Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 9:5 - ದೆವಾಚಿ ಖರಿ ಖಬರ್

5 ತನ್ನಾ ಸಾವ್ಲುನ್ “ಧನಿಯಾ ತಿಯಾ ಕೊನ್‍?” ಮಟ್ಲ್ಯಾನ್, ತ್ಯಾ ಧನಾನ್ ತನ್ನಾ, “ತಿಯಾ ತರಾಸ್ ದಿವ್‍ಲಾಗಲೊ ಜೆಜು ಮಿಯಾಚ್!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅದಕ್ಕೆ ಸೌಲನು;, “ಕರ್ತನೇ, ನೀನಾರು?” ಎಂದು ಕೇಳಿದ್ದಕ್ಕೆ, ಕರ್ತನು, “ನೀನು ಹಿಂಸೆಪಡಿಸುವ ಯೇಸುವೇ ನಾನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆಗ ಅವನು, “ಪ್ರಭೂ, ನೀವಾರು?” ಎಂದನು. “ನೀನು ಹಿಂಸೆಪಡಿಸುತ್ತ ಇರುವ ಯೇಸುವೇ ನಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅವನು - ಕರ್ತನೇ, ನೀನಾರು ಎಂದು ಕೇಳಿದ್ದಕ್ಕೆ ಕರ್ತನು - ನೀನು ಹಿಂಸೆಪಡಿಸುವ ಯೇಸುವೇ ನಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಸೌಲನು, “ಪ್ರಭುವೇ, ನೀನು ಯಾರು?” ಎಂದನು. ಆ ವಾಣಿಯು, “ನೀನು ಹಿಂಸಿಸುತ್ತಿರುವ ಯೇಸುವೇ ನಾನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 “ಸ್ವಾಮಿ, ತಾವು ಯಾರು?” ಎಂದು ಸೌಲನು ಪ್ರಶ್ನಿಸಲು, “ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 9:5
15 ತಿಳಿವುಗಳ ಹೋಲಿಕೆ  

ಅನಿ ಧನಿಯಾನ್ ಅಪ್ಲಿ ಕುರ್ಪಾ ಮಾಜ್ಯಾ ವೈರ್ ಲೈ ಕರುನ್ ವೊತ್ಲ್ಯಾನ್, ಅದ್ದಿ ಕ್ರಿಸ್ತಾಚಿ ನಿಂದ್ಯಾ ಕರ್ತಲ್ಯಾ ಮಾಕಾ ವಿಶ್ವಾಸ್ ಅನಿ ಪ್ರೆಮ್ ದಿಲ್ಯಾನ್.


ಮಿಯಾ ನಜರೆತಾಚ್ಯಾ ಜೆಜುಚ್ಯಾ ನಾವಾನ್ ವಿರೊಧ್ ಹೊವ್ನ್ ಲೈ ಸಗ್ಳ್ಯಿ ಕಾಮಾ ಕರುಚೆ ಮನುನ್ ಯೆವಜಲ್ಲೊ.


ಅಮಿ ಧನಿಯಾಕ್ ರಾಗ್ ಯೆಯ್ ಸಾರ್ಕೆ ಚಿಡ್ವುಲಾವ್ ಕಾಯ್? ಅಮಿ ಕಾಯ್ ತೆಚ್ಯಾನ್ಬಿ ಘಟ್ ಕಾಯ್?


ಖರೆ ತಿ ಯವ್ಜನ್ ದೆವಾಕ್ನಾ ಯೆಲ್ಲಿ ಹೊಲ್ಯಾರ್ ತುಮಿ ತೆಂಕಾ ಅಡ್ಕಳ್ ಕರುಕ್ ಹೊಯ್ನಾ ತುಮಿ ದೆವಾಕುಚ್ ವಿರೊಧ್ ಹೊವ್ನ್ ಝಗ್ಡೊ ಕರ್‍ಲೆ ಸಾರ್ಕೆ ಹೊತಾ! ಮನುನ್ ಸಾಂಗಲ್ಯಾನ್ ತನ್ನಾ ಗಮಲಿಯೆಲಾಚ್ಯಾ ಸಲಹಾಕ್ನಿ ಜುದೆವಾಂಚ್ಯಾ ಮುಖಂಡಾನಿ ಒಪ್ಪುನ್ ಘೆಟ್ಲ್ಯಾನಿ.


ತನ್ನಾ ಸಾವ್ಲು ಜಿಮ್ನಿರ್ ಪಡ್ಲೊ, “ಸಾವ್ಲ್, ಸಾವ್ಲ್! ತಿಯಾ ಮಾಕಾ ಕಶ್ಯಾಕ್ ತರಾಸ್ ದಿತೈಯ್?” ಮನ್ತಲಿ ಧನ್‍ ತೆಕಾ ಆಯ್ಕೊಯೆಲಿ.


“ಖರೆ ತಿಯಾ ಅತ್ತಾ ಉಟುನ್ ಶಾರಾತ್ ಜಾ, ತಿಯಾ ಕಾಯ್ ಕರುಚೆ ಮನ್ತಲೆ ಥೈತ್ಲೊ ಎಕ್ ಮಾನುಸ್ ತುಕಾ ಸಾಂಗ್ತಾ” ಮಟ್ಲ್ಯಾನ್.


ಖರೆ ಪೆದ್ರುನ್ “ಧನಿಯಾ ಮಿಯಾ ತಸೆ ಕರಿನಾ! ಭ್ರಸ್ಟ್ ಹೊಲ್ಲೆ ಅನಿ ಅಶುದ್ದ್ ಅಸಲ್ಲೆ ಮಿಯಾ ಕನ್ನಾಬಿ ಖಾಲ್ಲೊ ನ್ಹಯ್” ಮನುನ್ ಸಾಂಗ್ಲ್ಯಾನ್.


ಅಮಿ ಸಗ್ಳ್ಯೆ ಜಿಮ್ನಿ ವರ್‍ತಿ ಪಡ್ಲ್ಯಾಂವ್, ತನ್ನಾ ಎಕ್ ಧನ್ ಜುದೆವಾಂಚ್ಯಾ ಬಾಶೆತ್ ಅಮ್ಚ್ಯಾ ವಾಂಗ್ಡಾ ಸಾವ್ಲಾ, ಸಾವ್ಲಾ ತಿಯಾ ಕಶ್ಯಾಕ್ ಮಾಕಾ ತರಾಸ್ ದಿವ್ಲೈಯ್? ಕಾಟ್ಯಾಂಚ್ಯಾ ಖಾಟಿಕ್ ಲಾತ್ ಮಾರ್‍ತಲೆ ತುಕಾ ಲೈ ತರಾಸ್ ಮನುನ್ ಸಾಂಗಟ್ಲೆ ಆಯ್ಕ್ಲೊ.


ಎವ್ಡ್ಯಾ ಪತರ್ ಮಿಯಾ ಹೆ ಸಗ್ಳ್ಯೆ ಪಡ್ದುನ್ ಘೆವ್ನ್ ಪುರಾ ಹೊಲ್ಲೊ ಮನುನ್ ಸಾಂಗಿನಾ, ಖರೆ ಮಿಯಾ ಖಲೆ ಘೆವ್ಕ್ ಸಾಟ್ನಿ ಕ್ರಿಸ್ತ್ ಜೆಜುನ್ ಮಾಕಾ ಧರುನ್ ಘೆಟ್ಲಾ ತೆಚ್ ಘೆವ್ಚೆ ಮನುನ್ ಕಟ್ಪಟ್‍ ಕರುಲ್ಲಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು