Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 9:41 - ದೆವಾಚಿ ಖರಿ ಖಬರ್

41 ಪೆದ್ರುನ್ ಹಾತ್ ಧರುನ್ ತಿಕಾ ಉಟುನ್ ಇಬೆ ರಾವ್ಕ್ ಮಜ್ಜತ್ ಕರ್‍ಲ್ಯಾನ್, ಮಾನಾ ತೆನಿ ಘವ್ಮರಲ್ಯಾ ಬಾಯ್ಕಾಮಾನ್ಸಾಕ್ನಿ, ಅನಿ ದೆವಾಚ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಖೊಲಿತ್ ಬಲ್ವುನ್ ತಬಿಥಾ ಝಿತ್ತಿ ಹೊಲ್ಲಿ ತೆಂಕಾ ದಾಕ್ವುಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಅವನು ಆಕೆಯನ್ನು ಕೈಹಿಡಿದು ಎಬ್ಬಿಸಿ, ಅಲ್ಲಿದ್ದ ವಿಧವೆಯರನ್ನು ಮತ್ತು ದೇವಜನರನ್ನೂ ಕರೆದು, ಜೀವಿತಳಾದ ಆಕೆಯನ್ನು ಅವರೆದುರಿಗೆ ನಿಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿ ನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು ಅವರಿಗೆ ತೋರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಅವನು ಆಕೆಯನ್ನು ಕೈಕೊಟ್ಟು ಎಬ್ಬಿಸಿ ದೇವಜನರನ್ನೂ ವಿಧವೆಯರನ್ನೂ ಕರೆದು ಜೀವಿತಳಾದ ಆಕೆಯನ್ನು ಅವರೆದುರಿಗೆ ನಿಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ಅವನು ಕೈನೀಡಿ, ಎದ್ದುನಿಲ್ಲಲು ಆಕೆಗೆ ಸಹಾಯ ಮಾಡಿದನು. ಬಳಿಕ ಅವನು ವಿಶ್ವಾಸಿಗಳನ್ನು ಮತ್ತು ವಿಧವೆಯರನ್ನು ಕೋಣೆಯೊಳಗೆ ಕರೆದು ಅವರಿಗೆ ತಬಿಥಳನ್ನು ತೋರಿಸಿದನು. ಆಕೆ ಜೀವಂತವಾಗಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಪೇತ್ರನು ಆಕೆಯ ಕೈಯನ್ನು ಹಿಡಿದು ಆಕೆ ಎದ್ದು ನಿಂತುಕೊಳ್ಳುವಂತೆ ಮಾಡಿದನು. ಅನಂತರ ದೇವಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ಆಕೆಯನ್ನು ಅವರಿಗೆ ಒಪ್ಪಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 9:41
15 ತಿಳಿವುಗಳ ಹೋಲಿಕೆ  

ಜೆಜುಚ್ಯಾ ಶಿಸಾಂಚೊ ಅಂಕೊ ಜಾಸ್ತಿ ಹೊವ್ನನ್ಗೆತ್ ಹೊತ್ತೊ, ಖರೆ ತ್ಯಾ ಎಳಾರ್ ಗ್ರಿಕ್ ಬೊಲ್ತಲ್ಯಾ ಅನಿ ಥೈಚ್ ರಾತಲ್ಯಾ ಜುದೆವಾಂಚ್ಯಾ ಮದ್ದಿ ಝಗ್ಡೊ ಉಟ್ಲೊ, ಗ್ರಿಕ್ ಬೊಲ್ತಲ್ಯಾ ಜುದೆವಾನಿ ಅಪ್ನಾಚ್ಯಾ ಮದ್ಲ್ಯಾ ವಿದವ್ ಬಾಯ್ಕಾಕ್ನಿ ಸದ್ದಿಚ್ಯಾ ವಾಟ್ನಿಚ್ಯಾ ಎಳಾರ್ ಧ್ಯಾನ್ ದಿವ್ನ್ ಹೊಯ್ನಾ ಹೊಲಾ ಮಟ್ಲ್ಯಾನಿ.


ಜೆಜು, ತಿ ನಿಜಲ್ಲ್ಯಾಕ್ಡೆ ಗೆಲೊ, ಅನಿ ತಿಕಾ ಹಾತಾಕ್ ಧರುನ್ ಉಟ್ವುನ್ ಬಸ್ವುಲ್ಯಾನ್. ತನ್ನಾ ತಾಬೊಡ್ತೊಬ್ ತಿಚೊ ತಾಪ್ ಗೆಲೊ, ಅನಿ ತಿ ಉಟುನ್ ತೆಂಚಿ ಸೆವಾ ಕರುಕ್‍ ಲಾಗ್ಲಿ.


ತೆನಿ ಝಿತ್ತೊ ಹೊತ್ತ್ಯಾ ದಾಂಡ್ಗ್ಯಾ ಝಿಲ್ಗ್ಯಾಕ್ ಘರಾಕ್ ಬಲ್ವುನ್ ಹಾನ್ತಾನಾ ತೆಂಕಾ ಲೈ ಕುಶಿ ಹೊಲಿ.


ಮಾನಾ ಪೆದ್ರುನ್ ತ್ಯಾ ಸೊಟ್ಯಾಚೊ ಉಜ್ವೊಹಾತ್ ಧರುನ್ ತೆಕಾ ಉಟುನ್ ಇಬೆ ಕರ್‍ಲ್ಯಾನ್, ತನ್ನಾ ತೆಚ್ಯಾ ಪಾಂಯಾಕ್ನಿ, ಅನಿ ಪಾಯಾಚ್ಯಾ ಗಾಟ್ಯಾಕ್ನಿ ತಾಬೊಡ್ತೊಬ್ ಬಳ್ ಯೆಲಿ.


ಮರಲ್ಲೊ ಮಾನುಸ್ ಉಟುನ್ ಬಸ್ಲೊ, ಅನಿ ಬೊಲುಕ್‍ಲಾಲೊ, ಜೆಜುನ್ ತೆಕಾ ತೆಚ್ಯಾ ಬಾಯ್ಕ್ ದಿಲ್ಯಾನ್.


ಜೆಜು ತ್ಯಾ ಗಾಂವಾಂಚ್ಯಾ ಯೆಶಿತ್ ಪಾವಲ್ಲ್ಯಾ ತನ್ನಾ, ಲೊಕಾ ಎಕಾ ಮಾನ್ಸಾಕ್ ಮಾಟಿ ದಿವ್ಕ್ ಮನುನ್ ಗಾವಾತ್ನಾ ಭಾಯ್ರ್ ಯೆವ್‍ಲಾಗಲ್ಲಿ. ಮರಲ್ಲೊ ಮಾನುಸ್ ಎಕ್ ಘೊಮರಲ್ಲ್ಯಾ ಬಾಯ್ಕೊಮನ್ಸಿಚೊ ಎಕ್ಲೊಚ್ ಲೆಕ್, ಗಾವಾತ್ಲ್ಯಾ ಲೊಕಾಂಚೊ ಮೊಟೊ ತಾಂಡೊ ತಿಚ್ಯಾ ವಾಂಗ್ಡಾ ಹೊತ್ತೊ.


ಖರೆ ಅನನಿಯಾನ್, “ಧನಿಯಾ, ಜೆರುಜಲೆಮಾತ್ ಹೊತ್ತ್ಯಾ ತುಜ್ಯಾ ಲೊಕಾಕ್ನಿ ಹ್ಯಾ ಮಾನ್ಸಾನ್ ಕರಲ್ಯಾ ಬುರ್ಶ್ಯಾ ಕಾಮಾಂಚ್ಯಾ ವಿಶಯಾತ್ ಲೊಕಾನಿ ಸಾಂಗ್ತಲೆ ಮಿಯಾ ಆಯಿಕ್ಲಾ.


ಪೆದ್ರು ಜೆರುಜಲೆಮಾಚ್ಯಾ ಅಜು ಬಾಜು ಹೊತ್ತ್ಯಾ ಗಾಂವಾತ್ನಿ ಜಾಂವ್ನ್ಗೆತ್ ರಾತಾನಾ ಲಿಡ್ಡಾ ಮನ್ತಲ್ಯಾ ಗಾಂವಾತ್ ಹೊತ್ತ್ಯಾ ದೆವಾಚ್ಯಾ ಲೊಕಾಕ್ನಿ ಭೆಟುಚೆ ಮನುನ್ ಥೈ ಗೆಲೊ.


ಖರೆಚ್ ದಿಕ್ಕ್ ನತ್ತ್ಯಾ ಘೊವ್‍ ಮರಲ್ಲ್ಯಾ ಬಾಯ್ಕೊಮನ್ಸಾಕ್ನಿ ಮಾನ್ ಮರ್ಯಾದ್ ದಿ ತೆಂಕಾ ತೆಚಿ ಗರಜ್ ಹಾಯ್ .


ಖರೆಚ್ ಗತ್ ಆದಾರ್ ನಸಲ್ಲಿ ಘೊಮರಲ್ಲಿ ಬಾಯ್ಕೊಮಾನುಸ್ ದೆವಾ ವರ್‍ತಿ ಬರೊಸೊ ಥವ್ತಾ, ಅನಿ ದಿಸ್ ರಾತ್ ಮಾಗ್ನಿ ಕರುನ್ಗೆತ್ ದೆವಾಚಿ ಮಜತ್ ಮಾಗ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು