Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 10:30 - ದೆವಾಚಿ ಖರಿ ಖಬರ್

30 ಮಿಯಾ ಶೆಡ್ ಕಾಡುನ್ ಘೆತಾ, ಮಿಯಾಚ್ ಅನಿ ಪರ್ತುನ್ ಘಟ್ಟ್ ಕರಲ್ಲ್ಯಾ ಅಪ್ನಾಕ್ ಪವಿತ್ರ್ ಕರಲೆ ರಗಾತ್ ಚೊಕ್ಕ್ ನ್ಹಯ್ ಮನುನ್ ಯೆವ್ಜುನ್ ದೆವಾಚಿ ಕುರ್ಪಾ ಹೊವ್ನ್ ಹೊತ್ತ್ಯಾ ಆತ್ಮ್ಯಾಕ್ ಕನ್ನಾ ಘಡ್ತಾ ಮನುನ್ ಸಾಂಗಲೆ ಹಾಯ್, ಕೊನ್ ಮಟ್ಲಾ ಮನ್ತಲೆ ಆಮ್ಕಾ ಗೊತ್ತ್ ಹಾಯ್, ಅನಿ ಧನಿ ಅಪ್ನಾಚ್ಯಾ ಲೊಕಾಕ್ನಿ ನ್ಯಾಯ್ ನಿರ್‍ನಯ್ ಕರ್‍ತಾ, ಅಸೆಬಿ ಮನ್ತಲೊ ಕೊನ್ ಮನುನ್ ಅಮ್ಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು” ಹೇಳಿದಾತನನ್ನು ಬಲ್ಲೆವು. ಇದಲ್ಲದೆ “ಕರ್ತನು ತನ್ನ ಜನರಿಗೆ ನ್ಯಾಯ ತೀರಿಸುವನು” ಎಂದು ಹೇಳಿಯದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ; ನಾನೇ ಪ್ರತೀಕಾರವನ್ನು ಸಲ್ಲಿಸುವೆನು,” ಎಂದು ಹೇಳಿದವರು ಯಾರೆಂದು ಬಲ್ಲೆವು. ಅಲ್ಲದೆ, “ಸರ್ವೇಶ್ವರ ತಮ್ಮ ಪ್ರಜೆಗಳಿಗೆ ನ್ಯಾಯತೀರ್ಪನ್ನು ನೀಡುವರು,” ಎಂದೂ ಹೇಳಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು ಹೇಳಿದಾತನನ್ನು ಬಲ್ಲೆವು; ಇದಲ್ಲದೆ ಕರ್ತನು ತನ್ನ ಜನರ ನ್ಯಾಯವನ್ನು ವಿಚಾರಿಸುವನೆಂತಲೂ ಹೇಳಿಯದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.” ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆನು,” ಎಂದು ಹೇಳಿದ ಕರ್ತದೇವರನ್ನು ನಾವು ಬಲ್ಲೆವು. ಇದಲ್ಲದೆ, “ಕರ್ತದೇವರು ತಮ್ಮ ಜನರಿಗೆ ನ್ಯಾಯತೀರಿಸುವರು,” ಎಂದೂ ಹೇಳಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 10:30
18 ತಿಳಿವುಗಳ ಹೋಲಿಕೆ  

ಮಾಜ್ಯಾ ಪ್ರಿತಿಚ್ಯಾನು, ಕನ್ನಾಬಿ ಶೆಡ್ ಕಾಡುನ್ ಘೆವ್‍ನಕಾಶಿ; ತೆ ದೆವಾಚ್ಯಾ ರಾಗಾಚ್ಯಾ ತಾಬೆತ್ ಸೊಡಾ. ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ: “ಮಿಯಾ ಶೆಡ್ ಕಾಡುನ್ ಘೆತಾ, ಮಿಯಾ ತೆ ಫಾಟಿ ಪರ್ತುನ್ ದಿತಾ ಮನುನ್ ಸರ್ವೆಸ್ವರ್ ಮನ್ತಾ.”


ಆಂಗಾಚ್ಯಾ ಜಿವನಾತ್ ಕರಲ್ಲ್ಯಾ ಬರ್‍ಯಾ ನಾಹೊಲ್ಲ್ಯಾರ್ ಝುಟ್ಯಾ ಕಾಮಾಂಚೊ ಪ್ರತಿಫಳ್ ಅಪ್ನಾಕ್ ಗಾವುಸಾಟಿ ಹರಿ ಎಕ್ಲ್ಯಾನ್ ದೆವಾಚ್ಯಾ ಸಿವಾಸನಾಚ್ಯಾ ಇದ್ರಾಕ್ ಇಚಾರ್ನಿಕ್ ಇಬೆ ರ್‍ಹಾತಲೆ ಪಡ್ತಾ.


ಕಶ್ಯಾಕ್ ಮಟ್ಲ್ಯಾರ್ ಸಗ್ಳೆ ಅದಿಕಾರಿ ತುಮ್ಚ್ಯಾ ಬರೆಪಾನಾ ಸಾಟ್ನಿಚ್ ಕಾಮಾ ಕರುಲ್ಯಾತ್. ತೆನಿ ದೆವಾಚೆ ಸೆವಕ್ ಹೊವ್ನ್ ಹಾತ್. ಖರೆ ತುಮಿ ವಾಯ್ಟ್ ಕರ್ಲ್ಯಾಶಿ ತರ್ ತನ್ನಾ ತೆಕಾ ಭಿಂವ್ಚೆ ಪಡ್ತಾ, ಕಶ್ಯಾಕ್ ಮಟ್ಲ್ಯಾರ್ ತೆಂಕಾ ಶಿಕ್ಷಾ ಲಾವ್ತಲೊ ಅದಿಕಾರ್ ಖರೆಚ್ ದಿಲ್ಲೊ ಹಾಯ್, ತೆನಿ ದೆವಾಚಿ ಸೆವಕಾ ತಸೆಮನುನ್ ವಾಯ್ಟ್ ಕರ್‍ತಲ್ಯಾಕ್ನಿ ದೆವಾಚಿ ಶಿಕ್ಷಾ ತೆನಿ ದಿವ್ನುಚ್ ದಿತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು