Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 9:2 - ದೆವಾಚಿ ಖರಿ ಖಬರ್

2 ದಮಸ್ಕಾ ಮನ್ತಲ್ಯಾ ಶಾರಾತ್ ಕ್ರಿಸ್ತಾಚ್ಯಾ ವಾಟೆನ್ ಚಲ್ತಲ್ಯಾ ಲೊಕಾಕ್ನಿ ವಳ್ಕುನ್ ಬಾಯ್ಕಾಮಾನ್ಸಾ, ಘವ್ಮಾನ್ಸಾ ಮನುನ್ ಬಗಿನಸ್ತಾನಾ ಧರುನ್ ತೆಂಕಾ ಬಾಂದುನ್ ಜೆರುಜಲೆಮಾಕ್ ತೆಂಕಾ ಭಂದಿ ಕರುನ್ ಹಾನುಕ್ ಅಪ್ನಾಕ್ ಅಧಿಕಾರ್ ದಿಲ್ಲೊ ಹಾಯ್, ಮನುನ್ ಧಮಸ್ಕ್ ಶಾರಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಚಿಟ್ ಲಿವ್ಚೆ ಮನುನ್ ಮಾಗುನ್ ಘೆಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಈ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ, ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ, ದಮಸ್ಕದಲ್ಲಿರುವ ಸಭಾಮಂದಿರದವರಿಗೆ ನೀನು, ಪತ್ರವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಈ ಹೊಸ ಮಾರ್ಗವನ್ನು ಅವಲಂಬಿಸುವವರು ಹೆಂಗಸರೇ ಆಗಿರಲಿ, ಗಂಡಸರೇ ಆಗಿರಲಿ, ದಮಸ್ಕಸಿನಲ್ಲಿದ್ದರೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದು ತರಬೇಕೆಂದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು ಕೇಳುವುದಕ್ಕಾಗಿ ಪ್ರಧಾನಯಾಜಕನ ಬಳಿಗೆ ಹೋದನು. ದಮಸ್ಕಸಿನಲ್ಲಿರುವ ಪ್ರಾರ್ಥನಾಮಂದಿರದ ಅಧಿಕಾರಿಗಳಿಗೆ ತೋರಿಸಲು ಆ ಪತ್ರಗಳನ್ನು ಪಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇವಿುಗೆ ತರುವಂತೆ ದಮಸ್ಕದಲ್ಲಿರುವ ಆಯಾ ಸಭಾಮಂದಿರದವರಿಗೆ ನೀನು ಕಾಗದವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ದಮಸ್ಕದಲ್ಲಿ ಕ್ರಿಸ್ತನ ಮಾರ್ಗವನ್ನು ಅನುಸರಿಸುವವರನ್ನು ಕಂಡುಹಿಡಿದು, ಸ್ತ್ರೀಯರು, ಪುರುಷರು ಎನ್ನದೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದುಕೊಂಡು ಬರಲು ತನಗೆ ಅಧಿಕಾರ ಕೊಟ್ಟಿರುವುದಾಗಿ ದಮಸ್ಕ ಪಟ್ಟಣದ ಸಭಾಮಂದಿರಗಳಿಗೆ ಪತ್ರಬರೆಯಬೇಕೆಂದು ಕೇಳಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಈ ಮಾರ್ಗಕ್ಕೆ ಸಂಬಂಧಪಟ್ಟ ಪುರುಷರಾಗಲಿ ಸ್ತ್ರೀಯರಾಗಲಿ ದಮಸ್ಕದಲ್ಲಿದ್ದರೆ ಅವರನ್ನು ತಾನು ಬಂಧಿಸಿ ಯೆರೂಸಲೇಮಿಗೆ ತರಲಿಕ್ಕಾಗುವಂತೆ ದಮಸ್ಕದಲ್ಲಿಯ ಸಭಾಮಂದಿರಗಳಿಗೆ ಕೊಡಲು ಮಹಾಯಾಜಕನಿಂದ ಪತ್ರ ಪಡೆದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 9:2
23 ತಿಳಿವುಗಳ ಹೋಲಿಕೆ  

ತ್ಯಾ ಎಳಾರ್ ಎಪೆಸಾತ್ ಧನಿಯಾಚ್ಯಾ ವಾಟೆಚ್ಯಾ ವಿಶಯಾತ್ ಲೈ ಮೊಟೊ ಧಂಗೊ ಉಟಲ್ಲೊ.


ತ್ಯಾತುರ್ಲ್ಯಾ ಉಲ್ಲ್ಯಾ ಲೊಕಾನಿ ಅಪ್ಲೊ ಮನ್ ಘಟ್ ಕರುನ್ ಘೆಟ್ಲ್ಯಾನಿ, ಅನಿ ವಿಶ್ವಾಸ್ ಕರುಕ್ ನಾತ್, ಸಗ್ಳ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಇದ್ರಾಕ್ ತಿರಾನ್ನ್‌ ಮನ್ತಲ್ಯಾಚ್ಯಾ ಸಾಳೆತ್ ಧನಿಯಾಚ್ಯಾ ವಾಟೆಚ್ಯಾ ವಿಶಯಾತ್ ಬುರ್ಶೆ ಬೊಲ್ಲ್ಯಾನಿ, ತಸೆ ಹೊವ್ನ್ ಪಾವ್ಲುನ್ ತೆಂಕಾ ಸೊಡುನ್ ವಿಶ್ವಾಸಿ ಲೊಕಾಕ್ನಿ ಅಪ್ನಾ ವಾಂಗ್ಡಾ ಬಲ್ವುನ್ ನೆಲ್ಯಾನ್, ಅನಿ ಸದ್ದಿ ತೆಂಕಾ ತುರ್ ಮನ್ತಲ್ಯಾ ಶಿಕ್ವುತಲ್ಯಾ ಖೊಲಿಕ್ ಬಲ್ವುನ್ ಘೆವ್ನ್ ಜಾವ್ನ್ ತೆಂಚ್ಯಾ ವಾಂಗ್ಡಾ ಚರ್ಚಾ ಕರ್‍ಲ್ಯಾನ್.


ಖರೆ ಮಿಯಾ ತುಕಾ ಸಾಂಗ್ತಲೆ ಕಾಯ್ ಮಟ್ಲ್ಯಾರ್, ಹೆನಿ ಮಾಕಾ ಧರ್ಮಾಕ್ ವಿರೊದ್ ಕರ್‍ತಲೊ ಮನುನ್ ಸಾಂಗ್ತಲ್ಲ್ಯಾ ವಾಟೆನ್ ಚಲ್ತಲೊ ಮಿಯಾ ಅಮ್ಚ್ಯಾ ಪುರ್ವಜ್ಯಾಂಚ್ಯಾ ದೆವಾಕ್ ಆರಾದನ್ ಕರ್‍ತಾ, ಖರೆ ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾತ್ ಅನಿ ಪ್ರವಾದ್ಯಾಂಚ್ಯಾ ಪುಸ್ತಕಾತ್ನಿ ಲಿವಲ್ಲೆ ಹೊತ್ತ್ಯಾ ಹರ್ ಎಕಾಕ್ಬಿ ಮಿಯಾ ವಿಶ್ವಾಸ್ ಕರ್‍ತಾ.


ಫೆಲಿಕ್ಸಾನ್ ಜೆಜುಚ್ಯಾ ವಾಟೆಚ್ಯಾ ವಿಶಯಾಚ್ಯಾ ಅದ್ದಿಚ್ ಪಾಜೆ ತವ್ಡೆ ಅರ್ಥ್ ಕರುನ್ ಘೆಟಲ್ಯಾನ್ ಅನಿ ತೆನಿ ಇಚಾರ್ನೆ ಹೊತಲೆ ಅರ್ದ್ಯಾಕುಚ್ ಇಬೆಕರುನ್ “ಸೈನಿಕಾಂಚೊ ಮುಖಂಡ್ ಲುಸಿಯಾ ಹಿತ್ತೆ ಯೆಲ್ಲ್ಯಾ ತನ್ನಾ ಮಿಯಾ ನಿರ್ದಾರ್ ಕರ್‍ತಾ” ಮನುನ್ ಸಾಂಗ್ಲ್ಯಾನ್.


ಧನಿಯಾಚ್ಯಾ ವಿಶಯಾತ್ ತೆನಿ ಬರೆ ಶಿಕುನ್ ಘೆಟಲ್ಯಾನ್, ಅನಿ ತೊ ಲೈ ಉಮ್ಮೆದಿಚ್ಯಾ ಮನಾನ್ ಜೆಜುಚ್ಯಾ ವಿಶಯಾತ್ ಸಮಾಕರುನ್ ಶಿಕಾಪಾ ಶಿಕ್ವಿತ್ ಹೊತ್ತೊ, ತೆಕಾ ಜುವಾಂವಾಚ್ಯಾ ಬಾಲ್ತಿಮಾಚ್ಯಾ ವಿಶಯಾತ್ ತವ್ಡೆಚ್ ಗೊತ್ತ್ ಹೊತ್ತೆ.


ಅತ್ತಾ ತೊ ದಮಸ್ಕಾಕ್‍ಬಿ ಯೆಲಾ, ತುಜ್ಯಾರ್ ವಿಶ್ವಾಸ್ ಥವಲ್ಲ್ಯಾ ಸಗ್ಳ್ಯಾ ಲೊಕಾಕ್ನಿ ಬಂಧಿಖಾನ್ಯಾತ್ ಘಾಲ್ತಲೊ ಅಧಿಕಾರ್ ತೆಕಾ ಮೊಟ್ಯಾ ಯಾಜಕಾಂಚ್ಯಾಕ್ನಾ ಗಾವಲ್ಲೊ ಹಾಯ್” ಮನುನ್ ಸಾಂಗ್ಲ್ಯಾನ್.


ಎಕ್ ಮುಖ್ಯ್ ಯಾಜಕಾನ್ ಅಧಿಕಾರ್ ಅನಿ ಹುಕುಮ್ ದಿವ್ನ್, ದಮಸ್ಕಾಚ್ಯಾ ಶಾರಾಕ್ ಜಾವ್ಕ್ ಅಧಿಕಾರ್ ದಿಲ್ಯಾನಿ.


ಹ್ಯೊ ರಾಜಾ ಅಮ್ಚ್ಯಾ ಅದ್ಲ್ಯಾ ಲೊಕಾಕ್ನಿ ವಿರೊದ್ ಬುರ್ಶೆ ಚಿಂತುನ್ ತೆಂಚ್ಯಾ ಬಾಳ್ಸ್ಯಾಕ್ನಿ ಜಿವ್ ಕಾಡುಚೆ ಮನುನ್ ತೆಂಕಾ ಘರಾತ್ನಾ ಬಾಯ್ರ್ ಥವ್ಕ್ ಸಾಂಗಲ್ಲ್ಯಾನ್.


ಖರೆ ಥೊಡಿ ಜುದೆವಾಂಚಿ ಲೊಕಾ ಯೆವ್ನ್ ತೆಚ್ಯಾ ವಾಂಗ್ಡಾ ವಾದ್ ಕರ್‍ಲ್ಯಾನಿ, ಹಿ ಲೊಕಾ ಜುದೆವಾಂಚ್ಯಾ ಸಿನಾಗೊಗಾಕ್ ಸಮಂದ್ ಪಡಲ್ಲಿ, ತೆಕಾ ಸುಟ್ಕಾ ಹೊಲ್ಲ್ಯಾಂಚೆ ಸಿನಾಗೊಗ್ ಮನುನ್ ಬಲ್ವಿತ್, ಸಿರೆನಾತ್ನಾ ಅನಿ ಅಲೆಕ್ಸಾಂಡ್ರಿಯಾತ್ನಾ ಜುದೆವಾಂಚ್ಯಾಸಾಟ್ನಿ ಹೆ ಸಿನಾಗೊಗ್ ಹೊತ್ತೆ, ಸಿಲಿಸಿಯಾ ಅನಿ ಎಶ್ಯಾತ್ನಾ ಯೆಲ್ಲಿ ಜುದೆವಾಂಚಿ ಲೊಕಾಬಿ ತೆಂಚ್ಯಾ ವಾಂಗ್ಡಾ ಹೊತ್ತಿ, ತೆನಿ ಸಗ್ಳ್ಯಾನಿ ಯೆವ್ನ್ ಸ್ತೆಪನಾಚ್ಯಾ ವಿರೊದ್ ವಾದ್ ಕರ್‍ಲ್ಯಾನಿ.


ಯಾದ್ ರ್‍ಹಂವ್ದಿ, ಥೈ ತುಮ್ಕಾ ಲೊಕಾ ಧರುನ್ ಝಡ್ತಿ ಕರ್ತಲ್ಯಾ ಜಾಗ್ಯಾರ್ ವೊಡುನ್ ಘೆವ್ನ್ ಜಾತ್ಯಾತ್, ಅನಿ ಸಿನಾಗೊಗಾತ್ನಿ ನ್ಹೆವ್ನ್ ಕಾಟ್ಯಾಂಚ್ಯಾ ಬಾರ್‍ಕೊಲಾನಿ ಮಾರ್‍ತ್ಯಾತ್.


ತನ್ನಾ ಜೆಜುನ್ ತೆಕಾ “ಮಿಯಾಚ್ ವಾಟ್, ಖರೆ, ಅನಿ ಜಿವ್, ಮಾಜೆಕ್ನಾ ಹೊವ್ನ್ ಗೆಲ್ಯಾ ಶಿವಾಯ್ ಕೊನಾಕ್ಬಿ ಬಾಬಾಕ್ಡೆ ಯೆವ್ಕ್ ಹೊಯ್ನಾ.


ತೆಜೆ ಬೊಲ್ನೆ ಆಯ್ಕಲ್ಲಿ ಲೊಕಾ ಸಗ್ಳ್ಯಿ ಅಜಾಪ್ ಹೊಲಿ, ಅನಿ ಜೆರುಜಲೆಮಾತ್ ಹೊತ್ತೊ ಮಾನುಸ್ ಹ್ಯೊಚ್, ಜೆಜುಚ್ಯಾ ನಾವಾರ್ ವಿಶ್ವಾಸ್ ಥವ್ತಲ್ಯಾ ಲೊಕಾಕ್ನಿ ಜಿವಾನಿ ಮಾರುಕ್ ಬಗಿತ್ ಹೊತ್ತೊ! ಜೆಜುಚ್ಯಾ ಲೊಕಾಕ್ನಿ ಧರುನ್ ಮುಖ್ಯ್ ಯಾಜಕಾಂಚ್ಯಾಕ್ಡೆ ವೊಡುನ್ ನ್ಹೆವ್ಚೆ ಮನುನ್ ಯೆಲ್ಲೊ ಹ್ಯೊಚ್ ನ್ಹಯ್ ಕಾಯ್?


ಜೆರುಜಲೆಮಾತ್ ದೆವಾಚ್ಯಾ ಲೊಕಾಕ್ನಿ ವಿರೊಧ್ ಹೊವ್ನ್ ಲೈ ಕಾಮಾ ಕರಲ್ಲೊ ಹ್ಯಾ ದೆವಾಚ್ಯಾ ಲೊಕಾಕ್ನಿ ಬಂದಿಖಾನ್ಯಾತ್ ಘಾಲುಕ್ ಮುಖ್ಯ್ ಯಾಜಕಾನಿ ಮಾಕಾ ಅಧಿಕಾರ್ ದಿಲ್ಯಾನಿ, ಜೆಜುಚ್ಯಾ ಸಿಸಾಕ್ನಿ ಜಿವಾನಿ ಮಾರಲ್ಲ್ಯಾ ತನ್ನಾ ಮಿಯಾ ತೆಕಾ ಒಪ್ಗಿ ದಿಲೊ.


ಮಿಯಾ ದಮಸ್ಕಾತ್ ರ್‍ಹಾತಾನಾ ಮಾಕಾ ಧರುಕ್ ಮನುನ್ ಅರೆತಾಸ್ ಮನ್ತಲ್ಯಾ ರಾಜಾಚ್ಯಾ ಹಾತಿ ಖಾಯ್ಲ್ ಹೊತ್ತ್ಯಾ ಮೊಟ್ಯಾ ಅದಿಕಾರ್‍ಯಾನ್ ಶಾರಾಕ್ ರಾಕುಕ್ ರಾಕ್ವಾಲಿ ಥವಲ್ಲ್ಯಾನ್.


ನಾಹೊಲ್ಯಾರ್ ಮಾಜ್ಯಾನ್ಕಿ ಅದ್ದಿ ಅಪೊಸ್ತಲ್ ಹೊಲ್ಲೆ ಹೊತ್ತ್ಯಾಕ್ನಿ ಭೆಟುಕ್ ಜೆರುಜಲೆಮಾಕ್ ಮಿಯಾ ಜಾವ್ಕ್ ನಾ. ಖರೆ ಮಿಯಾ ಅರೆಬಿಯಾ ಮನ್ತಲ್ಯಾ ದೆಶಾಕ್ ಗೆಲೊ ಅನಿ ಮಾನಾ ದಮಸ್ಕಾ ಶಾರಾಕ್ ಪರ್ತುನ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು