Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 7:2 - ದೆವಾಚಿ ಖರಿ ಖಬರ್

2 ತನ್ನಾ ಸ್ತಪೆನಾಕ್ ಮಾಜ್ಯಾ ಭಾವಾನು ಅನಿ ಬಾಬಾನು, ಮಿಯಾ ಸಾಂಗ್ತಲೆ ಆಯ್ಕಾ, ಅಮ್ಚೊ ಪುರ್ವಜ್ಯಾಂಚೊ ಬಾಬಾ ಅಬ್ರಾಹಾಮ್ ಹಾರಾನಿತ್ ರ್‍ಹಾವ್ಚ್ಯಾ ಅದ್ದಿ ಮೆಸೆಪೊತಾಮ್ಯಾತ್ ಹೊತ್ತೊ, ದೆವಾನ್ ತೆಕಾ ಅಪ್ಲ್ಯಾ ಮಹಿಮಾನ್ ದಾಕ್ವುನ್ ಘೆಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ ಮಹಿಮೆಯುಳ್ಳ ದೇವರು ಅವನಿಗೆ ಕಾಣಿಸಿಕೊಂಡು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಪ್ರತ್ಯುತ್ತರವಾಗಿ ಅವನು ಹೀಗೆಂದನು: “ಭ್ರಾತೃಗಳೇ, ಪಿತೃಗಳೇ, ಕಿವಿಗೊಡಿ. ನಮ್ಮ ಪಿತಾಮಹ ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪಟೋಮಿಯದಲ್ಲಿ ಇದ್ದನು. ಆಗ ಮಹಿಮಾ ಸ್ವರೂಪರಾದ ದೇವರು ಅವನಿಗೆ ದರ್ಶನವಿತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ ಪ್ರಭಾವ ಸ್ವರೂಪನಾದ ದೇವರು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಪ್ರತ್ಯುತ್ತರವಾಗಿ ಅವನು ಹೀಗೆಂದನು: “ನನ್ನ ಯೆಹೂದ್ಯತಂದೆಗಳೇ, ಸಹೋದರರೇ, ನನಗೆ ಕಿವಿಗೊಡಿರಿ. ನಮ್ಮ ಪಿತೃವಾದ ಅಬ್ರಹಾಮನಿಗೆ ನಮ್ಮ ಪ್ರಭಾವಸ್ವರೂಪನಾದ ದೇವರು ಕಾಣಸಿಕೊಂಡನು. ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪೊಟೇಮಿಯದಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅದಕ್ಕೆ ಸ್ತೆಫನನು, “ಸಹೋದರರೇ, ತಂದೆಗಳೇ, ನನ್ನ ಮಾತಿಗೆ ಕಿವಿಗೊಡಿರಿ! ನಮ್ಮ ಪಿತೃ ಅಬ್ರಹಾಮನು ಹಾರಾನಿನಲ್ಲಿ ವಾಸಿಸುವುದಕ್ಕಿಂತ ಮೊದಲು ಮೆಸೊಪೊಟೇಮಿಯಾದಲ್ಲಿ ಇದ್ದನು. ಆಗ ಮಹಿಮೆಯ ದೇವರು ಅವನಿಗೆ ದರ್ಶನ ಕೊಟ್ಟು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 7:2
29 ತಿಳಿವುಗಳ ಹೋಲಿಕೆ  

ಪಾವ್ಲುನ್, ಮಾಜ್ಯಾ ವಿಶ್ವಾಸಾತ್ ಹೊತ್ತ್ಯಾ ಜುದೆವ್ ವಾಂಗ್ಡಿಯಾನು ಅನಿ ಬಾಬಾನು ಮಾಜ್ಯೊ ಪ್ರತಿವಾದ್ ಆಯ್ಕಾ! ಮಟ್ಲ್ಯಾನ್.


ತೊ ಲೆಕ್ ಅಪ್ಲ್ಯಾ ಬಾಬಾಚ್ಯಾಚ್ ಮಹಿಮೆಚೊ ಉಜ್ವೊಡ್ ಅನಿ ತೆಚ್ಯಾ ರುಪಾಚೊ ಸಗ್ಳೊ ಪ್ರತಿರುಪ್ ಹೊವ್ನ್ ಹಾಯ್; ತೊ ಅಪ್ನಾಚ್ಯಾ ಘಟ್‍ಮುಟ್ಟ್ ಗೊಸ್ಟಿಯಾನಿ ಸಗ್ಳಿ ಸೃಸ್ಟಿ ಚಾಲ್ವುನ್ ಘೆವ್ನ್ ಜಾತಾ, ಮಾನುಸ್‍ ಜಾತಿಚೊ ಪಾಪ್ ಧುವ್ನ್ ಕಾಡುನ್ ಹೊಲ್ಲ್ಯಾ ತನ್ನಾ ತೊ ಸರ್ಗಾರ್ ಮಹಿಮೆವಂತ್ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲಾ.


ಶಬ್ದ್ ಮಾನುಸ್ ಹೊಲೊ ಅನಿ ಕುರ್ಪೆನ್ ಅನಿ ಖರ್‍ಯಾನ್ ಅಮ್ಚ್ಯಾ ಮದ್ದಿ ತೆನಿ ಜಿವನ್ ಕರ್ಲ್ಯಾನ್. ಅನಿ ಅಮಿ ತೆಚಿ ಮಹಿಮಾ ಬಗಟ್ಲಾವ್. ದೆವಾಚ್ಯಾ ಎಕ್ಲ್ಯಾಚ್ ಲೆಕಾನ್ ಅಪ್ನಾಚ್ಯಾ ಬಾಬಾಕ್ನಾ ಘೆಟಲ್ಲಿ ಮಹಿಮಾ.


“ಅಮ್ಚ್ಯಾ ಸರ್ವೆಸ್ವರಾ ಅನಿ ಅಮ್ಚ್ಯಾ ದೆವಾ! ಮಾನ್, ಮಹಿಮಾ, ಅನಿ ಪದ್ವಿ ಸಗ್ಳಿ ತುಜಿಚ್ ಹೊವ್ಕ್ ಪಾಜೆ. ತಿಯಾಚ್ ಸಗ್ಳೆ ರಚ್ಲೆಯ್, ಅನಿ ತಿಯಾ ಮನ್ ಕರಲ್ಲ್ಯಾಸಾಟಿ ಸಗ್ಳೆ ರಚನ್ ಹೊಲಾ ಅನಿ ತೆಕಾ ಜಿವ್ ಹಾಯ್”. ಮನುಲಾಗಲ್ಲ್ಯಾನಿ.


ಅಮಿ ಆಶಿರ್ವಾದಾನ್ ಭರಲ್ಲ್ಯಾ ದಿಸಾಸಾಟಿ ಬರೊಸ್ಯಾನ್ ವಾಟ್ ರಾಕುನ್ ಹೊತ್ತ್ಯಾ ಸರ್ಕೆ ಮೊಟ್ಯಾ ದೆವಾಚಿ ಅನಿ ರಾಕನ್ದಾರ್ ಜೆಜು ಕ್ರಿಸ್ತಾಚಿ ಮಹಿಮಾ ಪ್ರಕಟ್ ಹೊತಾ.


ಹ್ಯಾ ಕಾಲಾಚ್ಯಾ ಖಲ್ಯಾಬಿ ಅದಿಕಾರ್‍ಯಾಕ್ನಿ ಹೆಚ್ಯಾ ವಿಶಯಾತ್ ಕಳುಕ್ ನಾ, ಕಶ್ಯಾಕ್ ಮಟ್ಲ್ಯಾರ್ ತೆಂಕಾ ಹೆ ಕಳಲ್ಲೆ ರ್‍ಹಾಲ್ಯಾರ್ ತೆನಿ ಮಹಿಮೆಚ್ಯಾ ಧನಿಯಾಕ್ ಕುರ್ಸಾರ್ ಮಾರಿನಸಿ ಹೊತ್ತೆ.


ಪಾವ್ಲುನ್ ಬೊಬ್ ಮಾರುನ್ ಸಾಂಗಲ್ಲೆ ತನ್ನಾ , ಫಾರಿಜೆವಾಕ್ನಿ ಅನಿ ಸಾದುಸೆವಾಕ್ನಿ ಮೊಟೊ ಬೊಲ್ಯ್ನಾಚೊ ಝಗ್ಡೊ ಹೊಲೊ, ತಾಂಡ್ಯಾತ್ ಭೆದ್ಭಾಬ್ ಹೊಲೊ.


ಇಸಾಯಿಯಾನ್ ತಸೆ ಸಾಂಗಲ್ಲೆ ಕಾಯ್ ಮಟ್ಲ್ಯಾರ್ ಜೆಜುಚಿ ಮಹಿಮಾ ಬಗಟಲ್ಲ್ಯಾನ್ ತಸೆಮನುನ್ ತೆನಿ ಅಶೆಚ್ ಮಟ್ಲ್ಯಾನ್.


“ಎಗ್ದಮ್ ವೈಲ್ಯಾ ಸರ್‍ಗಾತ್ ದೆವಾಕ್ ಮಹಿಮಾ ಹೊಂವ್ದಿ, ಅನಿ ಹ್ಯಾ ಜಿಮ್ನಿರ್ ತೆನಿ ಸಾಂಗಲ್ಲ್ಯಾ ಸರ್ಕೆ ಜಿವನ್ ಕರ್‍ತಲ್ಯಾಂಚ್ಯಾ ವಾಂಗ್ಡಾ ಅಸಲ್ಲ್ಯಾಕ್ನಿ ಶಾಂತಿ ಹೊಂವ್ದಿ”.


ಲೈ ಕಟಿನ್ ಪರಿಕ್ಷಾತ್ ಅಮ್ಕಾ ಘಾಲುನಕೊ, ಸೈತಾನಾಕ್ನಾ ಅಮ್ಕಾ ರಾಕ್”.


ತನ್ನಾ ಮಾಹಾಯಾಜಕಾನ್ ಸ್ತೆಪನಾಕ್, “ಮಿಯಾ ಹಿ ಗೊಸ್ಟಿಯಾ ಆಯ್ಕಲೆ ಖರೆ ಕಾಯ್?” ಮನುನ್ ಇಚಾರ್‍ಲ್ಯಾನ್.


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚೊ ದೆವ್, ಮಹಿಮೆನ್ ಭರಲ್ಲೊ ಬಾಬಾ ತುಮ್ಕಾ ಶಾನ್ಪಾನ್ ಅನಿ ದೆವಾಕುಚ್ ತುಮ್ಕಾ ದಾಕ್ವುನ್ ದಿತಲೊ ಪವಿತ್ರ್ ಆತ್ಮೊ ದಿಂವ್ದಿ, ಅಸೆ ತುಮಿ ತೆಕಾ ವಳ್ಕಿ ಸಾರ್ಕೆ ಹೊಂವ್ದಿ ಮನುನ್ ಮಿಯಾ ಮಾಗ್ತಾ.


ಅಬ್ರಾಹಾಮಾನ್ ವಿಶ್ವಾಸಾನುಚ್ ದೆವಾನ್ ಬಲ್ವಲ್ಲ್ಯಾ ತನ್ನಾ ತೆಜಿ ಗೊಸ್ಟ್ ಆಯ್ಕುನ್ ಅಪ್ನಿ ಘೆವ್ಚೆ ಹೊಲ್ಲ್ಯಾ ಜಾಗ್ಯಾರ್ ಗೆಲೊ, ಅಪ್ನಿ ಜಾವ್ಚೊ ಹೊಲ್ಲೊ ಜಾಗೊ ಖೈಯ್ ಹಾಯ್ ಮನುನ್ ಗೊತ್ತ್ ನಸ್ಲ್ಯಾರ್ಬಿ ತೊ ಜಾವ್ಕ್ ಲಾಗ್ಲೊ.


ಮಾಜ್ಯಾ ಭಾವಾನು ಅನಿ ಭೆನಿಯಾನು, ಮಹಿಮೆನ್ ಭರಲ್ಲ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ವರ್ತಿ ತುಮಿ ವಿಶ್ವಾಸ್ ಥವಲ್ಲ್ಯಾನು, ತುಮ್ಚ್ಯಾ ಮದ್ದಿ ಪಕ್ಷಪಾತ್ ರ್‍ಹಾವ್ಚೆ ನ್ಹಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು