Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 10:5 - ದೆವಾಚಿ ಖರಿ ಖಬರ್

5 ತಸೆ ಹೊವ್ನ್, ಕ್ರಿಸ್ತ್ ಹ್ಯಾ ಜಗಾತ್ ಯೆತಾನಾ ಸಾಂಗಲ್ಲೆ ಕಾಯ್ ಮಟ್ಲ್ಯಾರ್, ದೆವಾ ತುಕಾ ಯಜ್ನ್ ಕರ್‍ತಲೆ ಅನಿ ಕಾನಿಕಾಚಿ ಆಶಾ ನಾ ಖರೆ ತಿಯಾ ಮಾಜ್ಯಾ ಸಾಟ್ನಿ ಆಂಗ್ ತಯಾರ್ ಕರುನ್ ಥವ್ಲೈ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆದ್ದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ, “(ದೇವರೇ,) ಯಜ್ಞಗಳೂ ಕಾಣಿಕೆಗಳೂ ನಿನಗೆ ಇಷ್ಟವಾಗಿರಲಿಲ್ಲ, ಆದರೆ ನನಗೆ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆದದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ - [ದೇವರೇ], ಯಜ್ಞನೈವೇದ್ಯಗಳು ನಿನಗೆ ಇಷ್ಟವಾಗಿರಲಿಲ್ಲ, ನನಗೆ ದೇಹವನ್ನು ಸಿದ್ಧಮಾಡಿಕೊಟ್ಟಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಕ್ರಿಸ್ತನು ಈ ಲೋಕದಲ್ಲಿ ಪ್ರತ್ಯಕ್ಷನಾದಾಗ ಹೇಳಿದ್ದೇನೆಂದರೆ: “ದೇವರೇ, ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ. ಆದರೆ ನೀನು ನನಗಾಗಿ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆದ್ದರಿಂದ ಕ್ರಿಸ್ತ ಯೇಸು ಭೂಲೋಕದೊಳಗೆ ಬಂದಾಗ, “ಯಜ್ಞ ಮತ್ತು ಅರ್ಪಣೆಯನ್ನು ನೀವು ಇಷ್ಟಪಡಲಿಲ್ಲ, ಆದರೆ ನನಗೆ ದೇಹವನ್ನು ಸಿದ್ಧಮಾಡಿ ಕೊಟ್ಟಿರುವೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 10:5
26 ತಿಳಿವುಗಳ ಹೋಲಿಕೆ  

ತೆನಿ ಅಮ್ಚಿ ಪಾಪಾ ಅಪ್ನಾಚ್ಯಾ ಆಂಗಾರ್ ಘೆವ್ನ್ ಅಪ್ನಾಕುಚ್ ಕುರ್ಸಾರ್ ಒಪ್ಸುನ್ ದಿಲ್ಯಾನ್, ಅಸೆ ಅಮಿ ಪಾಪಾತ್ನಾ ಸ್ವತಂತ್ರ್ ಹೊವ್ಕ್ ಅನಿ ನಿತಿವಂತ್ ಹೊವ್ನ್ ಜಿವನ್ ಕರುಕ್ ತೆಚ್ಯಾ ಅಂಗಾಕ್ ಹೊಲ್ಲ್ಯಾ ಘಾವಾಚ್ಯಾ ವೈನಾ ತುಮಿ ಗುನ್ ಹೊಲ್ಯಾಸಿ.


ಖರೆ ದೆವ್ ಅಪ್ನಾಚ್ಯಾ ಪಯ್ಲೆ ಜಲಮಲ್ಯಾ ಲೆಕಾಕ್ ಘೆವ್ನ್ ಯೆಲ್ಲ್ಯಾ ತನ್ನಾ ತೆನಿ ಮಟ್ಲ್ಯಾನ್, ತೊ ಹ್ಯಾ ಜಗಾತ್ ಧಾಡ್ನಾರ್ ಹೊತ್ತೊ ತನ್ನಾ, ದೆವಾನ್,“ದೆವಾಚ್ಯಾ ಸಗ್ಳ್ಯಾ ದುತಾನಿ ತೆಕಾ ಆರಾದನ್ ಕರುಕ್ ಪಾಜೆ” ಮಟ್ಲ್ಯಾನ್.


ತನ್ನಾ ಮಿಯಾ ಮಟ್ಲೊ ಅಬಕ್ ದೆವಾ ತುಜ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾತ್ ಮಾಜ್ಯಾ ವಿಶಯಾತ್ ಲಿವಲ್ಲ್ಯಾ ಸಾರ್ಕೆ ತುಜ್ಯಾ ಮನಾಕ್ ಯೆಯ್ ಸಾರ್ಕೆ ಕರುಕ್ ಮಿಯಾ ಯೆತಾ.


ಪೊರಾ ಸ್ವಾಭಾವಿಕ್ ಮಾನ್ಸಾ ಹೊವ್ನ್ ಹಾತ್, ಅನಿ ಜೆಜುನ್ಬಿ ಮಾನ್ಸಾಚ್ಯಾ ವರ್ತಿ ಪದ್ವಿ ಚಾಲುತಲ್ಯಾ ಗಿರ್‍ಯಾಕ್ ಅಪ್ನಾಚ್ಯಾ ಮರ್‍ನಾಚ್ಯಾ ವೈನಾ ಹಾರ್ವುನ್ ಟಾಕ್ಲ್ಯಾನ್.


ಹ್ಯಾಚ್ ಇಚ್ಚ್ಯಾಸಾರ್ಕೆ ಜೆಜು ಕ್ರಿಸ್ತಾಚ್ಯಾ ಆಂಗಾಚ್ಯಾ ಎಕುಚ್‍ದಾ ಕರಲ್ಯಾ ಬಲಿ ವೈನಾ ಅಮಿ ಪವಿತ್ರ್ ಹೊಲ್ಯಾಂವ್.


ಖರೆ ಆಕ್ರಿಕ್ ಸಮಾ ಎಳ್ ಯೆಲೊ, ದೆವಾನ್ ಅಪ್ನಾಚ್ಯಾ ಲೆಕಾಕ್ ಧಾಡುನ್ ದಿಲ್ಯಾನ್, ತೊ ಎಕ್ ಬಾಯ್ಕೊಮನ್ಸಿಚೊ ಲೆಕ್ ಹೊವ್ನ್ ಜಲಮ್ಲೊ ಅನಿ ಜುದೆವಾಂಚ್ಯಾ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ತೊ ಚಲ್ಲೊ,


ಕಶ್ಯಾಕ್ ಮಟ್ಲ್ಯಾರ್, ಜೆಜು ಕ್ರಿಸ್ತ್ ಮಾನುಸ್ ಹೊವ್ನ್ ಯೆಲೊ ಮನ್ತಲೆ ಮಾನಿನಸ್ತಾನಾ, ಲೊಕಾಕ್ನಿ ಪಸ್ವುತಲಿ ಅನಿ ಕ್ರಿಸ್ತಾಕ್ ವಿರೊಧ್ ಹೊವ್ನ್ ಹೊತ್ತಿ ಲೊಕಾ ಹ್ಯಾ ಜಗಾತ್ ಪಗಳ್ಳ್ಯಾತ್. ಹೆನಿಚ್ ಪಸ್ವುತಲೆ ಅನಿ ಕ್ರಿಸ್ತಾಕ್ ವಿರೊಧಿ.


ಹರ್ ಎಕ್ ಮೊಟ್ಯಾ ಯಾಜಕಾನ್ಬಿ ದೆವಾಕ್ ಬಲಿ ಭೆಟ್ವುಚೆ, ಅನಿ ಕಾನಿಕ್ ದಿವ್ಚೆ ತಸೆ ಮನುನ್ ಅಮ್ಚ್ಯಾ ಮೊಟೊ ಯಾಜಕಾನ್ಬಿ ದೆವಾಕ್ ಕಾಯ್‍ತರಿಬಿ ದಿವ್ಕುಚ್ ಪಾಜೆ.


ಕೊನ್‍ಬಿ ನ್ಹಯ್ ಮನುನ್ ಸಾಂಗುಕ್ ಹೊಯ್ನಸಲ್ಲೊ ಅಮ್ಚ್ಯಾ ಧರ್ಮಾಚೊ ಮೊಟೊ ಘುಟ್ ಹ್ಯೊ. “ಕ್ರಿಸ್ತ್ ಮಾನ್ಸಾಚ್ಯಾ ರುಪಾತ್ ದಿಸ್ಲೊ, ಹೆ ಖರೆ ಮನುನ್ ಪವಿತ್ರ್ ಆತ್ಮ್ಯಾನ್ ದಾಕ್ವುನ್ ದಿಲ್ಯಾನ್, ಅನಿ ಹೆ ದೆವಾಚ್ಯಾದುತಾನಿ ದಾಕ್ವುನ್ ಹೊಲೆ. ತೆಚ್ಯಾ ವಿಶಯಾತ್ಲಿ ಬರಿ ಖಬರ್ ಲೊಕಾಂಚ್ಯಾ ಮದ್ದಿ ಸಾಂಗುನ್ ಹೊಲಿ, ಜಗಾತ್ಲ್ಯಾ ಸಗ್ಳ್ಯಾಕ್ಲ್ಯಾ ಲೊಕಾನಿ ತೆಚ್ಯಾ ವರ್‍ತಿ ವಿಶ್ವಾಸ್ ಥವ್ಲ್ಯಾನಿ. ಅನಿ ತೆಕಾ ಮಹಿಮಾನ್ ಸರ್‍ಗಾ ವರ್‍ತಿ ಉಕ್ಲುನ್ ಘೆವ್ನ್ ಜಾವ್ನ್ ಹೊಲೆ”.


ಶಬ್ದ್ ಮಾನುಸ್ ಹೊಲೊ ಅನಿ ಕುರ್ಪೆನ್ ಅನಿ ಖರ್‍ಯಾನ್ ಅಮ್ಚ್ಯಾ ಮದ್ದಿ ತೆನಿ ಜಿವನ್ ಕರ್ಲ್ಯಾನ್. ಅನಿ ಅಮಿ ತೆಚಿ ಮಹಿಮಾ ಬಗಟ್ಲಾವ್. ದೆವಾಚ್ಯಾ ಎಕ್ಲ್ಯಾಚ್ ಲೆಕಾನ್ ಅಪ್ನಾಚ್ಯಾ ಬಾಬಾಕ್ನಾ ಘೆಟಲ್ಲಿ ಮಹಿಮಾ.


ತನ್ನಾ ದೆವಾಚ್ಯಾ ದುತಾನ್ ಪವಿತ್ರ್ ಆತ್ಮೊ ತುಜೆ ವರ್‍ತಿ ಯೆತಾ ಅನಿ ದೆವಾಚೊ ಬಳ್ ತುಜ್ಯಾ ವಾಂಗ್ಡಾ ರ್‍ಹಾತಾ, ಹೆಚೆಸಾಟ್ನಿಚ್ ಹ್ಯಾ ಪವಿತ್ರ್ ಪೊರಾಕ್ ದೆವಾಚೊ ಲೆಕ್ ಮನುನ್ ಬಲ್ವುತ್ಯಾತ್.


ಜುವಾಂವಾಚ್ಯಾ ಶಿಸಾನಿ ಜೆಜುಕ್ಡೆ ಯೆವ್ನ್, ಜುವಾಂವಾನ್ ಯೆತಲೊ ಹಾಯ್ ಮನುನ್ ಸಾಂಗಟಲ್ಲೊ ಸುಟ್ಕಾದಿನಾರೊ ತಿಯಾಚ್ ಕಾಯ್, ಅಮಿ ಅನಿ ಎಕ್ಲ್ಯಾಚಿ ವಾಟ್ ಬಗುಚಿ? ಮನುನ್ ಅಮ್ಕಾ ಸಾಂಗ್. ಮಟ್ಲ್ಯಾನಿ.


ತೆನಿ ತೆಂಚ್ಯಾತ್ಲ್ಯಾ ದೊಗ್ಯಾಕ್ನಿ ಬಲ್ವುನ್, ಜೆಜುಕ್ಡೆ ಜಾವ್ನ್ “ಜುವಾಂವಾನ್ ಯೆತಲೊ ಹಾಯ್, ಮನುನ್ ಸಾಂಗಲ್ಲೊ ತಿಯಾಚ್ ಕಾಯ್, ಅಮಿ ಅಜುನ್ ಕೊನಾಚಿ ವಾಟ್ ರಾಕುಚೆ?” ಮನುನ್ ಇಚಾರಾ ಮನುನ್ ಸಾಂಗುನ್ ಧಾಡ್ಲ್ಯಾನ್.


ಜೆಜು ಹ್ಯಾ ಜಗಾತ್ ಹೊತ್ತೊ ತನ್ನಾ ಅಪ್ನಾಕ್ ಮರ್‍ನಾತ್ನಾ ಹುರ್‍ವುಕ್ ಬಳ್‍ ಹೊತ್ತ್ಯಾಕಡೆ ಬೊಬ್ ಮಾರುನ್ ಅನಿ ಡೊಳ್ಯಾನಿತ್ನಾ ದುಕ್ಕಾ ಗಳ್ವುನ್ ಮಾಗ್ನಿಯಾ ಅನಿ ವಿನಂತ್ಯಾ ಕರುಕ್‍ಲಾಲೊ, ತೆಚ್ಯಾ ಮಾನಾಚ್ಯಾ ಖಾಲ್ತಿಪಾನಾ ಸಾಟ್ನಿ ದೆವಾನ್ ತೆಚಿ ಮಾಗ್ನಿ ಆಯಿಕ್ಲ್ಯಾನ್.


ತೆನಿ ಪೈಲೆ ಮಟ್ಲ್ಯಾನ್; “ಜನಾವರಾಂಚೆ ಸಗ್ಳೆ ಆಂಗ್ ಜಾಳ್ವುತಲೆ ಅನಿ ಪಾಪಾಂಚ್ಯಾ ಸುಟ್ಕಾ ಸಾಟ್ನಿ ಭೆಟ್ವುತಲಿ ಬಲಿಯಾ ತುಜ್ಯಾ ಮನಾಕ್ ಯೆವ್ಕನಾತ್” ಜಾಲ್ಯಾರ್‍ಬಿ ಹೆ ಸಗ್ಳೆ ಖಾಯ್ದ್ಯಾನ್ ಸಾಂಗಲೆ ಸಾರ್ಕೆ ಭೆಟ್ವುತಲಿ ಬಲಿಯಾ ಹೊವ್ನ್ ಹಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು