Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 9:1 - ದೆವಾಚಿ ಖರಿ ಖಬರ್

1 ಸಾವ್ಲು ಅನಿ ಬಿ ಧನಿಯಾಚ್ಯಾ ಶಿಸಾಕ್ನಿ ಭಿಂವ್ಸುಕ್, ಅನಿ ಜಿವ್ ಕಾಡುಕ್ ಬಗಿತ್ ಹೊತ್ತೊ, ತಸೆ ಹೊವ್ನ್ ತೊ ಮೊಟ್ಯಾಯಾಜಕಾಚ್ಯಾ ಜಗ್ಗೊಳ್ ಜಾವ್ನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಸೌಲನು ಇನ್ನೂ ಕರ್ತನ ಶಿಷ್ಯರ ಮೇಲೆ ಕೋಪವುಳ್ಳನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಲೋಚಿಸುತ್ತಾ ಮಹಾಯಾಜಕನ ಬಳಿಗೆ ಹೋಗಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇತ್ತ ಸೌಲನು ಯೇಸುಸ್ವಾಮಿಯ ಅನುಯಾಯಿಗಳಿಗೆ ಬೆದರಿಕೆ ಹಾಕುತ್ತಾ ಅವರನ್ನು ಸಂಹರಿಸಬೇಕೆಂದಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಸೌಲನು ಇನ್ನು ಕರ್ತನ ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಶೆಪಡುತ್ತಾ ಮಹಾಯಾಜಕನ ಬಳಿಗೆ ಹೋಗಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಪ್ರಭುವಿನ ಶಿಷ್ಯರನ್ನು ಹೆದರಿಸಲು ಮತ್ತು ಕೊಲ್ಲಲು ಸೌಲನು ಜೆರುಸಲೇಮಿನಲ್ಲಿ ಇನ್ನೂ ಪ್ರಯತ್ನಿಸುತ್ತಿದ್ದನು. ಆದ್ದರಿಂದ ಅವನು ಪ್ರಧಾನಯಾಜಕನ ಬಳಿಗೆ ಹೋಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಇಷ್ಟರಲ್ಲಿ, ಸೌಲನು ಕರ್ತ ಯೇಸುವಿನ ಶಿಷ್ಯರನ್ನು ಕೊಲೆಮಾಡುವ ಬೆದರಿಕೆಯನ್ನು ಹಾಕುತ್ತಲೇ ಇನ್ನೂ ಮುಂದುವರೆದನು. ಮಹಾಯಾಜಕನ ಬಳಿಗೆ ಹೋಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 9:1
10 ತಿಳಿವುಗಳ ಹೋಲಿಕೆ  

ಖರೆ ಸಾವ್ಲಾನ್ ದೆವಾಚ್ಯಾ ಲೊಕಾಂಚೆ ತಾಂಡೆ ಹಾಳ್ ಕರುಕ್ ಚಾಲುಕರ್ಲ್ಯಾನ್, ಹರ್ ಎಕ್ ಘರಾತ್ನಿಬಿ ಗುಸುನ್ ಘವ್ ಮಾನ್ಸಾಕ್ನಿ, ಅನಿ ಬಾಯ್ಕಾ ಮಾನ್ಸಾಕ್ನಿ ಸಗ್ಳ್ಯಾಕ್ನಿಬಿ ಭಾಯ್ರ್ ವಡುನ್ ಬಂದಿಖಾನ್ಯಾತ್ ಘಾಟ್ಲ್ಯಾನ್.


ಅನಿ ಧನಿಯಾನ್ ಅಪ್ಲಿ ಕುರ್ಪಾ ಮಾಜ್ಯಾ ವೈರ್ ಲೈ ಕರುನ್ ವೊತ್ಲ್ಯಾನ್, ಅದ್ದಿ ಕ್ರಿಸ್ತಾಚಿ ನಿಂದ್ಯಾ ಕರ್ತಲ್ಯಾ ಮಾಕಾ ವಿಶ್ವಾಸ್ ಅನಿ ಪ್ರೆಮ್ ದಿಲ್ಯಾನ್.


ಮಿಯಾ ಅದ್ದಿ ಜುದೆವಾಂಚೊ ಹೊವ್ನ್ ಹೊತ್ತ್ಯಾ ತನ್ನಾ, ಮಾಜಿ ಚಲ್ನುಕ್ ಕಸ್ಲಿ ಹೊತ್ತಿ ಮನುನ್ ತುಮಿ ಆಯಿಕ್ಲ್ಯಾಶಿ ತವ್ಡೆಚ್, ಮಿಯಾ ದೆವಾಚ್ಯಾ ತಾಂಡ್ಯಾಂಚ್ಯಾ ಲೊಕಾಕ್ನಿ ಲೈ ತರಾಸ್ ದಿವ್ನ್ ನಾಸ್ ಕರುನ್ಗೆತ್ ಹೊತ್ತೊ.


ಅಪೊಸ್ತಲಾನಿತ್ನಿ ಎಗ್ದಮ್ ಕನಿಸ್ಟ್ ಅಪೊಸ್ತಲ್ ಮಿಯಾ, ಅಪೊಸ್ತಲ್ ಮನ್ತಲ್ಯಾ ನಾವಾಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮಿಯಾ ಸತ್ವುಲಾ.


ತೆಕಾ ಶಾರಾತ್ನಾ ಭಾಯ್ರ್ ವಡುನ್ ನೆವ್ನ್, ತೊ ಮರಿ ಪತರ್ ಬಿ ತೆಚ್ಯಾ ವೈರ್ ಗುಂಡೆ ಟಾಕ್ಲ್ಯಾನಿ ಸ್ತೆಪನಾಕ್ ವಿರೊಧ್ ಹೊವ್ನ್ ಸಾಕ್ಷಿ ಸಾಂಗಲ್ಲ್ಯಾ ಲೊಕಾನಿ, ಅಪ್ಲಿ ವೈಲಿ ಅಂಗಿಯಾ ಕಾಡುನ್ ಸಾವ್ಲು ಮನ್ತಲ್ಯಾ ದಾಂಡ್ಗ್ಯಾ ಮಾನ್ಸಾಚ್ಯಾ ಪಾಂಯಾತ್ನಿ ಥವ್ಲ್ಯಾನಿ,


ಮತಾಸಕ್ತಿ ಬಗಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ತರಾಸ್ ದಿತಲೊ, ಖಾಯ್ದ್ಯಾಂಚ್ಯಾ ಪುಸ್ತಾಕಾತ್ ಸಾಂಗಲ್ಲಿ ನಿತ್ ಬಗಟ್ಲ್ಯಾರ್, ಮಿಯಾ ಕಾಯ್ ಚುಕ್ ಕರುಕ್ ನತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು