Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 8:31 - ದೆವಾಚಿ ಖರಿ ಖಬರ್

31 ತನ್ನಾ ತ್ಯಾ ಅಧಿಕಾರಿನ್ ಮಿಯಾ ಕಶೆ ಅರ್ಥ್ ಕರುನ್ ಘೆವ್ಕ್ ಹೊತಾ? ಕೊನ್ ತರಿಬಿ ದುಸ್ರ್ಯಾನಿ ಹೆ ಮಾಕಾ ಕಳ್ವುಚೆ! ಮನುನ್ ಜವಾಬ್ ದಿಲ್ಯಾನ್, ಅನಿ ಅಪ್ನಾಚ್ಯಾ ವಾಂಗ್ಡಾ ರಥಾತ್ ಚಡುನ್ ಬಸ್ ಮನುನ್ ಫಿಲಿಪಾಕ್ ಬಲ್ವುಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಅದಕ್ಕೆ ಅವನು, “ಯಾರಾದರೂ ನನಗೆ ಅರ್ಥ ತಿಳಿಸಿಕೊಡದ ಹೊರತು ಅದು ನನಗೆ ಹೇಗೆ ತಿಳಿದೀತು?” ಎಂದು ಹೇಳಿ, ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕುಳಿತುಕೋ ಎಂಬುದಾಗಿ ಫಿಲಿಪ್ಪನನ್ನು ಕೇಳಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಆ ಅಧಿಕಾರಿ ಪ್ರತ್ಯುತ್ತರವಾಗಿ, “ಯಾರಾದರೂ ವಿವರಿಸಿದ ಹೊರತು ಇದು ನನಗೆ ಅರ್ಥವಾಗುವುದಾದರೂ ಹೇಗೆ?” ಎಂದನು. ರಥವನ್ನು ಹತ್ತಿ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಹ್ವಾನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಅವನು - ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು ಎಂದು ಹೇಳಿ - ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕೂತುಕೋ ಎಂಬದಾಗಿ ಫಿಲಿಪ್ಪನನ್ನು ಕೇಳಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಆ ಅಧಿಕಾರಿಯು “ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಬೇರೆ ಯಾರಾದರೂ ನನಗೆ ಅದನ್ನು ವಿವರಿಸಬೇಕು!” ಎಂದು ಉತ್ತರಕೊಟ್ಟನು. ಬಳಿಕ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಅವನು ಫಿಲಿಪ್ಪನನ್ನು ಆಹ್ವಾನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಅವನು, “ಯಾರಾದರೊಬ್ಬರು ಅದನ್ನು ವಿವರಿಸದಿದ್ದರೆ ನನಗೆ ಅರ್ಥವಾಗುವುದು ಹೇಗೆ?” ಎಂದು ಹೇಳಿ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಮಂತ್ರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 8:31
20 ತಿಳಿವುಗಳ ಹೋಲಿಕೆ  

ಖರೆ ತೆನಿ ತೆಚ್ಯಾ ವರ್‍ತಿ ವಿಶ್ವಾಸುಚ್ ಕರಲ್ಲೊ ನಸ್ಲ್ಯಾರ್ ಮಜತ್ ಕರುಕ್ ಕಶೆ ಬಲ್ವುಕ್ ಹೊತಾ? ಅನಿ ತೆನಿ ದೆವಾಚಿ ಬಾತ್ಮಿಚ್ ಆಯ್ಕಲ್ಲಿ ನಸ್ಲ್ಯಾರ್ ವಿಶ್ವಾಸ್ ತರ್ ಕಶೆ ಕರುಕ್ ಹೊತಾ? ಬಾತ್ಮಿಚ್ ಸಾಂಗುನ್ ಹೊಲ್ಲಿ ನಸ್ಲ್ಯಾರ್ ತೆನಿ ಆಯಿಕ್ತಲೆ ಕಶೆ?


ಕೊನ್ ಎಕ್ಲೊ ಅಪ್ನಾಕ್ ಕಾಯ್ಬಿ ಉಲ್ಲೆ ಗೊತ್ತ್ ಹಾಯ್ ಮನುನ್ ಚಿಂತಾ ಜಾಲ್ಯಾರ್ ತೆಕಾ ಜೆ ಕಾಯ್ ಗೊತ್ತ್ ಹಾಯ್ ತೆ ಕಳ್ವುನ್ ಘೆಟಲ್ಲ್ಯಾ ಸರ್ಕೆ ಕಳ್ವುನ್ ಘೆವ್ಕ್ ಪಾಜೆ.


ತುಮಿ ಅದ್ದಿಚ್ಯಾನುಚ್ ಯೆಲ್ಲೆ ಬುರ್ಶೆಪಾನ್ ಅನಿ ಬುರ್ಶಿ ಚಾಲ್ ಸೊಡುನ್ ಸೊಡಾ ಅನಿ ತುಮ್ಕಾಚ್ ತುಮಿ ದೆವಾಕ್ ಒಪ್ಸುನ್ ದಿವಾ ಅನಿ ತುಮ್ಕಾ ರಾಕುಕ್ ಸಕ್ತಲ್ಯಾ ಗೊಸ್ಟಿಕ್ ಸ್ವಿಕಾರ್ ಕರಾ.


ಮೊಟೊ ಸಾವ್ಕಾರ್‍ಕಿವಂತ್ ಭಾವ್ ಅಪ್ನಿ ಕಿಳ್ ಸ್ಥಿತಿಕ್ ಯೆಲೊ ಮನುನ್ ಖುಶಿ ಹೊಂವ್ದಿತ್, ಕಶ್ಯಾಕ್ ಮಟ್ಲ್ಯಾರ್, ಮೊಟೊ ಸಾವ್ಕಾರ್‍ಕಿವಂತ್ ಮಾನುಸ್ ಗವ್ತಾಚ್ಯಾ ಫುಲ್ಲಾ ಸಾರ್ಕೊ ನಾಸ್ ಹೊವ್ನ್ ಜಾತಾ.


ತುಮಿ ತುಮ್ಕಾಚ್ ಮೊಸ್ ಕರುನ್ ಘೆವ್‍ನಕಾಶಿ, ತುಮ್ಚ್ಯಾತ್ಲೊ ಕೊನ್ ತರಿ ಎಕ್ಲೊ ಹ್ಯಾ ಜಗಾಚ್ಯಾ ಪರ್‍ಕಾರ್ ಅಪ್ನಿ ಶಾನೊ ಮನುನ್ ಚಿಂತಾ ಜಾಲ್ಯಾರ್ , ಖರೆಚ್ ಶಾನೊ ಹೊವಸಾಟ್ನಿ ತೆನಿ ಬುದ್ದ್ ನಸಲ್ಲ್ಯಾ ಸಾರ್ಕೊ ಹೊವ್ಚೊ.


ಖರೆಚ್ ಮಿಯಾ ತುಮ್ಕಾ ಸಾಂಗ್ತಾ “ಎಕ್ ಪೊರಾಂಚ್ಯಾ ಬಾಸೆನ್, ಬರ್‍ಯಾ ಮನಾನ್ ಜೆ ಕೊನ್ ದೆವಾಚೆ ರಾಜ್ ಸ್ವಿಕಾರ್ ಕರಿನಾ, ತೊ ಕನ್ನಾಚ್ ದೆವಾಚ್ಯಾ ರಾಜಾತ್ ಜಾವ್ನ್ ಪಾವುಕ್ ಹೊಯ್ನಾ” ಮನುನ್ ಸಾಂಗ್ಲ್ಯಾನ್.


ಸಾಂಗಲ್ಲ್ಯಾ ಸಾರ್ಕೆಚ್ ಫಿಲಿಪ್ ರಥಾಚ್ಯಾ ಜಗ್ಗೊಳ್ ಗೆಲೊ, ತೊ ಮಾನುಸ್ ವಾಚುಲಾಗಲೆ ಯೆಶಾಯಾಚೆ ಪ್ರವಾದನ್ ಪುಸ್ತಕ್ ಫಿಲಿಪಾಕ್‍ಬಿ ಆಯ್ಕಲೆ, ತನ್ನಾ ಫಿಲಿಪಾನ್ ತೆಕಾ ತಿಯಾ ವಾಚುಲಾಗಲೆ ತುಕಾ ಅರ್ತ್‍ ಹೊವ್ಲಾ ಕಾಯ್? ಮನುನ್ ಇಚಾರ್‍ಲ್ಯಾನ್.


ತೊ ವಾಚುಲಾಗಲ್ಯಾ ಪವಿತ್ರ್ ಪುಸ್ತಕಾಚೊ ಭಾಗ್ ಖಲೊ ಮಟ್ಲ್ಯಾರ್: ತೊಡ್ತಲ್ಯಾ ಜಾಗ್ಯಾಕ್ ನ್ಹೆಲ್ಲ್ಯಾ ಬಕ್ರ್ಯಾ ಸಾರ್ಕೊ ತೊ ಹೊತ್ತೊ, ಅಪ್ಲಿ ಕೆಸಾ ಕಾಪುಲಾಗಲ್ಯಾಚ್ಯಾ ಫಿಡ್ಯಾತ್ ಗಪ್ ಇಬೆ ಹೊತ್ತ್ಯಾ ಬಕ್ರ್ಯಾ ಸಾರ್ಕೊ ತೊ ಹೊತ್ತೊ, ತೆನಿ ಎಕ್ ಶಬ್ದ್ ಸೈತ್ ಬೊಲುಕ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು