Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 1:5 - ದೆವಾಚಿ ಖರಿ ಖಬರ್

5 ಕಶ್ಯಾಕ್ ಮಟ್ಲ್ಯಾರ್, ದೆವಾನ್ ಅಪ್ನಾಚ್ಯಾ ದುತಾನಿತ್ಲ್ಯಾ ಕೊನಾಕ್‍ಬಿ, “ತಿಯಾ ಮಾಜೊ ಲೆಕ್ ; ಆಜ್ ಮಿಯಾ ತುಜೊ ಬಾಬಾ ಹೊಲಾ” ಮನುನ್ ಕನ್ನಾಚ್ ಮನುಕ್ ನಾ. ನಾಹೊಲ್ಯಾರ್ ದೆವ್ ಖಲ್ಯಾಬಿ ದೆವ್‍ದುತಾಚ್ಯಾ ವಿಶಯಾತ್,“ ಮಿಯಾ ತೆಜೊ ಬಾಬಾ ಹೊತಾ, ಅನಿ ತೊ ಮಾಜೊ ಲೆಕ್ ಹೊತಾ.” ಮನುನ್ ಮನುಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?, “ನೀನು ನನ್ನ ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.” “ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಏಕೆಂದರೆ, ದೇವರು ತಮ್ಮ ದೂತರಲ್ಲಿ ಯಾರಿಗಾದರೂ - “ನೀನೇ ನನ್ನ ಪುತ್ರ; ನಾನೇ ನಿನ್ನನಿಂದು ಪಡೆದವ,” ಎಂದು ಎಂದಾದರೂ ಹೇಳಿದ್ದುಂಟೇ? ಅಥವಾ, “ನಾನಾತನಿಗೆ ಪಿತನು, ಆತನೆನಗೆ ಪುತ್ರನು,” ಎಂದಾಗಲಿ ಹೇಳಿದ್ದುಂಟೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನನಗೆ ನೀನು ಮಗನು; ನಾನೇ ಈಹೊತ್ತು ನಿನ್ನನ್ನು ಪಡೆದಿದ್ದೇನೆ. ಎಂತಲೂ ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು ಎಂತಲೂ ದೇವರು ತನ್ನ ದೂತರೊಳಗೆ ಯಾವನಿಗಾದರೂ ಎಂದಾದರೂ ಹೇಳಿದ್ದುಂಟೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ದೇವರು ಯಾವ ದೂತರಿಗೂ ಈ ಸಂಗತಿಗಳನ್ನು ಎಂದೂ ಹೇಳಿಲ್ಲ: “ನೀನು ನನ್ನ ಮಗ; ಈ ದಿನ ನಾನು ನಿನ್ನ ತಂದೆಯಾದೆನು.” ದೇವರು ದೂತನೊಬ್ಬನಿಗೆ ಎಂದೂ ಹೀಗೆ ಹೇಳಿಲ್ಲ: “ನಾನು ಅವನ ತಂದೆಯಾಗಿರುವೆನು, ಅವನು ನನ್ನ ಮಗನಾಗಿರುವನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ದೇವರು ತಮ್ಮ ದೂತರೊಳಗೆ ಯಾರಿಗಾದರೂ ಹೀಗೆ ಎಂದಾದರೂ ಹೇಳಿದ್ದುಂಟೋ, “ನೀನು ನನ್ನ ಪುತ್ರನು; ಇಂದು ನಾನು ನಿನ್ನ ತಂದೆಯಾಗಿದ್ದೇನೆ!” ಎಂದೂ, “ನಾನು ಆತನ ತಂದೆಯಾಗಿರುವೆನು; ಆತನು ನನಗೆ ಮಗನಾಗಿರುವನು!”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 1:5
8 ತಿಳಿವುಗಳ ಹೋಲಿಕೆ  

ಅಮಿ ತೆಂಚ್ಯಾ ಖಂದಾನಾಚೆ ಹೊವ್ನ್ ಹಾತ್ ದೆವಾನ್ ಜೆಜುಕ್ ಮರಲ್ಯಾಕ್ನಾ ಝಿತ್ತೊ ಕರುನ್ ಉಟ್ವುನ್ ಅಮ್ಚ್ಯಾ ಸಾಟ್ನಿ ಹಿ ಗೊಸ್ಟ್ ಹೊಯ್‍ ಸಾರ್ಕೆ ಕರುನ್ ಥವ್ಲಾ ಹೆಚ್ಯಾ ಬಗ್ಗೆ ದೊನ್ವೆಚ್ಯಾ ಕಿರ್ತನ್ಯಾತ್ ಅಶೆ ಲಿವಲ್ಲೆ ಹಾಯ್. “ತಿಯಾ ಮಾಜೊ ಲೆಕ್,ಆಜುಚ್ ಮಿಯಾ ತುಜೊ ಬಾಬಾ ಹೊಲಾ”


ತೆಚ್ಯಾ ಸಾರ್ಕೆಚ್ ಕ್ರಿಸ್ತಾನ್‍ಬಿ ಶ್ರೆಸ್ಟ್ ಯಾಜಕಾಚೆ ಮೊಟೆಪಾನ್ ಅಪ್ನಿಚ್ ಹೊವ್ನ್ ಘೆವ್ಕ್ ನಾ, ತೆಕಾ ಯಾಜಕ್ ಕರುನ್ ನೆಮಲ್ಲ್ಯಾ ತ್ಯಾ ದೆವಾನ್ ತೆಕಾ, ತಿಯಾ ಮಾಜೊ ಲೆಕ್, ಆಜ್ಚ್ಯಾ ದಿಸಿ ಮಿಯಾ ತುಕಾ ಬಾಬಾ ಹೊಲಾ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು