Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 7:32 - ದೆವಾಚಿ ಖರಿ ಖಬರ್

32 ಧನಿಯಾನ್ ತೆಕಾ ಮಿಯಾಚ್ ತುಜ್ಯಾ ಬಾಬಾಂಚೊ ದೆವ್ ,ಅಬ್ರಾಹಾಮಾಚೊ, ಇಸಾಕಾಚೊ, ಅನಿ ಜಾಕೊಬಾಚೊ ದೆವ್ ಮಟ್ಲ್ಯಾನ್, ತನ್ನಾ ಮೊಯ್ಜೆ ತ್ಯಾ ಝಿಳಿಕ್ ಬಗುಕ್ ಬಿಂವ್ನ್ ಥರ್ ಥರ್‍ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ‘ನಾನು ನಿನ್ನ ಪೂರ್ವಿಕರಾದ, ಅಬ್ರಹಾಮ ಇಸಾಕ ಯಾಕೋಬರ ದೇವರು’ ಎಂಬ ಕರ್ತನ ಶಬ್ದವುಂಟಾಯಿತು. ಆಗ ಮೋಶೆಯು ನಡುಗುತ್ತಾ ಸ್ಥಿರನಾಗಿ ನೋಡುವುದಕ್ಕೆ ಧೈರ್ಯವಿಲ್ಲದವನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ‘ನಾನು ನಿನ್ನ ಪಿತೃಗಳ ದೇವರು; ಅಬ್ರಹಾಮ, ಇಸಾಕ ಮತ್ತು ಯಕೋಬನ ದೇವರು ಆಗಿದ್ದೇನೆ’ ಎಂದು ಸರ್ವೇಶ್ವರನ ವಾಣಿ ಉಂಟಾಯಿತು. ಆಗ ಮೋಶೆ ಗಡಗಡನೆ ನಡುಗಿದನು. ಕಣ್ಣೆತ್ತಿ ನೋಡಲು ಹಿಂಜರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮ ಇಸಾಕ ಯಾಕೋಬರ ದೇವರು ಎಂದು ಕರ್ತನ ಶಬ್ದವುಂಟಾಯಿತು. ಆಗ ಮೋಶೆಯು ನಡುಗುತ್ತಾ ಸ್ಥಿರವಾಗಿ ನೋಡುವದಕ್ಕೆ ಧೈರ್ಯವಿಲ್ಲದವನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಪ್ರಭುವು ಅವನಿಗೆ, ‘ನಾನೇ ನಿನ್ನ ಪಿತೃಗಳ ದೇವರು. ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದನು. ಮೋಶೆಯು ಭಯದಿಂದ ನಡುಗ ತೊಡಗಿದನು; ಪೊದೆಯನ್ನು ನೋಡಲು ಹೆದರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ‘ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ, ಇಸಾಕನ, ಯಾಕೋಬನ ದೇವರು,’ ಎಂಬ ವಾಣಿಯನ್ನು ಕೇಳಿಸಿಕೊಂಡ ಮೋಶೆ ಭಯದಿಂದ ನಡುಗುತ್ತಾ ನೇರವಾಗಿ ದೃಷ್ಟಿಸಲು ಧೈರ್ಯಗೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 7:32
23 ತಿಳಿವುಗಳ ಹೋಲಿಕೆ  

ಮಿಯಾ ಅಬ್ರಾಹಾಮಾಚೊ ದೆವ್, ಇಸಾಕಾಚೊ ದೆವ್, ಅನಿ ಜಾಕೊಬಾಚೊ ದೆವ್. ಅಶೆ ಮಟ್ಲ್ಯಾರ್ ಝಿತ್ತ್ಯಾಂಚೊ ದೆವ್ ತೊ ಮರಲ್ಲ್ಯಾಂಚೊ ನ್ಹಯ್.”


ತೆಕಾ ಬಗಟಲ್ಲ್ಯಾ ತನ್ನಾ ಮರಲ್ಲ್ಯಾ ಸರ್ಕೊ ಹೊವ್ನ್ ಮಿಯಾ ತ್ಯೆಚ್ಯಾ ಪಾಂಯಾತ್ನಿ ಪಡ್ಲೊ, ತೆನಿ ಅಪ್ನಾಚೊ ಹಾತ್ ಮಾಜೆ ವರ್ತಿ ಥವ್ಲ್ಯಾನ್ ಅನಿ, ಭಿಂವ್‍ನಕೊ ಮಿಯಾಚ್ ಆರಂಬ್ ಅನಿ ಅಂತ್.


ಖರೆ ತೆನಿ ಸರ್ಗ್ ಮನ್ತಲ್ಯಾ ಬರ್‍ಯಾ ದೆಶ್ಯಾಕ್ ಆಸ್ಯಾ ಕರ್‍ತಲಿ ಲೊಕಾ ತಸೆ ಹೊವ್ನ್, ತೆಂಚೊ ದೆವ್ ವಿಶ್ವಾಸಾನ್ ಅಪ್ನಾಚ್ಯಾ ಲೆಕಾಕ್ ಭೆಟ್ವುನ್ ದಿವ್ಕ್ ಲಾಗಲ್ಲೊ, ತೆಕಾ ಗೊಸ್ಟ್ ದಿವ್ನ್ ಹೊಲ್ಲಿ ಹೊತ್ತ್ಯೆ ಹೊಲ್ಯಾರ್ಬಿ ಅಪ್ನಾಚ್ಯಾ ಎಕ್ಲ್ಯಾಚ್ ಲೆಕಾಕ್ ಬಲಿ ಕರುನ್ ದಿವ್ಕ್ ತೊ ತಯಾರ್ ಹೊತ್ತೊ.


ಅಬ್ರಾಹಾಮಾಚೊ, ಇಸಾಕಾಚೊ, ಅನಿ ಜಾಕೊಬಾಚೊ ದೆವ್ ತೊಚ್ ಅನಿ ಅಮ್ಚ್ಯಾ ಪುರ್ವಜ್ಯಾಂಚೊ ಸಗ್ಳ್ಯಾಂಚೊ ದೆವ್, ತೆನಿ ಅಪ್ಲೊ ಸೆವಕ್ ಜೆಜುಚಿ ಮಹಿಮಾ ಹೊಯ್ ಸಾರ್ಕೆ ಕರ್‍ಲಾ, ತಸೆ ಹೊಲ್ಯಾರ್ಬಿ ತುಮಿ ಜೆಜುಕ್ ಜಿವಾನಿ ಮಾರುಕ್ ಪಿಲಾತಾಕ್ಡೆ ಒಪ್ಸುನ್ ದಿಲ್ಯಾಸಿ ಪಿಲಾತಾನ್ ತೆಕಾ ಸೊಡುಚೆ ಮನುನ್ ತುಮ್ಚ್ಯಾಕ್ಡೆ ಬೊಲ್ಯಾರ್ಬಿ ತುಮಿ ತೆಕಾ ಸೊಡ್ಸುಕ್ ಅವಕಾಸ್ ದಿವ್ಕನ್ಯಾಸಿ.


ಹೆ ಸಗ್ಳೆ ಬಗಟಲ್ಲೆಚ್, ಸಿಮಾವ್ ಪೆದ್ರುನ್ ಜೆಜುಚ್ಯಾ ಇದ್ರಾಕ್ ಡೊಗ್ಲಾ ಟೆಕ್ಲ್ಯಾನ್ ಅನಿ “ಧನಿಯಾ, ಮಾಜೆಕ್ನಾ ಧುರ್ ಜಾ, ಮಿಯಾ ಎಕ್ ಪಾಪಿ ಮಾನುಸ್”, ಮಟ್ಲ್ಯಾನ್.


ಹ್ಯೊ ಧನ್ ಆಯ್ಕುನ್ ಶಿಸಾ ವಾಯ್ಟ್ ಭಿಂಯಾಲೆ, ಅನಿ ತೆನಿ ಜಮ್ನಿ ವರ್‍ತಿ ಡಬ್ ಪಡ್ಲ್ಯಾನಿ.


ಹಿತ್ತೆ ಜೆಜುಕ್ ಜಬಾಬ್ ದಿವ್ಕ್ ಕೊನಾಕ್ಬಿ ಹೊವ್ಕ್ ನಾ. ತ್ಯಾ ದಿಸಾಕ್ನಾ ಜೆಜುಕ್ ಸವಾಲ್ ಇಚಾರುಕ್ ಕೊನಾಕ್ಬಿ ಧೈರೊ ಹೊವ್ಕ್ ನಾ.


ಮೊಯ್ಜೆಕ್ ತೆ ಬಗುನ್ ಅಜಾಪ್ ಹೊವ್ನ್ ಜಗ್ಗೊಳ್ ಜಾವ್ನ್ ಬಗುಚೆ ಮನುನ್ ಜಾವ್ಕ್ ಲಾಗಲ್ಯಾ ತನ್ನಾ, ತೆಕಾ ಎಕ್ ಧನ್ ಆಯ್ಕೊಯೆಲಿ ತಿ ಧನ್ ಧನಿಯಾಚಿ ಹೊಲ್ಲಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು