Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 5:7 - ದೆವಾಚಿ ಖರಿ ಖಬರ್

7 ಜಗ್ಗೊಳ್, ಜಗ್ಗೊಳ್ ತಿನ್ ತಾಸ್ ಹೊಲ್ಲ್ಯಾ ಮಾನಾ ತೆಚಿ ಬಾಯ್ಕೊ ಸಾಫಿರಾ ಭುತ್ತುರ್ ಯೆಲಿ ಹಿತ್ತೆ ಹೊಲ್ಲಿ ಸಂಗ್ತಿಯಾ ತಿಕಾ ಗೊತ್‍ ನತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಇದಾದ ಸುಮಾರು ಮೂರು ಗಂಟೆಗಳ ನಂತರ ಅವನ ಹೆಂಡತಿಯು ನಡೆದ ಸಂಗತಿಯನ್ನು ತಿಳಿಯದೆ ಒಳಗೆ ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಸುಮಾರು ಮೂರು ಗಂಟೆಗಳ ನಂತರ ಅವನ ಪತ್ನಿ ಅಲ್ಲಿಗೆ ಬಂದಳು. ಅಲ್ಲಿ ಸಂಭವಿಸಿದ್ದೇನೂ ಆಕೆಗೆ ತಿಳಿದಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಸುಮಾರು ಮೂರು ಘಂಟೆ ಹೊತ್ತಿನ ಮೇಲೆ ಅವನ ಹೆಂಡತಿಯು ನಡೆದ ಸಂಗತಿಯನ್ನು ತಿಳಿಯದೆ ಒಳಗೆ ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಸುಮಾರು ಮೂರು ಗಂಟೆಗಳಾದ ನಂತರ ಅವನ ಹೆಂಡತಿಯಾದ ಸಫೈರ ಒಳಗೆ ಬಂದಳು. ನಡೆದ ಸಂಗತಿಯ ಬಗ್ಗೆ ಸಫೈರಳಿಗೆ ಗೊತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಏನು ಸಂಭವಿಸಿತೆಂಬುದನ್ನು ತಿಳಿಯದೆ, ಸುಮಾರು ಮೂರು ತಾಸುಗಳ ನಂತರ ಅವನ ಹೆಂಡತಿ ಒಳಗೆ ಪ್ರವೇಶಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 5:7
2 ತಿಳಿವುಗಳ ಹೋಲಿಕೆ  

ಥೊಡಿ ದಾಂಡ್ಗಿ ಮಾನ್ಸಾ ಯೆವ್ನ್ ತೆಜೆ ಮಡೆ ಪಾಳಿತ್ ಲಪ್ಟುನ್ ಉಕ್ಲುನ್ ನೆವ್ನ್ ಮಾಟಿ ದಿಲ್ಯಾನಿ.


ತನ್ನಾ ಪೆದ್ರುನ್ ತಿಕಾ “ತುಮ್ಚೆ ಸೆತ್ ಇಕಲ್ಲೆ ಪೈಸೆ ಯವ್ಡೆಚ್ ಕಾಯ್?” “ತುಮ್ಕಾ ಕೌವ್ಡೆ ಪೈಸೆ ಗಾವ್ಲೆ ಮನುನ್ ಮಾಕಾ ಖರೆಚ್ ಸಾಂಗ್” ಮನುನ್ ಇಚಾರ್‍ಲ್ಯಾನ್ , ತನ್ನಾ ಸಾಫಿರಾನ್ “ಹೊಯ್ ಎವ್ಡೆಚ್!” ಮಟ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು