Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 6:6 - ದೆವಾಚಿ ಖರಿ ಖಬರ್

6 ತನ್ನಾ ಹ್ಯಾ ಸಾತ್ ಲೊಕಾಕ್ನಿ ಅಪೊಸ್ತಲಾಂಚ್ಯಾ ಇದ್ರಾಕ್ ಇಬೆ ಕರ್‍ಲ್ಯಾನಿ, ಅಪೊಸ್ತಲಾನಿ ಮಾಗ್ನಿ ಕರುನ್ ತೆಂಚ್ಯಾ ಟಕ್ಲ್ಯಾಂಚ್ಯಾ ವರ್‍ತಿ ಅಪ್ಲಿ ಹಾತಾ ಥವ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅಪೊಸ್ತಲರು ಅವರ ಮೇಲೆ ಕೈಗಳನ್ನಿಟ್ಟು ಪ್ರಾರ್ಥನೆಮಾಡಿ ಆ ಕಾರ್ಯಕ್ಕಾಗಿ ಅವರನ್ನು ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಪ್ರೇಷಿತರ ಮುಂದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅಪೊಸ್ತಲರು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟು ನೇವಿುಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಇವರನ್ನು ಅಪೊಸ್ತಲರ ಮುಂದೆ ತಂದು ನಿಲ್ಲಿಸಿದರು. ಅವರು ಪ್ರಾರ್ಥನೆಮಾಡಿ ಅವರ ಮೇಲೆ ತಮ್ಮ ಹಸ್ತಗಳನ್ನಿಟ್ಟು ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 6:6
14 ತಿಳಿವುಗಳ ಹೋಲಿಕೆ  

ಹೆಚೆಸಾಟ್ನಿ ಮಿಯಾ ತುಜ್ಯಾ ಟಕ್ಲ್ಯಾ ವರ್‍ತಿ ಹಾತಾ ಥವಲ್ಲ್ಯಾ ತನ್ನಾ ದೆವಾನ್ ತುಕಾ ದಿಲ್ಲೆ ವರು, ದಿವೊ ಸರ್ಕೆ ಪೆಟುನ್ಗೆತ್ ರ್‍ಹಾಂವ್ದಿತ್. ತೆ ತುಕಾ ಗಾವಲ್ಲೆ ಮಿಯಾ ತುಜಾ ವೈರ್ ಹಾತ್ ಥವಲ್ಲೆ ತನ್ನಾಚ್.


ಮಾನಾ ತೆನಿ ಅಶೆ ಮಾಗ್ನೆ ಕರ್‍ಲ್ಯಾನಿ: “ಧನಿಯಾ ಸಗ್ಳ್ಯಾಂಚಿ ಭುತ್ತುರ್‍ಲಿ ಮಾನಾ ತುಕಾ ಗೊತ್ತ್ ಹಾತ್. ದೊಗ್ಯಾಂಚ್ಯಾ ಭುತ್ತುರ್‍ಲ್ಯಾ ಕೊನಾಕ್ ತಿಯಾ ಎಚುನ್ ಕಾಡ್ಲೆ ದಾಕ್ವು,


ತುಜ್ಯಾ ಭುತ್ತುರ್ ಹೊತ್ತ್ಯಾ ತಾಂಡ್ಯಾಚ್ಯಾ ವ್ಹಡಿಲಾನಿ, ಅನಿ ಪ್ರವಾದ್ಯಾನಿ ತುಜ್ಯಾ ವರ್‍ತಿ ಹಾತ್ ಥವ್ನ್ ದಿಲ್ಲ್ಯಾ ಆತ್ಮಿಕ್ ರಿತಿಚ್ಯಾ ದೆನ್ಗಿಚಿ ಪರ್ವಾ ಕರಿನಸ್ತಾನಾ ರ್‍ಹಾವ್‍ನಕೊ.


ಪೆದ್ರುನ್ ಅನಿ ಜುವಾಂವಾಕ್ ತೆಂಚ್ಯಾರ್ ಅಪ್ಲಿ ಹಾತಾ ಥವ್ಲ್ಯಾನಿ ತನ್ನಾ ತೆಂಕಾ ಪವಿತ್ರ್ ಆತ್ಮೊ ಯೆಲೊ.


ತಸೆ ಹೊವ್ನ್ ತಾಂಡ್ಯಾಚ್ಯಾ ಲೊಕಾನಿ ಉಪ್ಪಾಸಿ ರಾವ್ನ್ ಮಾಗ್ನೆ ಕರುನ್, ಬಾರ್ನಾಬಾಸಾಕ್ ಅನಿ ಸಾವ್ಲಾಕ್ ಟಕ್ಲ್ಯಾ ವರ್‍ತಿ ಹಾತ್ ಥವ್ನ್ ತೆಂಕಾ ಆಶಿರ್ವಾದ್ ಕರುನ್ ಧಾಡುನ್ ದಿಲ್ಯಾನಿ.


ತಸೆ ಹೊವ್ನ್ ಅನನಿಯ್ ಜುದಾಸಾಚ್ಯಾ ಘರಾಕ್ ಗೆಲೊ, ಅನಿ ಸಾವ್ಲುಚೆರ್ ಅಪ್ನಿ ಹಾತಾ ಥವ್ನ್ “ಸಾವ್ಲ್, ಮಾಜ್ಯಾ ಭಾವಾ, ಧನಿಯಾ ಜೆಜುನ್ ಮಾಕಾ ಧಾಡುನ್ ದಿಲಾ, ತಿಯಾ ಹಿತ್ತೆ ಯೆತಾನಾ ವಾಟೆರ್ ಬಗಟಲ್ಲೆ ತೆಕಾಚ್, ತುಕಾ ಪರ್ತುನ್ ಡೊಳೆ ಯೆಯ್ ಸಾರ್ಕೆ ಹೊವ್ಚೆ, ಅನಿ ಪವಿತ್ರ್ ಆತ್ಮ್ಯಾನ್ ಭರುಚೊ ಮನುನ್ ಜೆಜುನ್ ಮಾಕಾ ಧಾಡುನ್ ದಿಲಾ” ಮನುನ್ ಸಾಂಗ್ಲ್ಯಾನ್.


ಧನಿಯಾಚ್ಯಾ ಕಾಮಾಸಾಟ್ನಿ ಮನುನ್ ಲೊಕಾಕ್ನಿ ತೆಂಚ್ಯಾ ಟಕ್ಲ್ಯಾ ವರ್‍ತಿ ಹಾತ್ ಥವ್ನ್ ಎಚುನ್ ಕಾಡ್ತಲ್ಯಾತ್ ಗಡ್ಬಡಿ ಕರುನಕೊ. ದುಸ್ರ್ಯಾಂಚ್ಯಾ ಪಾಪಾತ್ ತಿಯಾ ಭಾಗ್ ಘೆವ್‍ನಕೊ; ತುಕಾಚ್ ತಿಯಾ ಪವಿತ್ರ್ ರ್‍ಹಾಯ್ ಸರ್ಕೆ ಸಂಬಾಳ್.


ತ್ಯಾ ವೆಳಾರ್ ಬಾಲ್ತಿಮಾಚ್ಯಾ ವಿಶಯಾತ್, ಹಾತ್ ಥವ್ತಲ್ಯಾ ವಿಶಯಾತ್, ಅನಿ ಮರಲ್ಲೊ ಅನಿಪರ್‍ತುನ್ ಝಿತ್ತೊ ಹೊತಲೆ, ಕನ್ನಾಬಿ ಚುಕಿನಸಲ್ಲಿ ಝಡ್ತಿ ಹ್ಯಾ ಶಿಕಾಪಾಚ್ಯಾ ವಿಶಯಾತ್ನಿ, ಪರ್ತುನ್ ಪಾಯ್ ಘಾಲುನಕಾಸಿ.


ಅನಿ “ಮಾಜಿ ಅಪುರ್ಬಾಯೆಚಿ ಲೆಕ್ ಶಿಕ್ ಹಾಯ್, ದಯಾ ಕರುನ್ ತಿಯಾ ಯೆವ್ನ್, ತಿಚ್ಯಾ ವರ್‍ತಿ ಹಾತ್ ಥವ್, ಹೆಚ್ಯಾನಿ, ತಿ ಬರಿ ಹೊತಾ, ಅನಿ ತಿ, ಹುರ್ತಾ” ಮನುನ್ ಲೈ ಮಾಗುಕ್‍ಲಾಲೊ.


ಅನನಿಯಸ್ ಮನ್ತಲೊ ಎಕ್ಲೊ ತೆಚ್ಯಾ ಜಗ್ಗೊಳ್ ಯೆವ್ನ್ ಅಪ್ಲಿ ಹಾತಾ ತೆಚ್ಯಾ ವೈರ್ ಥವಲ್ಯಾ ತನ್ನಾ ತೆಕಾ ಪರ್ತುನ್, ಅನಿ ಡೊಳೆ ದಿಸುಕ್ ಲಾಗ್ತಾತ್ “ ಮನ್ತಲೆ ದರ್ಶನ್ ತೆಕಾ ದಿಸಲ್ಲೆ ಹಾಯ್”, ಮನುನ್ ಸಾಂಗ್ಲ್ಯಾನ್.


ಪಾವ್ಲುನ್ ತೆಂಚ್ಯಾ ವರ್‍ತಿ ಹಾತಾ ಥವಲ್ಲ್ಯಾ ತನ್ನಾ ತೆಂಕಾ ಪವಿತ್ರ್ ಆತ್ಮೊ ಯೆಲೊ, ತೆನಿ ಅಪ್ನಾಕ್ ವಳಕ್ ನಸಲ್ಲಿ ದುಸ್ರಿ ದುಸ್ರಿ ಭಾಶ್ಯಾ ಬೊಲ್ಯಾನಿ ಅನಿ ದೆವಾಚಿ ಬರಿ ಖಬರ್ ಪರ್ಗಟ್ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು