Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 8:26 - ದೆವಾಚಿ ಖರಿ ಖಬರ್

26 ಧನಿಯಾಚ್ಯಾ ದೆವ್ ದುತಾನ್ ಫಿಲಿಪಾಕ್, ತಿಯಾ ಉಟುನ್ ತಯಾರ್ ಹೊವ್ನ್ ದಕ್ಷಿನಾಚ್ಯಾ ಭಾಜುಕ್ ಮಟ್ಲ್ಯಾರ್, ಜೆರುಜಲೆಮಾಕ್ನಾ ಗಾಜ್ಯಾಕ್ ಜಾತಲ್ಯಾ ಡಂಗ್ಳಿಚ್ಯಾ ವಾಟೆಕ್ಡೆ ಜಾ ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣದ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಅನಂತರ ದೇವದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣಾಭಿಮುಖವಾಗಿ ಹೋಗು. ಅದು ಜೆರುಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ - ನೀನು ಎದ್ದು ದಕ್ಷಿಣ ಕಡೆಗೆ ಯೆರೂಸಲೇವಿುನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಪ್ರಭುವಿನ ದೂತನೊಬ್ಬನು ಫಿಲಿಪ್ಪನಿಗೆ, “ನೀನು ಸಿದ್ಧನಾಗಿ ದಕ್ಷಿಣದ ಕಡೆಗೆ ಅಂದರೆ ಜೆರುಸಲೇಮಿನಿಂದ ಗಾಜಾಕ್ಕೆ ಹೋಗುವ ಮರಳುಗಾಡಿನ ಮಾರ್ಗಕ್ಕೆ ಹೋಗು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ದೇವದೂತನೊಬ್ಬನು ಫಿಲಿಪ್ಪನಿಗೆ, “ದಕ್ಷಿಣ ದಿಕ್ಕಿಗೆ ಹೋಗುವ ಮಾರ್ಗದಲ್ಲಿ ಹೋಗು, ಅದು ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 8:26
18 ತಿಳಿವುಗಳ ಹೋಲಿಕೆ  

ಖರೆ ತ್ಯಾ ದಿಸಾ ರಾಚ್ಚೆ ಧನಿಯಾಚ್ಯಾ ದುತಾನ್ ಬಂದಿಖಾನ್ಯಾಚಿ ದಾರಾ ಉಗಡ್ಲ್ಯಾನ್ ಅನಿ ಅಪೊಸ್ತಲಾಕ್ನಿ ಭಾಯ್ರ್ ಬಲ್ವುನ್ ಹಾನುನ್ ತೆಂಕಾ,


ತಸೆಹೊಲ್ಯಾರ್, ದೆವ್‍ದುತಾ ಕೊನ್ ಹೊವ್ನ್ ಹಾತ್ ತೆನಿ ದೆವಾಚಿ ಸೆವಾ ಕರ್‍ತಲೆ ಅನಿ ಜೆ ಕೊನ್ ಸುಟ್ಕಾ ಸ್ವಿಕಾರ್ ಕರ್‍ತಾ ತೆಂಕಾ ಮಜತ್ ಕರುಕ್ ಮನುನ್ ದೆವಾನ್ ಧಾಡುನ್ ದಿಲ್ಲೊ ಆತ್ಮೊ ತೊ.


ಕಳದಲ್ಲ್ಯಾ ರಾತ್ತಿನ್ ದೆವಾಕ್ನಾ ಎಕ್ ದುತ್ ಮಾಜ್ಯಾ ಬಾಜುಕ್ ಯೆವ್ನ್ ಇಬೆ ಹೊತ್ತೊ ಮಿಯಾ ಆರಾದನ್ ಕರ್ತಲೆ ತ್ಯಾಚ್ ದೆವಾಕ್ ಅನಿ ಮಿಯಾ ತೆಜೊಚ್.


ಹೆರೊದಾನ್ ಹಿ ಹೊಗ್ಳಾಪಾ ಸಗ್ಳಿ ಅಪ್ನಾಚಿಚ್ ಕರುನ್ ಘೆಟ್ಲ್ಯಾನ್, ತೆನಿ ದೆವಾಕ್ ಮಹಿಮಾ ಕರುಕ್ ನಾ ತಸೆ ಹೊವ್ನ್ ತನ್ನಾಚ್ ಧನಿಯಾಚ್ಯಾ ದೆವ್ ದುತಾನ್ ತೆಕಾ ರೊಗ್ ಯೆಯ್ ಸಾರ್ಕೆ ಕರ್‍ಲ್ಯಾನ್, ಅನಿ ತೆಚ್ಯಾ ಅಂಗಾತ್ಲಿ ಭುತ್ತುರ್‍ಲಿ ಭಾಗಾ ಕಿಡ್ಯಾನಿ ಖಾವ್ನ್ ತೊ ಮರುನ್ ಗೆಲೊ.


ತ್ಯಾ ಲೊಕಾನಿ, ಕೊರ್ನೆಲ್ ಮನ್ತಲೊ ಎಕ್ ಶತಾದಿಪತಿ ಹೊತ್ತೊ, ತೊ ಧಾರ್ಮಿಕ್ ಮಾನುಸ್ ,ಅನಿ ದೆವಾಕ್ ಆರಾದನ್ ಕರ್‍ತಲೊ ಅನಿ ಜುದೆವಾಂಚಿ ಲೊಕಾ ಸಗ್ಳ್ಯಿ ತೆಕಾ ಮಾನ್‍ ದಿತ್ಯಾತ್, ತುಕಾ ಅಪ್ಲ್ಯಾ ಘರಾಕ್ ಬಲ್ವುನ್ ತಿಯಾ ಸಾಂಗ್ತಲಿ ಸಂಗ್ತಿಯಾ ಆಯ್ಕುಚೆ ಮನುನ್ ದೆವಾಚ್ಯಾ ದುತಾನ್ ಕೊರ್ನೆಲಾಕ್ ಕಳ್ವುಲ್ಯಾನ್, ಮನುನ್ ಸಾಂಗ್ಲ್ಯಾನಿ.


ಕೊರ್ನೆಲಾಚ್ಯಾ, ವಾಂಗ್ಡಾ ಬೊಲಲೊ ದೆವಾಚೊ ದುತ್ ಗೆಲೊ, ಮಾನಾ ತೆನಿ ಅಪ್ಲ್ಯಾ ಸೆವಕಾಂತ್ಲ್ಯಾ ದೊಗಾಕ್ನಿ, ಅನಿ ಎಕ್ ಸೈನಿಕಾ ಬಲ್ವುಲ್ಯಾನ್, ಹ್ಯೊ ಸೈನಿಕ್ ದೆವಸ್ಪಾನಾಚೊ ಮಾನುಸ್ ಹೊಲ್ಲೊ. ಕೊರ್ನೆಲಾಚ್ಯಾ ಮನಾಕ್ ಜಗೊಳ್ಲ್ಯಾ ಮಜ್ಜತ್ ಕಾರಾತ್ನಿ ಹ್ಯೊಬಿ ಎಕ್ಲೊ ಹೊವ್ನ್ ಹೊತ್ತೊ.


ಫಿಲಿಪಾನ್ ಸಮಾರ್ಯ್ ಮನ್ತಲ್ಯಾ ಮುಖ್ಯ್ ಗಾಂವಾಕ್ ಜಾವ್ನ್ ಕ್ರಿಸ್ತಾಚ್ಯಾ ವಿಶಯಾತ್ ಪರ್ಗಟ್ ಕರ್‍ಲ್ಯಾನ್.


ಪವಿತ್ರ್ ಆತ್ಮ್ಯಾನ್ ಫಿಲಿಪಾಕ್ “ರಥಾಕ್ಡೆ ಜಾವ್ನ್ ತೆಚ್ಯಾ ಜಗ್ಗೊಳ್ ರಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು