ಅಪೊಸ್ತಲರ ಕೃತ್ಯಗಳು 9:42 - ದೆವಾಚಿ ಖರಿ ಖಬರ್42 ಜೊಪ್ಪಾತ್ಲ್ಯಾ ಸಗ್ಳ್ಯಾಕ್ಡೆ ಹೊತ್ತ್ಯಾ ಲೊಕಾಕ್ನಿಬಿ ಹಿ ಖಬರ್ ಕಳ್ಲಿ ಹ್ಯಾ ಲೊಕಾತ್ನಿ ಲೈ ಲೊಕಾನಿ ಧನಿಯಾಚೆರ್ ವಿಶ್ವಾಸ್ ಥವ್ಲ್ಯಾನಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201942 ಈ ಸಂಗತಿಯು ಯೊಪ್ಪದಲ್ಲೆಲ್ಲಾ ಹರಡಿ ಅನೇಕರು ಕರ್ತನ ಮೇಲೆ ನಂಬಿಕೆಯಿಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)42 ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)42 ಈ ಸಂಗತಿಯು ಯೊಪ್ಪದಲ್ಲೆಲ್ಲಾ ತಿಳಿಯಬಂದು ಅನೇಕರು ಕರ್ತನ ಮೇಲೆ ನಂಬಿಕೆಯಿಟ್ಟರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್42 ಜೊಪ್ಪದ ಎಲ್ಲಾ ಕಡೆಗಳಲ್ಲಿಯೂ ಇದ್ದ ಜನರಿಗೆ ಈ ವಿಷಯ ತಿಳಿಯಿತು. ಈ ಜನರಲ್ಲಿ ಅನೇಕರು ಪ್ರಭುವನ್ನು ನಂಬಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ42 ಈ ವಿಷಯ ಯೊಪ್ಪದಲ್ಲಿದ್ದವರೆಲ್ಲರಿಗೂ ತಿಳಿಯಿತು. ಕರ್ತ ಯೇಸುವಿನಲ್ಲಿ ಅನೇಕರು ವಿಶ್ವಾಸವನ್ನಿಟ್ಟರು. ಅಧ್ಯಾಯವನ್ನು ನೋಡಿ |
ಪೆದ್ರುನ್ ತೆಂಕಾ, ಮಿಯಾ ಜೊಪ್ಪಾ ಮನ್ತಲ್ಯಾ ಶಾರಾತ್ ಹೊತ್ತ್ಯಾ ತನ್ನಾ, ಮಾಗ್ನಿ ಕರ್‍ತಾನಾ, ಮಾಕಾ ಎಕ್ ದರ್ಶನ್ ದಿಸ್ಲೆ ತ್ಯಾ ದರ್ಶನಾತ್ ಮಳ್ಬಾಕ್ನಾ ಉತ್ರುನ್ ಯೆತಲೊ ಎಕ್ ವಸ್ತ್ ಬಗ್ಲೊ ತೆ ಫಾಂಡ್ರ್ಯಾ ಕಪ್ಡ್ಯಾಚ್ಯಾ ಝೊಳ್ಗಿ ಸಾರ್ಕೆ ಹೊತ್ತೆ ತೆಚ್ಯಾ ಚಾರಿ ಮುಲ್ಲ್ಯಾಕ್ನಿಬಿ ಬಾಂದುನ್ ಮಳಬಾಕ್ನಾ ಖಾಲ್ತಿ ಸೊಡಲ್ಲೆ ಹೊತ್ತೆ ತೆ ಉತ್ರುನ್ ಯೆವ್ನ್ ಮಿಯಾ ಹೊತ್ಯಾಕ್ಡೆ ಜಗೊಳುಚ್ ಇಬೆ ರಾಲೆ.