Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 9:43 - ದೆವಾಚಿ ಖರಿ ಖಬರ್

43 ಪೆದ್ರು ಲೈ ದಿಸಾಂಚ್ಯಾ ಪತರ್ ಬಿ ಜೊಪ್ಪಾತ್ಲ್ಯಾ ಚಮ್ಡ್ಯಾಚೆ ಕಾಮ್ ಕರ್‍ತಲ್ಯಾ ಸಿಮಾವಾಚ್ಯಾ ಘರಾತ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

43 ಆ ಮೇಲೆ ಪೇತ್ರನು ಯೊಪ್ಪದಲ್ಲಿ ಚರ್ಮದ ಕೆಲಸ ಮಾಡುವ ಸೀಮೋನನೆಂಬುವನ ಬಳಿಯಲ್ಲಿ ಬಹಳ ದಿನಗಳ ವರೆಗೂ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

43 ಪೇತ್ರನು ಹಲವು ದಿನಗಳನ್ನು ಜೊಪ್ಪದಲ್ಲಿ ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ಕಳೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

43 ಆಮೇಲೆ ಪೇತ್ರನು ಯೊಪ್ಪದಲ್ಲಿ ಚರ್ಮಕಾರನಾದ ಸೀಮೋನನೆಂಬವನ ಬಳಿಯಲ್ಲಿ ಬಹಳ ದಿವಸದವರೆಗೂ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

43 ಪೇತ್ರನು ಅನೇಕ ದಿನಗಳವರೆಗೆ ಜೊಪ್ಪದಲ್ಲಿದ್ದನು. ಚರ್ಮಕಾರನಾದ ಸಿಮೋನನ ಮನೆಯಲ್ಲಿ ಅವನು ಇಳಿದುಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

43 ಪೇತ್ರನು ಯೊಪ್ಪದಲ್ಲಿ ಸೀಮೋನ ಎಂಬ ಹೆಸರಿನ ಚರ್ಮಕಾರನೊಂದಿಗೆ ಕೆಲವು ದಿನ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 9:43
12 ತಿಳಿವುಗಳ ಹೋಲಿಕೆ  

ಸಿಮಾವ್ ಚಮ್ಡ್ಯಾಚೆ ಕಾಮ್ ಕರ್ತಲ್ಯಾ ಮಾನ್ಸಾಚ್ಯಾ ಘರಾತ್ ರ್‍ಹಾಯ್, ತೆಜೆ ಘರ್ ಸಮುಂದ್ರಾಚ್ಯಾ, ದಂಡೆಕ್ ಹಾಯ್” ಮನುನ್ ಸಾಂಗ್ಲ್ಯಾನ್.


ತಸೆ ಹೊವ್ನ್ ಥೊಡ್ಯಾ ಲೊಕಾಕ್ನಿ ಜೊಪ್ಪ್ ಮನ್ತಲ್ಯಾ ಶಾರಾಕ್ ಧಾಡುನ್ ಪೆದ್ರು ಮನುನ್ ಬಲ್ವುತಲ್ಯಾ ಸಿಮಾವಾಕ್ ಯೆವ್ಕ್ ಸಾಂಗ್, ಪೆದ್ರು ಚಮ್ಡ್ಯಾಚೆ ಕಾಮ್ ಕರ್‍ತಲ್ಯಾ ಸಿಮಾವ್ ಮನ್ತಲ್ಯಾಚ್ಯಾ ಘರಾತ್ ವಸ್ತಿ ಹಾಯ್, ತೆಜೆ ಘರ್ ಸಮುಂದರಾಚ್ಯಾ ದಂಡೆಕ್ ಹಾಯ್” ಮಟ್ಲ್ಯಾ‍ನ್.


ಪೆದ್ರು ಜೊಪ್ಪಾತ್ ಹಾಯ್ ಮನ್ತಲಿ ಖಬರ್ ದೆವಾಚ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಕಳಲ್ಲಿ, ಜೊಪ್ಪ್ ಮನ್ತಲೆ ಗಾಂವ್ ಲಿಡ್ಡಾ ಮನ್ತಲ್ಯಾ ಗಾಂವಾಚ್ಯಾ ಜಗೊಳುಚ್ ಹೊತ್ತೆ , ತಸೆ ಹೊವ್ನ್ ತೆನಿ ದೊನ್ ಮಾನ್ಸಾಕ್ನಿ ಪೆದ್ರುಕ್ಡೆ ಧಾಡ್ಲ್ಯಾನಿ, ತ್ಯಾ ದೊಗಾನಿ ಪೆದ್ರುಕ್, “ದಯಾ ಕರುನ್ ತಾಬ್ಡೊಡ್ತೊಬ್ ಯೆ!” ಮನುನ್ ಬಲ್ವುಲ್ಯಾನಿ.


ಜೊಪ್ಪಾತ್ಲ್ಯಾ ಸಗ್ಳ್ಯಾಕ್ಡೆ ಹೊತ್ತ್ಯಾ ಲೊಕಾಕ್ನಿಬಿ ಹಿ ಖಬರ್ ಕಳ್ಲಿ ಹ್ಯಾ ಲೊಕಾತ್ನಿ ಲೈ ಲೊಕಾನಿ ಧನಿಯಾಚೆರ್ ವಿಶ್ವಾಸ್ ಥವ್ಲ್ಯಾನಿ.


ಅತ್ತಾ ಸಿಮಾವ್ ಮನ್ತಲ್ಯಾ ಮಾನ್ಸಾಕ್ ಬಲ್ವುನ್ ಹಾನುಕ್ ಸಾಟ್ನಿ ಲೊಕಾಕ್ನಿ ಜೊಪ್ಪ್ ಮನ್ತಲ್ಯಾ ಶಾರಾಕ್ ಧಾಡ್, ಸಿಮಾವಾಕ್ ಪೆದ್ರು ಮನುನ್‍ಬಿ ಬಲ್ವುತಾತ್.


ಕೊರ್ನೆಲಾನ್ ತೆಂಕಾ ಹರ್ ಎಕ್‍ಬಿ ವಿವರನ್ ಕರ್‍ಲ್ಯಾನ್, ಅನಿ ತೆಂಕಾ ಜೊಪ್ಪಾಕ್ ಧಾಡುನ್ ದಿಲ್ಯಾನ್.


ಕೊರ್ನೆಲಾನ್ ಅಪ್ಲ್ಯಾ ಘರಾತ್ ದೆವಾಚೊ ದುತ್ ಇಬೆ ಹೊತ್ತೊ ಅಪ್ನಿ ಬಗಲ್ಯಾಚ್ಯಾ ವಿಶಯಾತ್ ಮಾಕಾ ಸಾಂಗ್ಲ್ಯಾನ್, ತ್ಯಾ ದೆವಾಚ್ಯಾ ದುತಾನ್ ತೆಕಾ, ಥೊಡ್ಯಾ ಲೊಕಾಕ್ನಿ ಜೊಪ್ಪಾಕ್ ಧಾಡುನ್ ಸಿಮಾವ್ ಪೆದ್ರುಕ್ ತುಜ್ಯಾಕ್ಡೆ ಬಲ್ವುನ್ ಘೆ,


“ಮಿಯಾ ಮಾಜಿ ಶಿಕಾಪ್ ಚಾಲುಕರಲ್ಯಾ ತನ್ನಾ ಅದ್ದಿ ಅಮ್ಚ್ಯಾರ್ ಪವಿತ್ರ್ ಆತ್ಮೊ ಯೆಲ್ಲ್ಯಾ ಸಾರ್ಕೊಚ್ ತೆಂಚ್ಯಾ ವೈರಬಿ ಯೆಲೊ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು