ಅಪೊಸ್ತಲರ ಕೃತ್ಯಗಳು 9:10 - ದೆವಾಚಿ ಖರಿ ಖಬರ್10 ಅನನಿಯ್ ಮನ್ತಲೊ ಜೆಜುಚೊ ಶಿಸಾ ಎಕ್ಲೊ ಧಮಸ್ಕಾತ್ ಹೊತ್ತೊ, ಧನಿಯಾನ್ ತೆಕಾ ಸಪ್ನಾತ್ ಅನನಿಯ್! ಮನುನ್ ಬಲ್ವುಲ್ಯಾನ್, ತನ್ನಾ ತೆನಿ “ಧನಿಯಾ, ಹೆಬಕ್ ಮಿಯಾ ಹಿತ್ತೆ ಹಾಯ್” ಮನುನ್ ಜವಾಬ್ ದಿಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು; ಕರ್ತನು ದರ್ಶನದಲ್ಲಿ; “ಅನನೀಯನೇ,” ಎಂದು ಅವನನ್ನು ಕರೆಯಲು, ಅವನು; “ಕರ್ತನೇ, ಇಗೋ, ಇದ್ದೇನೆ” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ದಮಸ್ಕಸಿನಲ್ಲಿ ಅನನೀಯ ಎಂಬ ಶಿಷ್ಯನಿದ್ದನು. ಪ್ರಭು ಅವನಿಗೆ ದರ್ಶನವಿತ್ತು, “ಅನನೀಯಾ” ಎಂದು ಕರೆಯಲು ಅವನು, “ಸ್ವಾಮೀ, ಅಪ್ಪಣೆಯಾಗಲಿ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು; ಕರ್ತನು ದರ್ಶನದಲ್ಲಿ - ಅನನೀಯನೇ, ಎಂದು ಅವನನ್ನು ಕರೆಯಲು ಅವನು - ಕರ್ತನೇ, ಇಗೋ, ಇದ್ದೇನೆ ಅಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ದಮಸ್ಕದಲ್ಲಿ ಯೇಸುವಿನ ಶಿಷ್ಯನೊಬ್ಬನಿದ್ದನು. ಅವನ ಹೆಸರು ಅನನೀಯ. ಪ್ರಭುವು ಅನನೀಯನನ್ನು ದರ್ಶನದಲ್ಲಿ “ಅನನೀಯನೇ” ಎಂದು ಕರೆದನು. ಅನನೀಯನು, “ಪ್ರಭುವೇ, ಇಗೋ ಇದ್ದೇನೆ” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ದಮಸ್ಕದಲ್ಲಿ ಅನನೀಯ ಎಂಬ ಹೆಸರಿನ ಶಿಷ್ಯನಿದ್ದನು. ದರ್ಶನದಲ್ಲಿ ಕರ್ತ ಯೇಸುವು ಅವನನ್ನು, “ಅನನೀಯಾ!” ಎಂದು ಕರೆದರು. “ಇಗೋ, ಇದ್ದೇನೆ ಸ್ವಾಮಿ,” ಎಂದು ಅವನು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿ |
ಪೆದ್ರುನ್ ತೆಂಕಾ, ಮಿಯಾ ಜೊಪ್ಪಾ ಮನ್ತಲ್ಯಾ ಶಾರಾತ್ ಹೊತ್ತ್ಯಾ ತನ್ನಾ, ಮಾಗ್ನಿ ಕರ್‍ತಾನಾ, ಮಾಕಾ ಎಕ್ ದರ್ಶನ್ ದಿಸ್ಲೆ ತ್ಯಾ ದರ್ಶನಾತ್ ಮಳ್ಬಾಕ್ನಾ ಉತ್ರುನ್ ಯೆತಲೊ ಎಕ್ ವಸ್ತ್ ಬಗ್ಲೊ ತೆ ಫಾಂಡ್ರ್ಯಾ ಕಪ್ಡ್ಯಾಚ್ಯಾ ಝೊಳ್ಗಿ ಸಾರ್ಕೆ ಹೊತ್ತೆ ತೆಚ್ಯಾ ಚಾರಿ ಮುಲ್ಲ್ಯಾಕ್ನಿಬಿ ಬಾಂದುನ್ ಮಳಬಾಕ್ನಾ ಖಾಲ್ತಿ ಸೊಡಲ್ಲೆ ಹೊತ್ತೆ ತೆ ಉತ್ರುನ್ ಯೆವ್ನ್ ಮಿಯಾ ಹೊತ್ಯಾಕ್ಡೆ ಜಗೊಳುಚ್ ಇಬೆ ರಾಲೆ.