Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 10:13 - ದೆವಾಚಿ ಖರಿ ಖಬರ್

13 ತೆಚಾ ದುಶ್ಮನಾಕ್ನಿ ಪಾಯ್ ಥವ್ತಲಿ ಮ್ಹನಿ ಸಾರ್ಕೆ ಕರಿಪತರ್ ರಾಕುನ್ ರ್‍ಹಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಮಾಡಲ್ಪಡುವ ತನಕ ಆತನು ಕಾಯುತ್ತಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅವರ ಶತ್ರುಗಳು ತಮ್ಮ ಕಾಲಡಿಗೆ ಬರುವತನಕ ಅಲ್ಲೇ ಕಾದಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಹಾಕಲ್ಪಡುವ ತನಕ ಆತನು ಕಾದಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಶತ್ರುಗಳನ್ನು ತನ್ನ ಪಾದಪೀಠವನ್ನಾಗಿ ಮಾಡುವ ತನಕ ಕ್ರಿಸ್ತನು ಕಾಯುತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅಂದಿನಿಂದ ತಮ್ಮ ವಿರೋಧಿಗಳನ್ನು ತಮ್ಮ ಪಾದಪೀಠವಾಗಿ ಮಾಡಿಕೊಳ್ಳುವ ತನಕ ಕ್ರಿಸ್ತ ಯೇಸು ಕಾಯುತ್ತಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 10:13
8 ತಿಳಿವುಗಳ ಹೋಲಿಕೆ  

ದೆವಾನ್ ಕನ್ನಾಬಿ ಅಪ್ನಾಚ್ಯಾ ಖಲ್ಯಾಬಿ ದುತಾಕ್ನಿ, “ತುಜ್ಯಾ ದುಸ್ಮನಾಕ್ನಿ ತುಜ್ಯಾ ಪಾಯ್ ಥವ್ತಲ್ಯಾ ಮ್ಹನಿಚ್ಯಾ ಬುಡಿ ಹಾನಿ ಪತರ್ ಹಿತ್ತೆ ಮಾಜ್ಯಾ ಉಜ್ವ್ಯಾ ಬಾಜುಕ್ ಬಸ್” ಮನುಕ್‍ ನಾ.


ತುಜ್ಯಾ ದುಸ್ಮಾನಾಕ್ನಿ ತುಜ್ಯಾ ಪಾಯಾಚ್ಯಾ ಬುಡ್ಲಿ ಮ್ಹನಿ ಕರಿಪತರ್”.


ಕಶ್ಯಾಕ್ ಮಟ್ಲ್ಯಾರ್, ದೆವಾನ್ ತೆಚ್ಯಾ ದುಸ್ಮಾನಾಕ್ನಿ ತೆಚ್ಯಾ ಪಾಯಾಂಚ್ಯಾ ಬುಡಿ ಘಾಲಿ ಪತರ್ ಕ್ರಿಸ್ತಾನ್ ರಾಜ್ವಟ್ಕಿ ಚಾಲ್ವುತಲಿ ಗರಜ್ ಹಾಯ್.


ಮಿಯಾ ತುಜ್ಯಾ ದುಸ್ಮನಾಕ್ನಿ ಪಾಯಾ ಥವ್ತಲಿ ಮ್ಹನಿ ಹೊಯ್ ಸಾರ್ಕೆ ಕರಿಪತರ್, ತಿಯಾ ಮಾಜ್ಯಾ ಉಜ್ವ್ಯಾ ಬಾಜುಕ್ ಬಸುನ್ ರ್‍ಹಾ ಮನುನ್ ಸಾಂಗಲ್ಲೆ ಹಾಯ್ ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಆತ್ಮೊ ದಾವಿದಾಚ್ಯಾ ಮುಕಾಂತ್ರ್ ಮಟ್ಲ್ಯಾನಾಯ್, “ಸರ್ವೆಸ್ವರಾನ್ ಮಾಜ್ಯಾ ಧನಿಯಾಕ್, ತುಜ್ಯಾ ದುಸ್ಮನಾಕ್ ತುಜ್ಯಾ ಪಾಂಯಾಂಚ್ಯಾ ಮುಳಾತ್ ಪಡಿಸರ್ಕೆ ಕರಿ ಪತರ್, ತಿಯಾ ಮಾಜ್ಯಾ ಉಜ್ವ್ಯಾಕ್ಡೆ ಬಸುನ್ ರ್‍ಹಾ” ಮನುನ್ ಸಾಂಗ್ಲ್ಯಾನ್.


ಧನಿಯಾನ್ ಮಾಜ್ಯಾ ಧನಿಯಾಕ್ ಸಾಂಗ್ಲ್ಯಾನ್: ತುಜ್ಯಾ ದುಸ್ಮಾನಾಕ್ನಿ ತುಜ್ಯಾ ಪಾಯಾ ಖಾಲ್ತಿ ಘಾಲಿ ಪತರ್, ಹಿತ್ತೆ ಮಾಜ್ಯಾ ಉಜ್ವ್ಯಾ ಬಾಜುಕ್ ಬಸ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು