Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 6:4 - ದೆವಾಚಿ ಖರಿ ಖಬರ್

4 ತನ್ನಾ ಅಮಿ ಅಮ್ಚೊ ಎಳ್ ಸಗ್ಳೊ ಮಾಗ್ನಿ ಕರುಕ್ ಅನಿ ದೆವಾಚ್ಯಾ ವಿಶಯಾತ್ ಶಿಕ್ವುಕ್ ಹೊತಾ” ಮನುನ್ ಸಾಂಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಾವಾದರೋ ಪ್ರಾರ್ಥನೆಯನ್ನೂ, ವಾಕ್ಯೋಪದೇಶವನ್ನೂ ಮಾಡುವುದರಲ್ಲಿ ನಿರತರಾಗಿರುವೆವು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಾವಾದರೋ ಪ್ರಾರ್ಥನೆಯಲ್ಲೂ ವಾಕ್ಯೋಪದೇಶದಲ್ಲೂ ನಿರತರಾಗುತ್ತೇವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಾವಾದರೋ ಪ್ರಾರ್ಥನೆಯನ್ನೂ ವಾಕ್ಯೋಪದೇಶವನ್ನೂ ಮಾಡುವದರಲ್ಲಿ ನಿರತರಾಗಿರುವೆವು ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆಗ ನಾವು ನಮ್ಮ ಸಮಯವನ್ನೆಲ್ಲಾ ಪ್ರಾರ್ಥನೆಗೂ ದೇವರ ವಾಕ್ಯೋಪದೇಶಕ್ಕೂ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನಾವಾದರೋ ಪ್ರಾರ್ಥನೆ ಮಾಡುವುದರಲ್ಲಿಯೂ ದೇವರ ವಾಕ್ಯ ಬೋಧಿಸುವುದರಲ್ಲಿಯೂ ನಿರತರಾಗಿರುವೆವು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 6:4
18 ತಿಳಿವುಗಳ ಹೋಲಿಕೆ  

ಅನಿ ಜೆಜುಚೆ ಬಾಯ್ ಮರಿ ಮಿಳುನ್ ಅನಿ ಉಲ್ಲಿ ಬಾಯ್ಕಾಮಾನಸ್ಸಾ ಅನಿ ಜೆಜುಚಿ ಭಾವಾಬಿ ತೆಂಚ್ಯಾ ವಾಂಗ್ಡಾ ಹೊತ್ತಿ. ಅಶೆ ತೆನಿ ಎಕ್ ಮನಾನ್ ಗೊಳಾ ಹೊವ್ನ್ ಮಾಗ್ನಿ ಕರಿತ್ ಹೊತ್ತೆ.


ತೆನಿ ಅಪೊಸ್ತಲಾಂಚಿ ಶಿಕಾಪಾ ಆಯಿಕ್ತಲ್ಯಾತ್, ಭಾವ್ ಭೆನಿಯಾಂಚ್ಯಾ ಎಕ್ವಟ್ಟಾತ್ ಅನಿ ಎಕ್ ಹೊವ್ನ್ ಜೆವಾನ್ ಕರ್‍ತಲ್ಯಾತ್ ಅನಿ ಮಾಗ್ನೆ ಕರ್‍ತಲ್ಯಾತ್ ಅಪ್ಲೊ ಎಳ್ ಖರಚ್ಲ್ಯಾನಿ.


ದೆವಾಚಿ ಬರಿ ಖಬರ್ ಸಾಂಗುನ್ಗೆತ್ ರ್‍ಹಾ, ಅನ್ಕುಲ್ ರ್‍ಹಾಲ್ಯಾರ್‍ಬಿ ನಸ್ಲ್ಯಾರ್‍ಬಿ ಸಗ್ಳ್ಯಾ ಎಳಾರ್ ತ್ಯಾತುರ್ ತಿಯಾ ಮಗ್ನ್ ಹೊವ್ನ್ ರ್‍ಹಾ, ಸಗ್ಳೆ ಸಂಬಾಳುನ್ ಘೆವ್ನ್ ತೆಂಕಾ ಜೊರ್ ಕರುನ್, ಚುಕ್ ಹೊತ್ತೆ ಸಮಾ ಕರುನ್, ಧೈರೊ ದಿವ್ನ್ ಉಲ್ಲಿ ಉಮ್ಮೆದ್ ಭರುನ್ ಸಗ್ಳೆ ಸಂಬಾಳುನ್ ಘೆವ್ನ್ ಶಿಕ್ವು.


ತೆಚ್ಯಾ ಲೆಕಾಚಿ ಬರಿ ಖಬರ್ ಸಾಂಗ್ತಲ್ಯಾ ವಿಶಯಾತ್ಲಿ ದೆವಾಚಿ ಸೆವಾ ಮಿಯಾ ಮಾಜ್ಯಾ ಸಗ್ಳ್ಯಾ ಮನಾನ್ ಕರುಕ್ ಲಾಗ್ಲಾ ಮನುನ್ ಮಿಯಾ ಖರೆಚ್ ಸಾಂಗ್ತಾ, ದೆವುಚ್ ಹೆಕಾ ಸಾಕ್ಷಿ, ಮಿಯಾ ಹರಿಎಗ್ದಾ ಮಾಗ್ನಿ ಕರ್‍ತಾನಾ ತುಮ್ಚಿ ಯಾದ್ ಕಾಡ್ತಾ ಮನುನ್ ದೆವಾಕ್ ಗೊತ್ತ್ ಹಾಯ್.


ಅರ್ಕಿಪ್ಪಾ ಮನ್ತಲ್ಯಾಕ್ ಧನಿಯಾನ್ ತುಕಾ ಒಪ್ಸುನ್ ದಿಲ್ಲಿ ಸೆವಾ ಚುಕಿ ನಸ್ತಾನಾ ಫುರಾ ಕರುಚೆ ಮನುನ್ ಸಾಂಗಾ.


ತುಮ್ಕಾ ಮಜತ್ ಕರುಚೆ ಮನುನ್ ಮಿಯಾ ಲೈ ಖಟ್ಪಟ್ ಕರುಕ್ ಲಾಗಲ್ಲೆ ತುಮ್ಕಾ ಗೊತ್ತ್ ರ್‍ಹಾವ್ಚೆ ಮನ್ತಲಿ ಮಾಜಿ ಆಶಾ ಅನಿ ಮಿಯಾ ಲವೊದಿಸಿಯಾತ್ ಹೊತ್ತ್ಯಾಕ್ನಿ ಅನಿ ಮಾಕಾ ಬಗುಕುಚ್ ನಸಲ್ಲ್ಯಾಕ್ನಿಬಿ ಮಜತ್ ಕರುಕ್ ಖಟ್ಪಟ್ ಕರುಕ್ ಲಾಗ್ಲಾ.


ಅನಿ ಮಿಯಾ ತುಮ್ಚ್ಯಾ ಸಗ್ಳ್ಯಾಂಚ್ಯಾ ಸಾಟ್ನಿ ದೆವಾಕ್ಡೆ ಕುಶಿನಿ ಸದ್ದಿ ಮಾಗ್ನಿ ಕರ್‍ತಾ.


ಮಿಯಾ ಬರಿ ಖಬರ್ ಪ್ರಚಾರ್ ಕರ್‍ತಾ ಹೊಯ್, ಖರೆ ಹೆಚ್ಯಾ ವಿಶಯಾತ್ ಮೊಟೆಪಾನ್ ಬೊಲುಕ್ ಮಾಕಾ ಕಸ್ಲೆಚ್ ನೆವಾನ್ ನಾ. ಹೆ ಕಾಮ್ ಕರ್‍ತಲೊ ಮಾಜೊ ಖಾಯ್ದೊ, ಬರಿ ಖಬರ್ ಪ್ರಚಾರ್ ಕರಿನಾ ಹೊಲ್ಯಾರ್ ಮಾಜಿ ಗತ್ ಕಾಯ್ ಸಾಂಗು!


ಎಪಾಪ್ರಾಸಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ. ತೊ ಜೆಜು ಕ್ರಿಸ್ತಾಚೊ ಸೆವಕ್ ತೊ ತುಮ್ಚ್ಯಾತ್ಲೊಚ್ ಎಕ್ಲೊ. ತುಮಿ ವಿಶ್ವಾಸಾಚ್ಯಾ ವಾಡಾವಳಿತ್ ಅನಿ ಕ್ರಿಸ್ತಾಚ್ಯಾ ಇಚ್ಚೆತ್ ತುಮಿ ಘಟ್ ರ್‍ಹಾವ್ಚೆ ಮನುನ್ ಕನ್ನಾಬಿ ಮಾಗ್ನಿತ್ನಿ ಹೊರಾಟ್ ಕರಿತ್ ಹಾಂವ್.


ದೆವಾಚ್ಯಾ ಗುಡಿತ್ ಕಾಮ್ ಕರ್‍ತಲಿ ಪಾಳಿ ಸರಲ್ಲ್ಯಾ ತನ್ನಾ ಜೆಕರಿಯಾ ಅಪ್ನಾಚ್ಯಾ ಘರಾಕ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು