Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 10:21 - ದೆವಾಚಿ ಖರಿ ಖಬರ್

21 ದೆವಾಚ್ಯಾ ಘರಾಚೆ ಅಧಿಕಾರ್ ಚಾಲ್ವುತಲೊ ಎಕ್ ಮೊಟೊ ಯಾಜಕ್ ಅಮ್ಕಾ ಗಾವ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಮತ್ತು ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠ ಯಾಜಕನು ನಮಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠಯಾಜಕ ನಮಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ದೇವರ ಮನೆಯ ಮೇಲೆ ಅಧಿಕಾರಿಯಾಗಿರುವ ಶ್ರೇಷ್ಠನಾದ ಯಾಜಕನು ನಮಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ದೇವರ ಮನೆಯನ್ನು ಆಳಲು ನಮಗೊಬ್ಬ ಶ್ರೇಷ್ಠ ಯಾಜಕನಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ದೇವರ ಮನೆಯ ಮೇಲೆ ಮಹಾಯಾಜಕನು ನಮಗಿರುವುದರಿಂದ

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 10:21
12 ತಿಳಿವುಗಳ ಹೋಲಿಕೆ  

ಅಶೆ ರಾತಾನಾ ಸಗ್ಳ್ಯಾತ್ಬಿ ತೆನಿ ಅಪ್ನಿಚ್ ಅಪ್ನಾಚ್ಯಾ ಭಾವಾಂಚ್ಯಾ ಸಾರ್ಕೆ ಹೊತಲೆ ಪಡ್ಲೆ. ಹೆಚ್ಯಾ ವೈನಾ ಲೊಕಾನಿ ಪಾಪಾಂಚಿ ಮಾಪಿ ಖಮ್ವುನ್ ಘೆವ್‍ಸಾಟ್ನಿ ದೆವಾಚ್ಯಾ ಸೆವೆತ್ ದಯಾ ದಾಕ್ವುತಲೊ ಅನಿ ವಿಶ್ವಾಸಿ ಶ್ರೆಸ್ಟ್ ಯಾಜಕ್ ತೊ ಹೊವ್ಕ್ ಪಾವ್ಲೊ.


ಮಿಯಾ ತುಮ್ಕಾ ಸಾಂಗಲ್ಲೆ ಕಾಯ್ ಮಟ್ಲ್ಯಾರ್, ಅಮ್ಕಾ ಎಕ್ ಮೊಟೊ ಯಾಜಕ್ ಹಾಯ್ ಅನಿ ತೊ ಸರ್‍ಗಾತ್ ದೆವಾಚ್ಯಾ ಸಿವಾಸನಾಚ್ಯಾ ಉಜ್ಜ್ಯಾ ಭಾಜುಕ್ ಅತ್ತಾ ಬಸುನ್ ಹಾಯ್ ಮನ್ತಲೆ ಅಮಿ ತುಮ್ಕಾ ಸಾಂಗ್ತಲೆ ಮುಖ್ಯ್ ಹೊಲ್ಲಿ ಖಬರ್ ಹಾಯ್.


ಮೆಲ್ಕಿಜೆದೆಕಾಚ್ಯಾ ಪಂಗಡಾ ನಮನಿ ಜೆಜು ಕನ್ನಾಬಿ ರ್‍ಹಾತಲೊ ಯಾಜಕ್ ಹೊವ್ನ್ ಜಾವ್ನ್ ತ್ಯಾ ಜಾಗ್ಯಾರ್ ಪಾವ್ಲಾ.


ಜೆಜು ಕ್ರಿಸ್ತುಚ್ ಅಮ್ಕಾ ಪಾಜೆ ಹೊಲ್ಲೊ ಮೊಟೊ ಯಾಜಕ್, ತೊ ಪಾಪ್‍ ನಸಲ್ಲೊ, ಪರಿಶುದ್ದ್, ಬರೊ, ಪಾಪಾತ್ನಾ ಧುರ್ ಹೊತ್ತೊ ಹೊವ್ನ್ ಮಳ್ಬಾಕ್ಕಿಂತಾ ವೈಲೊ ಹೊವ್ನ್ ಹಾಯ್.


ಹೆಚ್ಯಾಸಾಟ್ನಿ ಭಕ್ತಿನ್ ಚಲ್ತಲ್ಯಾ ಭಾವಾನು, ಅನಿ ಭೆನಿಯಾನು ದೆವಾಚ್ಯಾ ಬಲ್ವನಿತ್ ಭಾಗಿದಾರ್ ಹೊಲ್ಲ್ಯಾನು, ಅಮ್ಕಾ ಗಾವಲ್ಲ್ಯಾ ವಿಶ್ವಾಸಾಚ್ಯಾ ವೈನಾ ಮಾನುನ್ ಘೆಟಲ್ಲ್ಯಾ ಅಮ್ಚ್ಯಾ ಶ್ರೆಸ್ಟ್ ಯಾಜಕ್ ಹೊವ್ನ್ ಅಸಲ್ಲ್ಯಾ ಜೆಜು ಕ್ರಿಸ್ತಾಕ್ಡೆ ಧ್ಯಾನ್ ದಿವಾ.


ಅಕಾಸ್ಮಾತ್ ಮಿಯಾ ಯೆವ್ಕ್ ಎಳ್ ಹೊಲ್ಯಾರ್ಬಿ ದೆವಾಚ್ಯಾ ಸಂಸಾರಾತ್ ತೆ ಝಿತ್ತ್ಯಾ ದೆವಾಚೊ ಲೊಕಾಂಚೊ ತಾಂಡೊ ಹೊವ್ನ್ ಅಸಲ್ಲ್ಯಾ ಘರಾಕ್ ಎಕ್ ಖಾಂಬೊ ಅನಿ ಖರ್‍ಯಾಚೊ ಆದಾರ್ ಕಸೆ ಹೊವ್ನ್ ರ್‍ಹಾವ್ಚೆ ಮನುನ್ ಹಿ ಚಿಟಿ ತುಕಾ ಕಳ್ವುತಾ.


ತೆಚೆಸಾಟ್ನಿ ಪೆದ್ರು ಮಿಯಾ ತುಕಾ ಸಾಂಗ್ತಾ, ತಿಯಾ ಎಕ್ ಮೊಟೊ ಖಡಾಪ್ ಅನಿ ಹ್ಯಾ ಖಡ್ಪಾ ವರ್‍ತಿ ಮಿಯಾ ಮಾಜ್ಯಾ ವಿಶ್ವಾಸಾಚ್ಯಾ ಲೊಕಾಂಚೊ ತಾಂಡೊ ಭಾಂದ್ತಾ, ಅನಿ ನರ್‍ಕಾಚ್ಯಾ ಬಳಾಕ್ ಸೈತ್ ಕನ್ನಾಬಿ ಹ್ಯಾ ಮಾಜ್ಯಾ ತಾಂಡ್ಯಾಕ್ ನಾಸ್ ಕರುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು