Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 8:3 - ದೆವಾಚಿ ಖರಿ ಖಬರ್

3 ಖರೆ ಸಾವ್ಲಾನ್ ದೆವಾಚ್ಯಾ ಲೊಕಾಂಚೆ ತಾಂಡೆ ಹಾಳ್ ಕರುಕ್ ಚಾಲುಕರ್ಲ್ಯಾನ್, ಹರ್ ಎಕ್ ಘರಾತ್ನಿಬಿ ಗುಸುನ್ ಘವ್ ಮಾನ್ಸಾಕ್ನಿ, ಅನಿ ಬಾಯ್ಕಾ ಮಾನ್ಸಾಕ್ನಿ ಸಗ್ಳ್ಯಾಕ್ನಿಬಿ ಭಾಯ್ರ್ ವಡುನ್ ಬಂದಿಖಾನ್ಯಾತ್ ಘಾಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆದರೆ ಸೌಲನು ಮನೆಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಎಳೆದುಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ನಾಶಮಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಇತ್ತ ಸೌಲನು ಧರ್ಮಸಭೆಯನ್ನು ನಾಶಪಡಿಸಲು ತೊಡಗಿದನು; ಮನೆಮನೆಗೂ ನುಗ್ಗಿ ಸ್ತ್ರೀಪುರುಷರೆನ್ನದೆ ಭಕ್ತರನ್ನು ಎಳೆದುತಂದು ಸೆರೆಮನೆಗೆ ತಳ್ಳುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆದರೆ ಸೌಲನು ಮನೆಮನೆಗಳಲ್ಲಿ ಹೊಕ್ಕು ಗಂಡಸರನ್ನೂ ಹೆಂಗಸರನ್ನೂ ಎಳಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ಹಾಳು ಮಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆದರೆ ಸೌಲನು ಸಭೆಯನ್ನು ಹಾಳುಮಾಡಲು ಪ್ರಾರಂಭಿಸಿದನು. ಅವನು ಮನೆಮನೆಗಳಿಗೆ ಹೋಗಿ ಸ್ತ್ರೀಪುರುಷರನ್ನು ಹೊರಗೆಳೆದು ಅವರನ್ನು ಸೆರೆಮನೆಯಲ್ಲಿ ಹಾಕಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 8:3
13 ತಿಳಿವುಗಳ ಹೋಲಿಕೆ  

ಅನಿ ಧನಿಯಾನ್ ಅಪ್ಲಿ ಕುರ್ಪಾ ಮಾಜ್ಯಾ ವೈರ್ ಲೈ ಕರುನ್ ವೊತ್ಲ್ಯಾನ್, ಅದ್ದಿ ಕ್ರಿಸ್ತಾಚಿ ನಿಂದ್ಯಾ ಕರ್ತಲ್ಯಾ ಮಾಕಾ ವಿಶ್ವಾಸ್ ಅನಿ ಪ್ರೆಮ್ ದಿಲ್ಯಾನ್.


ಮತಾಸಕ್ತಿ ಬಗಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ತರಾಸ್ ದಿತಲೊ, ಖಾಯ್ದ್ಯಾಂಚ್ಯಾ ಪುಸ್ತಾಕಾತ್ ಸಾಂಗಲ್ಲಿ ನಿತ್ ಬಗಟ್ಲ್ಯಾರ್, ಮಿಯಾ ಕಾಯ್ ಚುಕ್ ಕರುಕ್ ನತ್ತೊ.


ಮಿಯಾ ಅದ್ದಿ ಜುದೆವಾಂಚೊ ಹೊವ್ನ್ ಹೊತ್ತ್ಯಾ ತನ್ನಾ, ಮಾಜಿ ಚಲ್ನುಕ್ ಕಸ್ಲಿ ಹೊತ್ತಿ ಮನುನ್ ತುಮಿ ಆಯಿಕ್ಲ್ಯಾಶಿ ತವ್ಡೆಚ್, ಮಿಯಾ ದೆವಾಚ್ಯಾ ತಾಂಡ್ಯಾಂಚ್ಯಾ ಲೊಕಾಕ್ನಿ ಲೈ ತರಾಸ್ ದಿವ್ನ್ ನಾಸ್ ಕರುನ್ಗೆತ್ ಹೊತ್ತೊ.


ಅಪೊಸ್ತಲಾನಿತ್ನಿ ಎಗ್ದಮ್ ಕನಿಸ್ಟ್ ಅಪೊಸ್ತಲ್ ಮಿಯಾ, ಅಪೊಸ್ತಲ್ ಮನ್ತಲ್ಯಾ ನಾವಾಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮಿಯಾ ಸತ್ವುಲಾ.


ತನ್ನಾ ಮಿಯಾ, ಧನಿಯಾ, ದೆವಾಚ್ಯಾ ಲೊಕಾಕ್ನಿ ಬಂಧಿಖಾನ್ಯಾತ್ ಘಾಲುನ್ ಮಾರುಕ್‍ಲಾವಲ್ಲೊ ಮಿಯಾಚ್ ಮನುನ್ ಲೊಕಾಕ್ನಿ ಗೊತ್ತ್ ಹಾಯ್, ತುಜ್ಯಾ ವರ್‍ತಿ ವಿಶ್ವಾಸ್ ಥವಲ್ಲ್ಯಾ ಲೊಕಾಕ್ನಿ ಹುಡ್ಕುನ್ ಕಾಡುನ್ ಬಂಧಿಖಾನ್ಯಾತ್ ಘಾಲುಕ್ ಮಿಯಾ ಸಗ್ಳ್ಯಾ ಸಿನಾಗೊತ್ನಿಬಿ ಜಾವ್ನ್ ಯೆಲಾ.


ತೆಜೆ ಬೊಲ್ನೆ ಆಯ್ಕಲ್ಲಿ ಲೊಕಾ ಸಗ್ಳ್ಯಿ ಅಜಾಪ್ ಹೊಲಿ, ಅನಿ ಜೆರುಜಲೆಮಾತ್ ಹೊತ್ತೊ ಮಾನುಸ್ ಹ್ಯೊಚ್, ಜೆಜುಚ್ಯಾ ನಾವಾರ್ ವಿಶ್ವಾಸ್ ಥವ್ತಲ್ಯಾ ಲೊಕಾಕ್ನಿ ಜಿವಾನಿ ಮಾರುಕ್ ಬಗಿತ್ ಹೊತ್ತೊ! ಜೆಜುಚ್ಯಾ ಲೊಕಾಕ್ನಿ ಧರುನ್ ಮುಖ್ಯ್ ಯಾಜಕಾಂಚ್ಯಾಕ್ಡೆ ವೊಡುನ್ ನ್ಹೆವ್ಚೆ ಮನುನ್ ಯೆಲ್ಲೊ ಹ್ಯೊಚ್ ನ್ಹಯ್ ಕಾಯ್?


ತೆಕಾ ಶಾರಾತ್ನಾ ಭಾಯ್ರ್ ವಡುನ್ ನೆವ್ನ್, ತೊ ಮರಿ ಪತರ್ ಬಿ ತೆಚ್ಯಾ ವೈರ್ ಗುಂಡೆ ಟಾಕ್ಲ್ಯಾನಿ ಸ್ತೆಪನಾಕ್ ವಿರೊಧ್ ಹೊವ್ನ್ ಸಾಕ್ಷಿ ಸಾಂಗಲ್ಲ್ಯಾ ಲೊಕಾನಿ, ಅಪ್ಲಿ ವೈಲಿ ಅಂಗಿಯಾ ಕಾಡುನ್ ಸಾವ್ಲು ಮನ್ತಲ್ಯಾ ದಾಂಡ್ಗ್ಯಾ ಮಾನ್ಸಾಚ್ಯಾ ಪಾಂಯಾತ್ನಿ ಥವ್ಲ್ಯಾನಿ,


ಖರೆ ತುಮಿ ತ್ಯಾ ಗರಿಬಾಕ್ನಿ ಮಾನ್ ದಿಲ್ಲ್ಯಾಸಿ ನಾ ಸಾವ್ಕಾರ್ ಲೊಕಾ ತುಮ್ಕಾ ತುಡ್ವುತಾತ್ ಅನಿ ವೊಡುನ್ ಚವ್ಕಸಿ ಕರ್ತಲ್ಯಾ ಜಾಗ್ಯಾಕ್ ನ್ಹೆತಾತ್?


ತನ್ನಾ ಥೊಡ್ಯಾ ಲೊಕಾನಿ ಸ್ತೆಪನಾಕ್ ನ್ಹೆವ್ನ್ ಸಮಾಧಿ ಕರ್‍ಲ್ಯಾನಿ, ಅನಿ ತೆನಿ ಸ್ತೆಪನಾ ಸಾಟ್ನಿ ಲೈ ರಡುನ್ ಅಳಾಪ್ ಕರ್‍ಲ್ಯಾನಿ,


ಹೆ ಬಗಟಲ್ಲ್ಯಾ ತಿಜಾ ಯಜಮಾನಾಕ್ ಅತ್ತಾ ತಿಜ್ಯಾಕ್ನಾ ಪೈಸೆ ಖಮ್ವುಕ್ ಹೊಯ್ನಾ ಮನ್ತಲೆ ಕಳುನ್ ಯೆಲೆ, ತಸೆ ಹೊವ್ನ್ ತೆನಿ ಪಾವ್ಲುಕ್ ಅನಿ ಸಿಲಾಸಾಕ್ ಧರುನ್ ಶಾರಾತ್ಲ್ಯಾ ಝಡ್ತಿ ಕರ್‍ತಲ್ಯಾ ಜಾಗ್ಯಾಕ್ ಗಾಂವ್ಚೆ ಅಧಿಕಾರಿ ಹೊತ್ತ್ಯಾಕ್ಡೆ ವಡುನ್ ನ್ಹೆಲ್ಯಾನಿ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು