Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 7:50 - ದೆವಾಚಿ ಖರಿ ಖಬರ್

50 ಹೆ ಸಗ್ಳ್ಯೆ ಮಿಯಾಚ್ ರಚಲ್ಲೆ ನ್ಹಯ್ ಕಾಯ್!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50 ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತಲ್ಲಾ ಎಂಬುದಾಗಿ ಕರ್ತನು ಹೇಳುತ್ತಾನೆ’ ಎಂದು ಪ್ರವಾದಿಯು ನುಡಿದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50 ಇವೆಲ್ಲವನ್ನೂ ನಿರ್ಮಿಸಿದವನು ನಾನೇ ಅಲ್ಲವೇ?’ ಎಂದು ಪ್ರಶ್ನಿಸುತ್ತಾರೆ ಸರ್ವೇಶ್ವರ, ಪ್ರವಾದಿಯ ಪ್ರವಚನವೊಂದರಲ್ಲಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50 ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತಲ್ಲಾ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಪ್ರವಾದಿಯು ನುಡಿದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50 ನೆನಪಿರಲಿ, ಈ ವಸ್ತುಗಳನ್ನೆಲ್ಲ ಮಾಡಿದವನು ನಾನೇ!’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

50 ಇವುಗಳನ್ನೆಲ್ಲಾ ನಿರ್ಮಿಸಿದ್ದು ನನ್ನ ಕೈಯಿಂದ ಅಲ್ಲವೇ?’ ಎಂದು ಕರ್ತದೇವರು ಪ್ರಶ್ನಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 7:50
13 ತಿಳಿವುಗಳ ಹೋಲಿಕೆ  

ಲೊಕಾನು, ತುಮಿ ಹೆ ಸಗ್ಳೆ ಕಶ್ಯಾಕ್ ಕರುಲ್ಲ್ಯಾಸಿ? ಅಮಿ ದೆವಾ ನ್ಹಯ್, ಅಮಿಬಿ ತುಮ್ಚ್ಯಾ ಸಾರ್ಕಿ ಮಾನ್ಸಾ, ತುಮ್ಕಾ ದೆವಾಚಿ ಬರಿ ಖಬರ್ ಸಾಂಗುಚೆ ಮನುನ್ ಅಮಿ ಹಿತ್ತೆ ಹಾತ್, ಜಿವ್ ಸ್ವರುಪಾಚ್ಯಾ ದೆವಾಕ್ಡೆ ಪರ್ತುನ್ ಯೆವಾ,ಸಮುಂದರ್ ಮಳ್ಬ್, ಜಿಮಿನ್ ಅನಿ ತ್ಯಾತುರ್ ಹೊತ್ತೆ ಹರ್ ಎಕ್‍ಬಿ ರಚಲ್ಲೊ ತೊಚ್.


ಸಗ್ಳೆ ಜಗ್ ಅನಿ ತ್ಯಾತುರ್ ಹೊತ್ತೆ ಹರ್ ಎಕ್‍ಬಿ ರಚಲ್ಲೊ ತ್ಯಾ ದೆವಾನುಚ್ ಮಳ್ಬಾಕ್ ಅನಿ ಜಿಮ್ನಿಕ್ ತೊಚ್ ವಡಿಲ್ ಮಾನ್ಸಾನಿ ರಚಲ್ಲ್ಯಾ ಹ್ಯಾ ಗುಡಿಯಾತ್ನಿ ತೊ ಜಿವನ್ ಕರಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು