Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 9:28 - ದೆವಾಚಿ ಖರಿ ಖಬರ್

28 ತ್ಯಾ ದಿಸಾಚ್ಯಾನ್ ಸಾವ್ಲಾನ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾ ವಾಂಗ್ಡಾ ಹೊತ್ತೊ, ತೆನಿ ಧನಿಯಾಚ್ಯಾ ನಾವಾರ್ ಜೆರುಜಲೆಮಾತ್ಬಿ ಧೈರ್ಯಾನ್ ಶಿಕಾಪ್ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆ ಮೇಲೆ ಸೌಲನು ಯೆರೂಸಲೇಮಿನಲ್ಲಿದ್ದುಕೊಂಡು ಅವರಲ್ಲಿ ಬರುತ್ತಾ ಹೋಗುತ್ತಾ ಕರ್ತನ ಹೆಸರಿನಲ್ಲಿ ಧೈರ್ಯದಿಂದ ಬೋಧಿಸತೊಡಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಅಂದಿನಿಂದ ಸೌಲನು ಜೆರುಸಲೇಮಿನಲ್ಲಿ ಅವರೊಡನೆ ಕಲೆತು ಪ್ರಭುವಿನ ಹೆಸರಿನಲ್ಲಿ ನಿರ್ಭಯವಾಗಿ ಬೋಧಿಸುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಆಮೇಲೆ ಅವನು ಯೆರೂಸಲೇವಿುನಲ್ಲಿದ್ದುಕೊಂಡು ಅವರಲ್ಲಿ ಬರುತ್ತಾ ಹೋಗುತ್ತಾ ಕರ್ತನ ಹೆಸರಿನಲ್ಲಿ ಧೈರ್ಯದಿಂದ ಬೋಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಅಂದಿನಿಂದ ಸೌಲನು ವಿಶ್ವಾಸಿಗಳೊಂದಿಗೆ ಇದ್ದನು. ಅವನು ಪ್ರಭುವಿನ ವಿಷಯವನ್ನು ಜೆರುಸಲೇಮಿನಲ್ಲಿ ನಿರ್ಭಯವಾಗಿ ಬೋಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಹೀಗೆ ಸೌಲನು ಅಪೊಸ್ತಲರೊಂದಿಗೆ ಇದ್ದು ಯೆರೂಸಲೇಮಿನಲ್ಲಿ ಆತಂಕವಿಲ್ಲದೆ ತಿರುಗಾಡಿ ಕರ್ತ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಮಾತನಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 9:28
10 ತಿಳಿವುಗಳ ಹೋಲಿಕೆ  

ಅಶೆ ರ್‍ಹಾತಾನಾ, ಧನಿ ಜೆಜು ಅಮ್ಚ್ಯಾ ಮದ್ದಿ ವಸ್ತಿ ಕರಿ ತ್ಯಾ ಎಳಾರ್ ಅಮ್ಚ್ಯಾ ವಾಂಗ್ಡಾ ಹೊತ್ತ್ಯಾ ಎಕ್ ಮಾನ್ಸಾಕ್ ಎಚುನ್ ಕಾಡ್ತಲೆ ಗರ್ಜೆಚೆ.


ಮಾನಾ ತಿನ್ ವರ್ಸಾಚ್ಯಾ ಮಾನಾ ಕೆಫಾಸಾಕ್ ಭೆಟುಕ್ ಜೆರುಜಲೆಮಾಕ್ ಗೆಲೊ ಅನಿ ಪಂದ್ರಾ ದಿಸ್ ಥೈ ರ್‍ಹಾಲೊ.


ಮಿಯಾಚ್ ದಡ್ಪೊ, ಮಾಜ್ಯಾಕ್ನಾ ಜೆ ಕೊನ್ ಯೆತಾ ತೊ ಹುರ್ತಾ, ತೊ ಯೆತಾ ಅನಿ ಭಾಯ್ರ್ ಜಾತಾ ತೆಕಾ ಬರೊ ಚಾರೊ ಗಾವ್ತಾ.


ಪೆದ್ರುಕ್ ಅನಿ ಜುವಾಂವಾಕ್ ಕಸ್ಲಿಬಿ ಶಿಕಾಪಾ ಗೊತ್ತ್ ನತ್ತಿ, ಖರೆ ತೆನಿ ಉಲ್ಲೆಬಿ ಭಿಂಯೆ ನಸ್ತಾನಾ ಬೊಲುನ್ಗೆತ್ ಹೊತ್ತೆ ಬಗುನ್ ಝಡ್ತಿ ಕರ್‍ತಲ್ಯಾ ತಾಂಡ್ಯಾಚಿ ಲೊಕಾ ಅಜಾಪ್ ಹೊಲ್ಯಾನಿ ಅನಿ ಹೆನಿ ಜೆಜುಚ್ಯಾ ವಾಂಗ್ಡಾ ಹೊತ್ತೊ ಮನುನ್ ತೆನಿ ಯಾದ್ ಕರ್‍ಲ್ಯಾನಿ.


ಧನಿಯಾ ಅತ್ತಾ ತೆನಿ ಸಾಂಗುಲಾಗಲೆ ಆಯ್ಕ್ ತೆನಿ ಅಮ್ಕಾ ಭಿಂವ್‍ಸುಕ್ ಬಗುಲಾಲಾತ್! ಧನಿಯಾ ಅಮಿ ತುಜಿ ಸೆವಕಾ ತುಜಿ ಗೊಸ್ಟಿಯಾ ಭಿಂಯೆ ನಸ್ತಾನಾ ಸಾಂಗುಕ್ ಅಮ್ಕಾ ಮಜತ್ ಕರ್.


ಸಾವ್ಲು ಗ್ರಿಕ್ ಭಾಶ್ಯಾ ಭೊಲ್ತಲ್ಯಾ ಜುದೆವಾಂಚ್ಯಾ ವಾಂಗ್ಡಾ ಪರ್ತುನ್ ಭೊಲ್ತಾ ಅನಿ ವಾದ್ ಕರ್‍ತಾ ಖರೆ ತೆನಿ ತೆಕಾ ಜಿವ್ ಕಾಡುಕ್ ಬಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು