ಅಪೊಸ್ತಲರ ಕೃತ್ಯಗಳು 8:25 - ದೆವಾಚಿ ಖರಿ ಖಬರ್25 ತೆಚ್ಯಾ ಮಾನಾ ಪೆದ್ರು ಅನಿ ಜುವಾಂವಾಕ್ ಅಪ್ನಿ ಆಯ್ಕಲ್ಲಿ ಜೆಜುಚಿ ಖಬರ್ ಸಗ್ಳ್ಯಾ ಲೊಕಾಕ್ನಿ ಕಳ್ವುಲ್ಯಾನಿ, ತೆನಿ ಲೊಕಾಕ್ನಿ ಧನಿಯಾಚಿ ಬರಿ ಖಬರ್ ಸಾಂಗುನ್, ಮಾನಾ ಜೆರುಜಲೆಮಾಕ್ ಜಾತಾನಾ ವಾಟೆರ್ ಸಮಾರ್ಯಾತ್ಲಾ ಲೈ ಗಾಂವಾಕ್ನಿ ಜಾವ್ಕ್ ಲೊಕಾಕ್ನಿ ದೆವಾಚಿ ಬರಿ ಖಬರ್ ಸಾಂಗ್ಲ್ಯಾನಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಹೀಗಿರಲಾಗಿ ಅವರು ಕರ್ತನ ವಾಕ್ಯವನ್ನು ಪ್ರಮಾಣಪೂರ್ವಕವಾಗಿ ಹೇಳಿದ ಮೇಲೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಸಮಾರ್ಯದವರ ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ಪ್ರೇಷಿತರು ದೇವರ ವಾಕ್ಯವನ್ನು ಸಾಕ್ಷ್ಯಪೂರಿತವಾಗಿ ಬೋಧಿಸಿದ ಮೇಲೆ ಜೆರುಸಲೇಮಿಗೆ ಮರಳಿದರು. ದಾರಿಯಲ್ಲಿ ಅವರು ಸಮಾರಿಯದ ಅನೇಕ ಹಳ್ಳಿಗಳಲ್ಲೂ ಶುಭಸಂದೇಶವನ್ನು ಸಾರಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ಹೀಗಿರಲಾಗಿ ಅವರು ಕರ್ತನ ವಾಕ್ಯವನ್ನು ಪ್ರಮಾಣಪೂರ್ವಕವಾಗಿ ಹೇಳಿದ ಮೇಲೆ ಯೆರೂಸಲೇವಿುಗೆ ಹಿಂತಿರಿಗಿ ಹೊರಟು ಸಮಾರ್ಯದವರ ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ಬಳಿಕ ಆ ಇಬ್ಬರು ಅಪೊಸ್ತಲರು ತಾವು ಕಂಡ ಯೇಸುವಿನ ಕಾರ್ಯಗಳನ್ನು ಜನರಿಗೆ ತಿಳಿಸಿದರು. ಅಪೊಸ್ತಲರು ಜನರಿಗೆ ಪ್ರಭುವಿನ ಸಂದೇಶವನ್ನು ತಿಳಿಸಿದರು. ಆಮೇಲೆ ಅವರು ಜೆರುಸಲೇಮಿಗೆ ಹಿಂತಿರುಗಿದರು. ದಾರಿಯಲ್ಲಿ ಅವರು ಸಮಾರ್ಯದ ಅನೇಕ ಊರುಗಳಿಗೆ ಹೋಗಿ ಜನರಿಗೆ ಸುವಾರ್ತೆಯನ್ನು ತಿಳಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಪೇತ್ರ ಯೋಹಾನರು ಕರ್ತದೇವರ ವಾಕ್ಯದ ಸಾಕ್ಷಿ ಹೇಳಿ ಬೋಧನೆ ಮಾಡಿದ ತರುವಾಯ ಸಮಾರ್ಯದ ಅನೇಕ ಗ್ರಾಮಗಳಲ್ಲಿ ಸುವಾರ್ತೆ ಸಾರಿ, ಯೆರೂಸಲೇಮಿಗೆ ಹಿಂದಿರುಗಿದರು. ಅಧ್ಯಾಯವನ್ನು ನೋಡಿ |
ತಸೆ ಹೊವ್ನ್, ತೆನಿ ಪಾವ್ಲುಚ್ಯಾ ವಾಂಗ್ಡಾ ಬೈಟೆಕ್ ಕರುಕ್ ಎಕ್ ದಿಸ್ ಗೊತ್ತ್ ಕರ್‍ಲ್ಯಾನಿ, ಅನಿ ತ್ಯಾ ದಿಸಿ ಜುದೆವಾಂಚಿ ಲೊಕಾ ತಾಂಡೊ ಹೊವ್ನ್ ಗೊಳಾ ಹೊವ್ನ್ ಪಾವ್ಲುಚ್ಯಾ ಘರಾತ್ ಯೆಲಿ, ಸಕ್ಕಾಳಾಕ್ನಾ ರಾತ್ ಪತರ್ಬಿ ತೆನಿ ತೆಂಕಾ, ದೆವಾಚ್ಯಾ ರಾಜಾಚ್ಯಾ ವಿಶಯಾತ್ಲಿ ಬರಿ ಖಬರ್ ಸೊಡ್ಸುನ್ ಸಾಂಗ್ಲ್ಯಾನ್, ಅನಿ ಮೊಯ್ಜೆಚೆ ಖಾಯ್ದ್ಯಾಂಚೆ ಪುಸ್ತಕ್ ಅನಿ ಪ್ರವಾದ್ಯಾಂಚಿ ಬರ್ವನ್ಗಿ ವಾಪ್ರುನ್ ಜೆಜುಚ್ಯಾ ವಿಶಯಾತ್ ತೆಂಚೊ ಮನ್ ಪರ್ತುಕ್ ಕಟ್ಪಟ್ ಕರ್‍ಲ್ಯಾನ್.