Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 7:49 - ದೆವಾಚಿ ಖರಿ ಖಬರ್

49 ಸರ್ಗ್‍ ಮಾಜೊ ಸಿವಾಸನ್, ಅನಿ ಜಿಮಿನ್ ಮಾಜೆ ಪಾಯ್ ಥವ್ತಲಿ ಮ್ಹನಿ ತುಮಿ ಮಾಜ್ಯಾ ಸಾಟ್ನಿ ಕಸ್ಲೆ ಘರ್ ಬಾಂದುಕ್ ಹೊತಾ? ಮಿಯಾ ಆರಾಮ್ ಕರ್‍ತಲೊ ಜಾಗೊ ಖೈ ಹಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 “‘ಆಕಾಶವು ನನಗೆ ಸಿಂಹಾಸನ, ಭೂಮಿಯು ನನ್ನ ಪಾದಗಳಿಗೆ ಪೀಠ; ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವುದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

49 ಸ್ವರ್ಗವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದಪೀಠ. ಇಂತಿರಲು, ನನ್ನಂಥವನಿಗೆ ಎಂಥ ಆಲಯವನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವಾದರೂ ಯಾವುದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ಆಕಾಶವು ನನಗೆ ಸಿಂಹಾಸನ, ಭೂವಿುಯು ನನ್ನ ಪಾದಗಳಿಗೆ ಪೀಠ. ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

49 ‘ಪ್ರಭುವು ಹೀಗೆನ್ನುತ್ತಾನೆ, ಪರಲೋಕವು ನನ್ನ ಸಿಂಹಾಸನ. ಭೂಮಿಯು ನನ್ನ ಪಾದಪೀಠ. ನೀವು ನನಗೋಸ್ಕರ ಯಾವ ಬಗೆಯ ಮನೆಯನ್ನು ಕಟ್ಟಬಲ್ಲಿರಿ? ನಾನು ವಿಶ್ರಮಿಸಿಕೊಳ್ಳತಕ್ಕ ಸ್ಥಳವೇ ಇಲ್ಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

49 “ ‘ಆಕಾಶವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದ ಪೀಠ. ನೀವು ನನಗಾಗಿ ಎಂಥಾ ಆಲಯವನ್ನು ಕಟ್ಟುವಿರಿ? ಎಲ್ಲಿ ನನ್ನ ವಿಶ್ರಾಂತಿಯ ಸ್ಥಳ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 7:49
13 ತಿಳಿವುಗಳ ಹೋಲಿಕೆ  

ಜೆಜುನ್ ತಿಕಾ, “ಮಾಜೆ ವರ್ತಿ ವಿಶ್ವಾಸ್ ಕರ್, ಎಕ್ ಎಳ್ ಯೆತಾ ತನ್ನಾ ಲೊಕಾ ಮಡ್ಡಿ ವರ್ತಿ ಹೊಂವ್ದಿ, ಜೆರುಜಲೆಮಾತ್ ಹೊಂವ್ದಿತ್ ದೆವಾ ಬಾಬಾಚೆ ಆರಾದಾನ್ ಕರಿನಾತ್.


ಜೆ ಕೊನ್ ಜಿಕುನ್ ಜಯ್ ಹೊವ್ನ್ ಯೆತಾ, ತೆಂಕಾ ಕಸೆ ಮಿಯಾ ಜಿಕುನ್ ಜಯ್ ಹೊವ್ನ್ ಯೆವ್ನ್ ಬಾಬಾಚ್ಯಾ ಸಿವಾಸನಾ ವರ್ತಿ ಬಸ್ಲಾ, ತಸೆಚ್ ಮಾಜ್ಯಾ ಬಾಜುಕ್ ಮಾಜ್ಯಾ ಸಿವಾಸನಾಚ್ಯಾ ವರ್ತಿ ಬಸ್ತಲೊ ಹಕ್ಕ್ ಮಿಯಾ ದಿತಾ.


ತೆನಿ ತೆಂಕಾ,“ಸಗ್ಳೆ ಬರೆ-ಬರೆ ತುಮ್ಕಾ ಅತ್ತಾ ದಿಸುಕ್ ಲಾಗ್ಲಾ ಹೊಯ್. ಖರೆ ಮಿಯಾ ತುಮ್ಕಾ ಸಾಂಗ್ತಾ ಹೆಂಚ್ಯಾತ್ಲೊ ಎಕ್ ಸೈತ್ ಗುಂಡೊ ಅಪ್ನಾಚ್ಯಾ ಜಾಗ್ಯಾ ವರ್‍ತಿ ರ್‍ಹಾಯ್ನಾ; ಹರ್ ಎಕ್ ಗುಂಡೊ ಕೊಸ್ಳುನ್ ಪಾಡ್ವುನ್ ಹೊತಾ.” ಮನುನ್ ಸಾಂಗಟ್ಲ್ಯಾನ್.


ಅನಿ ಜೆ ಕೊನ್ ಸರ್‍ಗಾಚ್ಯಾ ನಾವಾನ್ ಆನ್ ಘಾಲ್ತಾ ತೊ ದೆವಾಚ್ಯಾ ಬಸ್ತಲ್ಯಾ ಕುರ್ಚಿಚ್ಯಾ ನಾವಾನ್ ಅನಿ ತೆಚ್ಯಾ ವರ್‍ತಿ ಬಸ್ತಲ್ಯಾ ದೆವಾಚ್ಯಾ ನಾವಾನ್ ಆನ್ ಘಾಲ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು