Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 7:59 - ದೆವಾಚಿ ಖರಿ ಖಬರ್

59 ಸ್ತೆಪನಾಕ್ ಗುಂಡೆ ಟಾಕ್ಲ್ಯಾನಿ ಖರೆ ಸ್ತೆಪನಾನ್ ಮಾಗ್ನಿ ಕರುನ್ಗೆತ್, “ಧನಿಯಾ ಜೆಜು, ಮಾಜೊ ಆತ್ಮೊ ತುಜ್ಯಾಕ್ಡೆ ಘೆ!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

59 ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು, ಅವನು ಕರ್ತನ ಹೆಸರನ್ನು ಹೇಳಿ, “ಕರ್ತನಾದ, ಯೇಸುವೇ, ನನ್ನಾತ್ಮವನ್ನು ಸೇರಿಸಿಕೋ” ಎಂದು ಪ್ರಾರ್ಥಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

59 ಅವರು ತನ್ನ ಮೇಲೆ ಕಲ್ಲುಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

59 ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು ಕರ್ತನ ಹೆಸರನ್ನು ಹೇಳಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

59 ನ್ಯಾಯಸಭೆಯವರು ಕಲ್ಲೆಸೆಯುತ್ತಿದ್ದಾಗ, ಸ್ತೆಫನನು, “ಕರ್ತ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿರಿ,” ಎಂದು ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 7:59
12 ತಿಳಿವುಗಳ ಹೋಲಿಕೆ  

ಜೆಜುನ್ ಮೊಟ್ಯಾನ್ “ಬಾಬಾ ಮಾಜೊ ಜಿವ್ ಮಿಯಾ ತುಜ್ಯಾ ತಾಬೆತ್ ದಿತಾ” ಮನುನ್ ಬೊಬ್ ಮಾರ್‍ಲ್ಯಾನ್. ಅನಿ ಜಿವ್ ಸೊಡ್ಲ್ಯಾನ್.


ಅತ್ತಾ ತಿಯಾ ತಡೊ ಕರ್‍ತಲೆ ಕಶ್ಯಾಕ್? ಉಟ್ ! ಜೆಜುಚ್ಯಾ ವರ್‍ತಿ ವಿಶ್ವಾಸ್ ಥವ್ನ್ ಬಾಲ್ತಿಮ್ ಕರುನ್ ಘೆ, ಅನಿ ತೆಜ್ಯಾಕ್ಡೆ ಮಾಗ್ನಿ ಕರ್, ತುಜೊ ಪಾಪ್ ದುವ್ನ್ ಘೆ ಮನುನ್ ಸಾಂಗ್ಲ್ಯಾನ್.


ಕೊರಿಂಥಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್, ದೆವಾಚಿ ಪವಿತ್ರ್ ಲೊಕಾ ಹೊವ್ಕ್ ಮನುನ್ ಬಲ್ವುಲ್ಲ್ಯಾಕ್ನಿ ಅನಿ ಜೆಜು ಕ್ರಿಸ್ತಾಚ್ಯಾ ಎಕ್ವಟ್ಟಾನ್ ದೆವಾಕ್ ಸಮಂದ್ ಪಡಲ್ಲ್ಯಾಕ್ನಿ ಅನಿ ಸಗ್ಳ್ಯಾಕ್ಡೆ ತೆಂಚ್ಯಾ ಅನಿ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚೆ ಆರಾದನ್ ಕರ್‍ತಲ್ಯಾ ಸಗ್ಳ್ಯಾ ಲೊಕಾಕ್ನಿ ಲಿವ್ತಲೆ ಕಾಯ್ ಮಟ್ಲ್ಯಾರ್:


ಅತ್ತಾ ತೊ ದಮಸ್ಕಾಕ್‍ಬಿ ಯೆಲಾ, ತುಜ್ಯಾರ್ ವಿಶ್ವಾಸ್ ಥವಲ್ಲ್ಯಾ ಸಗ್ಳ್ಯಾ ಲೊಕಾಕ್ನಿ ಬಂಧಿಖಾನ್ಯಾತ್ ಘಾಲ್ತಲೊ ಅಧಿಕಾರ್ ತೆಕಾ ಮೊಟ್ಯಾ ಯಾಜಕಾಂಚ್ಯಾಕ್ನಾ ಗಾವಲ್ಲೊ ಹಾಯ್” ಮನುನ್ ಸಾಂಗ್ಲ್ಯಾನ್.


ಕೊನ್ ಧನಿಯಾಚ್ಯಾ ನಾಂವಾನ್ ಮಾಗ್ನಿ ಕರ್ತಾತ್, ತೆಂಕಾ ಹುರ್ವುನ್ ಹೊತಾ.


ತೆಜೆ ಬೊಲ್ನೆ ಆಯ್ಕಲ್ಲಿ ಲೊಕಾ ಸಗ್ಳ್ಯಿ ಅಜಾಪ್ ಹೊಲಿ, ಅನಿ ಜೆರುಜಲೆಮಾತ್ ಹೊತ್ತೊ ಮಾನುಸ್ ಹ್ಯೊಚ್, ಜೆಜುಚ್ಯಾ ನಾವಾರ್ ವಿಶ್ವಾಸ್ ಥವ್ತಲ್ಯಾ ಲೊಕಾಕ್ನಿ ಜಿವಾನಿ ಮಾರುಕ್ ಬಗಿತ್ ಹೊತ್ತೊ! ಜೆಜುಚ್ಯಾ ಲೊಕಾಕ್ನಿ ಧರುನ್ ಮುಖ್ಯ್ ಯಾಜಕಾಂಚ್ಯಾಕ್ಡೆ ವೊಡುನ್ ನ್ಹೆವ್ಚೆ ಮನುನ್ ಯೆಲ್ಲೊ ಹ್ಯೊಚ್ ನ್ಹಯ್ ಕಾಯ್?


ತುಜ್ಯಾ ದಾಂಡ್ಗ್ಯಾಪಾನಾತ್ ತುಕಾ ಯೆತಲ್ಯಾ ಆಶಾನಿತ್ನಾ ತಿಯಾ ಧುರ್ ಕರ್ ಅನಿ ಪವಿತ್ರ್ ಮನಾನ್ ಧನಿಯಾಕ್ ಬಲ್ವುತಲ್ಯಾಂಚ್ಯಾ ವಾಂಗ್ಡಾ ನಿತಿನ್ ಚಲುಸಾಟ್ನಿ, ವಿಶ್ವಾಸಾನ್, ಪ್ರೆಮಾನ್ ಅನಿ ಸಮಾದಾನಾಸಾಟ್ನಿ ಖಟ್ಪಟ್ ಕರ್ ಅನಿ ಧನಿಯಾಚಿ ಮಜತ್ ಮಾಗ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು