್ ಮಾನ್ಸಾಚ್ಯಾ ರುಪಾತ್ ಧಾಡುನ್ ದಿಲ್ಲ್ಯಾ ವೈನಾ ಪಾಪ್ ಚುಕಿದಾರ್ ಮನುನ್ ದಾಕ್ವುನ್ ದಿಲ್ಯಾನ್, ಪಾಪಾಕ್ ಧುರ್ ಕಾಡುನ್ ಟಾಕುಕ್ ತೊ ಅಮ್ಚೊ ಪಾಪಿ ಲೊಕಾಂಚೊ ಸ್ವಬಾವ್ ಘೆವ್ನ್ ಯೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು