Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 9:37 - ದೆವಾಚಿ ಖರಿ ಖಬರ್

37 ಪೆದ್ರು ಲಿಡ್ಡಾತ್ ರಾತಾನಾ ತಿ ಸಿಕೆತ್ ಪಡುನ್ ಮರುನ್ ಗೆಲಿ, ಲೊಕಾನಿ ತಿಚ್ಯಾ ಮಡ್ಯಾಕ್ ನಾವ್ಸುನ್ ಮ್ಹಾಳ್ಯಾ ವೈಲ್ಯಾ ಎಕ್ ಖೊಲಿತ್ ಥವಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಆ ಕಾಲದಲ್ಲಿ ಆಕೆ ರೋಗಕ್ಕೆ ತುತ್ತಾಗಿ ಸತ್ತಳು. ಆಕೆಯ ಶವವನ್ನು ಸ್ನಾನಮಾಡಿಸಿ ಮೇಲಂತಸ್ತಿನಲ್ಲಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ ಕೋಣೆಯಲ್ಲಿ ಇರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಆ ಕಾಲದಲ್ಲಿ ಆಕೆ ರೋಗದಲ್ಲಿ ಬಿದ್ದು ಸತ್ತಳು, ಮತ್ತು ಆಕೆಯ ಶವವನ್ನು ತೊಳೆದು ಮೇಲಂತಸ್ತಿನಲ್ಲಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಪೇತ್ರನು ಲುದ್ದದಲ್ಲಿದ್ದಾಗ ಆಕೆಯು ಕಾಯಿಲೆಯಿಂದ ಸತ್ತುಹೋದಳು. ಜನರು ಆಕೆಯ ದೇಹವನ್ನು ತೊಳೆದು ಮೇಲ್ಮಾಳಿಗೆಯ ಒಂದು ಕೋಣೆಯಲ್ಲಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಆ ಸಮಯದಲ್ಲಿ ಆಕೆ ಅಸ್ವಸ್ಥಳಾಗಿ ಸತ್ತುಹೋದಳು. ಆಕೆಯ ಶವಕ್ಕೆ ಸ್ನಾನಮಾಡಿಸಿ, ಅದನ್ನು ಮೇಲೆ ಮಾಳಿಗೆಯ ಕೋಣೆಯಲ್ಲಿ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 9:37
6 ತಿಳಿವುಗಳ ಹೋಲಿಕೆ  

ಶಾರಾತ್ ಯೆವ್ನ್ ಪಾವಲ್ಲ್ಯಾ ತನ್ನಾ ತೆನಿ ರ್‍ಹಾಯ್ತ್ ತ್ಯಾ ಮಾಳ್ಗಿಚ್ಯಾ ಖೊಲಿತ್ ತೆನಿ ಗೆಲ್ಯಾನಿ: ಪೆದ್ರು ಅನಿ ಜುವಾಂವ್ ಜಾಕೊಬ್ ಅನಿ ಆಂದ್ರೆ, ಫಿಲಿಪ್ ಅನಿ ಥೊಮಸ್ , ಬಾರ್‍ತೊಲೊಮೆವ್ ಅನಿ ಮಾತೆವ್, ಅಲ್ಫೆವಾಚೊ ಲೆಕ್ ಜಾಕೊಬ್ ಅನಿ ಹೊರಾಟ್ ಕರ್‍ತಲೊ ಸಿಮಾವ್ ಅನಿ ಜಾಕೊಬಾಚೊ ಲೆಕ್ ಜುದ್ ಯೆವ್ಡೆ ಜನಾ ಖೊಲಿತ್ ಹೊತ್ತೆ.


ಅಮಿ ಬಸಲ್ಲ್ಯಾ ಮಾಳ್ಗಿಚ್ಯಾ ಖೊಲಿತ್ ಲೈ ದಿವೆ ಪೆಟ್ವಲ್ಲೆ ಹೊತ್ತೆ.


ಪೆದ್ರು ತಯಾರ್ ಹೊವ್ನ್ ತೆಂಚ್ಯಾ ವಾಂಗ್ಡಾ ಗೆಲೊ ತೊ ಥೈ ಪಾವಲ್ಯಾ ತನ್ನಾ ತೆನಿ ಪೆದ್ರುಕ್ ಮ್ಹಾಳ್ಳ್ಯಾ ವೈಲ್ಯಾ ಖೊಲಿಕ್ ಬಲ್ವುನ್ ನ್ಹೆಲ್ಯಾನಿ, ಘವ್ಮರಲ್ಲಿ ಬಾಯ್ಕಾಮಾನ್ಸಾ ಸಗ್ಳ್ಯಿ ರಡಿಂಗೆತ್ ಪೆದ್ರುಕ್ಡೆ ಯೆಲಿ, ಅನಿ ದೊರ್ಕಾಸ್ ಜಿವಾನಿ ರಾತಾನಾ ಅಪ್ನಾಕ್ನಿ ತಯಾರ್ ಕರುನ್ ದಿಲ್ಲೆ ಝಗೆ ಅನಿ ಕಪ್ಡೆ ಸಗ್ಳ್ಯೆ ಪೆದ್ರುಕ್ ದಾಕ್ವುಲ್ಯಾನಿ.


ತನ್ನಾ ತೊ ವಡಿಲ್ ತುಮ್ಕಾ ಮ್ಹಾಳ್ಗಿ ವರ್‍ತಿ ಹೊತ್ತಿ ಮೊಟಿ ಖೊಲಿ ದಾಕ್ವುತಾ, “ಥೈ ಅಮ್ಕಾ ಸಗ್ಳೆ ಬರೆ ಕರುನ್ ತಯಾರ್ ಕರುನ್ ಥವಲ್ಲೆ ರ್‍ಹಾತಾ. ಥೈ ಜೆವ್ನಾಚಿ ತಯಾರಿ ಕರಾ” ಮನುನ್ ಸಾಂಗುನ್ ಧಾಡ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು