Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 8:32 - ದೆವಾಚಿ ಖರಿ ಖಬರ್

32 ತೊ ವಾಚುಲಾಗಲ್ಯಾ ಪವಿತ್ರ್ ಪುಸ್ತಕಾಚೊ ಭಾಗ್ ಖಲೊ ಮಟ್ಲ್ಯಾರ್: ತೊಡ್ತಲ್ಯಾ ಜಾಗ್ಯಾಕ್ ನ್ಹೆಲ್ಲ್ಯಾ ಬಕ್ರ್ಯಾ ಸಾರ್ಕೊ ತೊ ಹೊತ್ತೊ, ಅಪ್ಲಿ ಕೆಸಾ ಕಾಪುಲಾಗಲ್ಯಾಚ್ಯಾ ಫಿಡ್ಯಾತ್ ಗಪ್ ಇಬೆ ಹೊತ್ತ್ಯಾ ಬಕ್ರ್ಯಾ ಸಾರ್ಕೊ ತೊ ಹೊತ್ತೊ, ತೆನಿ ಎಕ್ ಶಬ್ದ್ ಸೈತ್ ಬೊಲುಕ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಅವನು ಓದುತ್ತಿದ್ದ ಶಾಸ್ತ್ರವಚನವು ಯಾವುದೆಂದರೆ, “ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಮರಿಯಂತೆ ಆತನು ಒಯ್ಯಲ್ಪಟ್ಟನು; ಮತ್ತು ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ ಆತನು ಬಾಯಿ ತೆರೆಯದೆ ಮೌನವಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಅವನು ಓದುತ್ತಿದ್ದ ಪ್ರವಾದನೆ ಇದು: “ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ ಆತನು ಬಾಯ್ದೆರೆಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಅವನು ಓದುತ್ತಿದ್ದ ಶಾಸ್ತ್ರವಚನವು ಯಾವದಂದರೆ - ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಆತನು ಒಯ್ಯಲ್ಪಟ್ಟನು; ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ ಆತನು ಬಾಯಿ ತೆರೆಯಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಅವನು ಓದುತ್ತಿದ್ದ ಪವಿತ್ರ ಗ್ರಂಥದ ಭಾಗವು ಇಂತಿದೆ: “ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ಆತನಿದ್ದನು. ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವ ಕುರಿಯಂತೆ ಆತನಿದ್ದನು. ಆತನು ಬಾಯಿ ತೆರೆಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಕಂಚುಕಿ ಈ ವಾಕ್ಯಭಾಗವನ್ನು ಓದುತ್ತಿದ್ದನು: “ವಧಿಸಲಿಕ್ಕೆ ಒಯ್ದ ಕುರಿಯಂತೆ ಅವರನ್ನು ಕರೆದುಕೊಂಡು ಹೋದರು. ಉಣ್ಣೆ ಕತ್ತರಿಸುವವರ ಮುಂದೆ ಇರುವ ಕುರಿಮರಿಯಂತೆ ಅವರು ಮೌನವಾಗಿದ್ದರು. ಇನ್ನು ಅವರು ತಮ್ಮ ಬಾಯಿ ತೆರೆಯಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 8:32
18 ತಿಳಿವುಗಳ ಹೋಲಿಕೆ  

ಪವಿತ್ರ್ ಪುಸ್ತಕ್ ಮನ್ತಾ, “ತುಜೆಸಾಟ್ನಿ ಅಮಿ ಕನ್ನಾಬಿ ಮರ್‍ನಾಚ್ಯಾ ಅಪಾಯಾತ್ ಹಾಂವ್; ಅಮ್ಕಾ ಕಾತ್ರುನ್ ನ್ಹೆತಲ್ಯಾ ಬಕ್ರ್ಯಾ ಸರ್ಕೆ ಮನುನ್ ಘೆತ್ಯಾತ್.”


ದುಸ್ರ್ಯಾ ದಿಸಿ ಅಪ್ನಾಕ್ಡೆ ಯೆತಲ್ಯಾ ಜೆಜುಕ್ ಬಗುನ್ ಜುವಾಂವಾನ್, “ಬಗಾ ಹೆ ದೆವಾಚೆ ಬೊಕ್ಡು ಜಗಾಚೆ ಪಾಪ್ ಕಾಡುನ್ ಟಾಕ್ತಲೆ.


ಎಕ್ ಲೈ ಕಿಮ್ತಿಂಚ್ಯಾ ಕಾಯ್ಬಿ ಕಳಂಕ್ ನಸಲ್ಲ್ಯಾ ಬಲಿಚ್ಯಾ ಬೊಕ್ಡಾಚ್ಯಾ ವೈನಾ ಮಟ್ಲ್ಯಾರ್, ಕ್ರಿಸ್ತಾಚ್ಯಾ ಬಲಿ ವೈನಾ ಮನ್ತಲೆ ಗೊತ್ತ್ ಹಾಯ್ ನ್ಹಯ್.


ತನ್ನಾ ಜೆಜುನ್ “ಬಾಬಾ ತೆಂಕಾ ಮಾಪ್‍ ಕರ್, ತೆನಿ ಕಾಯ್ ಕರುಲ್ಯಾತ್ ಮನುನ್ ತೆಂಕಾಚ್ ಗೊತ್ತ್ ನಾ”, ಮಟ್ಲ್ಯಾನ್. ಚಿಟಿಯಾ ಕಾಡುನ್ ಕೊನಾಕ್ ಯೆತಾತ್ ಬಗುಂವಾ ಮನುನ್ ತೆನಿ ತೆಚೆ ಕಪ್ಡೆ ವಾಟುನ್ ಘೆಟ್ಲ್ಯಾನಿ.


ತನ್ನಾ ತ್ಯಾ ಅಧಿಕಾರಿನ್ ಮಿಯಾ ಕಶೆ ಅರ್ಥ್ ಕರುನ್ ಘೆವ್ಕ್ ಹೊತಾ? ಕೊನ್ ತರಿಬಿ ದುಸ್ರ್ಯಾನಿ ಹೆ ಮಾಕಾ ಕಳ್ವುಚೆ! ಮನುನ್ ಜವಾಬ್ ದಿಲ್ಯಾನ್, ಅನಿ ಅಪ್ನಾಚ್ಯಾ ವಾಂಗ್ಡಾ ರಥಾತ್ ಚಡುನ್ ಬಸ್ ಮನುನ್ ಫಿಲಿಪಾಕ್ ಬಲ್ವುಲ್ಯಾನ್.


ಮಿಯಾ ಮಾನುನ್ ಘೆಟ್ಲೊ ತಸೆಚ್ ಸಗ್ಳ್ಯಾನ್ ಅದ್ದಿ ತುಮ್ಕಾ ದಿಲ್ಲಿ ಖಬರ್ ಖಲಿ ಕಾಯ್ ಮಟ್ಲ್ಯಾರ್ ಹಿ ತಿ: ಪವಿತ್ರ್ ಪುಸ್ತಕಾತ್ ಲಿವಲ್ಲ್ಯಾ ಪರ್‍ಕಾರ್ ಕ್ರಿಸ್ತ್ ಅಮ್ಚ್ಯಾ ಪಾಪಾಂಚ್ಯಾ ಸಾಟ್ನಿ ಮರ್ಲೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು