Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 5:41 - ದೆವಾಚಿ ಖರಿ ಖಬರ್

41 ಹಿ ಅಪೊಸ್ತಲಾ ನ್ಯಾಯ್ ಕರ್ತಲ್ಯಾ ಸಭೆತ್ನಾ ಬಾಯ್ರ್ ಗೆಲೆ ಜೆಜುಚ್ಯಾ ನಾಂವಾ ಸಾಟ್ನಿ ಅವಮಾನ್ ಕರುನ್ ಘೆವ್ಕ್ ಅಮಿಬಿ ಸಕ್ತಾಂವ್ ಮನುನ್ ಕುಶಿ ಹೊಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಅಪೊಸ್ತಲರು ತಾವು ಯೇಸುವಿನ ಹೆಸರಿನ ನಿಮಿತ್ತವಾಗಿ ಅವಮಾನಪಡುವುದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಅಪೊಸ್ತಲರು ತಾವು ಆ ಹೆಸರಿನ ನಿವಿುತ್ತವಾಗಿ ಅವಮಾನ ಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸುತ್ತಾ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ಅಪೊಸ್ತಲರು ಸಭೆಯಿಂದ ಹೊರಟುಹೋದರು. ಯೇಸುವಿನ ಹೆಸರಿಗಾಗಿ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದುಕೊಂಡೆವೆಂದು ಅವರು ಸಂತೋಷಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಆದ್ದರಿಂದ ಯೇಸುವಿನ ನಾಮದ ನಿಮಿತ್ತ ಅವಮಾನಪಡಲು ತಾವು ಯೋಗ್ಯರಾದೆವಲ್ಲಾ ಎಂದು ಅಪೊಸ್ತಲರು ಸಂತೋಷಪಡುತ್ತಾ ನ್ಯಾಯಸಭೆಯಿಂದ ಹೊರಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 5:41
18 ತಿಳಿವುಗಳ ಹೋಲಿಕೆ  

ಮಾಜ್ಯಾ ಭಾವಾನು, ಅನಿ ಭೆನಿಯಾನು ತುಮ್ಕಾ ಲೈ ತರಾಸಾ ಯೆತಾತ್, ಖರೆ ತೆ ಯೆಲ್ಲ್ಯಾ ತನ್ನಾ ತುಮಿ ಕುಶಿ ಹೊವ್ಚೆ.


“ಮಾನ್ಸಾಚ್ಯಾ ಲೆಕಾಕ್ ಲಾಗುನ್ ಲೊಕಾನಿ ತುಮ್ಕಾ ದ್ವೆಸ್ ಕರ್ಲ್ಯಾರ್, ಮರ್ಯಾದ್ ದಿನಸ್ಲ್ಯಾರ್, ತುಮ್ಚಿ ಮರ್ಯಾದ್ ಕಾಡ್ಲ್ಯಾರ್, ಅನಿ ತುಮಿ ವಾಯ್ಟ್ ಮನುನ್ ಸಾಂಗ್ಲ್ಯಾರ್ ತುಮಿ ಕವ್ಡೆ ಸುಖಿ!”


ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತಾಚ್ಯಾ ವರ್‍ತಿ ವಿಶ್ವಾಸ್ ಥವ್ತಲೆ ಎಕುಚ್ ನ್ಹಯ್ ತೆಚ್ಯಾ ಸಾಟ್ನಿ ತರಾಸ್ ಸೊಸುನ್ ಘೆತಲೆಬಿ ತುಮ್ಕಾ ಎಕ್ ಬರೊ ಅವ್ಕಾಸ್ ಕರುನ್ ದಿಲ್ಲೊ ಹಾಯ್.


ಖರೆ ತುಮಿ ಮಾಜೆ ಹೊಲ್ಲ್ಯಾಸಾಟಿ ತೆನಿ ತುಮ್ಕಾ ಹೆ ಸಗ್ಳೆ ಕರ್‍ತಾತ್, ತೆನಿ ಮಾಕಾ ಧಾಡುನ್ ದಿಲ್ಲ್ಯಾಕ್ ವಳ್ಕಿನ್ಯಾತ್.


ತರ್ ಕ್ರಿಸ್ತಾಸಾಟಿ ಮಾಜ್ಯಾ ಪರಿಸ್ಥಿತಿತ್ನಿ ಪರ್ವಾ ಕರಿನಸಲ್ಲ್ಯಾತ್ನಿ, ಕಸ್ಟಾತ್ನಿ, ತರಾಸಾತ್ನಿ ಅನಿ ಸಂಕಟಾತ್ನಿ ಮಿಯಾ ಕುಶ್ ಹೊವ್ನ್ ಹಾಂವ್, ಕಶ್ಯಾಕ್ ಮಟ್ಲ್ಯಾರ್ ಮಿಯಾ ಬಳನಸಲ್ಲ್ಯಾ ಸರ್ಕೊ ರಾತಾನಾ ಖರೆಚ್! ತಾಕ್ತಿನ್ ಭರಲ್ಲೊ.


ಜೆಜುಚ್ಯಾ ಸಾರ್ಕೆ ಅಮಿ ಚಲುಚೆ ಅಮ್ಚ್ಯಾ ವಿಶ್ವಾಸಾಚ್ಯಾ ವರ್ತಿ ಅನಿ ಫುರಾ ಕರ್ತಲೊ ವಾಡ್ವುನ್ ದಿತಲೊ ತೊ ತೆಚಾ ವರ್ತಿ ಥವಲ್ಲಿ ಕುಶಿ ಸಾಟ್ನಿ ಮರ್ಯಾದಿಕ್ ಬಗಿನಸ್ತಾನಾ ಕುರ್ಸಾಚೆ ಮರಾನ್ ತಾಳುನ್ ಘೆಟ್ಲ್ಯಾನ್, ಅತ್ತಾ ತೊ ದೆವಾಚ್ಯಾ ಸಿವಾಸನಾಚ್ಯಾ ಉಜ್ವ್ಯಾಕ್ಡೆ ಬಸಲ್ಲೊ ರ್‍ಹಾತಾ.


ತವ್ಡೆಚ್ ಅಮ್ಚ್ಯಾ ತರಾಸಾಂಚ್ಯಾ ಸಾಟ್ನಿಬಿ ಅಮಿ ಖುಶಿ ಹೊತಾಂವ್ ಕಶ್ಯಾಕ್ ಮಟ್ಲ್ಯಾರ್, ಕಸ್ಟಾ ಅಮ್ಚಿ ಸೊಸುನ್ ಘೆವ್ನ್ ಜಾತಲಿ ತಾಕತ್ ಜಾಸ್ತಿ ಕರ್‍ತ್ಯಾತ್,


ಬಂಧಿಖಾನ್ಯಾತ್ ಹೊತ್ಯಾಂಚ್ಯಾ ಕಸ್ಟಾ ದುಖಾತ್ನಿ ಸೈತ್ ತುಮಿ ವಾಟೊ ಘೆಟ್ಲ್ಯಾಸಿ, ಅನಿ ತುಮ್ಚಿ ಆಸ್ತಿ, ಬದಿಕ್ ಎಚುನ್ ಘೆವ್ನ್ ಜಾವ್ಕ್ ತುಮಿ ಕುಶಿನ್ ಸೊಡ್ಲ್ಯಾಸಿ, ಕಶ್ಯಾಕ್ ಮಟ್ಲ್ಯಾರ್ ತೆಜ್ಯಾನ್ಕಿ ಲೈ ಬರಿ ಅನಿ ಶಾಶ್ವತ್ ರ್‍ಹಾತಾ ತಸ್ಲಿ ಸಾವ್ಕಾರ್ಕಿ ತುಮ್ಕಾ ಹಾಯ್ ಮನುನ್ ತುಮಿ ಕಳ್ವುನ್ ಘೆಟ್ಲ್ಯಾಸಿ.


ತಸೆ ಹೊವ್ನ್ ತೆನಿ ದುಸ್ರ್ಯಾಂದಿಸಿ ಸಕ್ಕಾಳಿ ದೆವಾಚ್ಯಾ ಗುಡಿತ್ ಜಾವ್ನ್ ಶಿಕಾಪ್ ಕರುಕ್ ಲಾಗ್ಲೆ. ತೆನಿ ಜುದೆವಾಂಚಿ ಮುಖಂಡಾ ಅನಿ ಇಸ್ರಾಯೆಲಾತ್ಲ್ಯಾ ಪ್ರಮುಖ್ ಹೊತ್ತ್ಯಾ ಲೊಕಾಕ್ನಿ ಘೆವ್ನ್ ನ್ಯಾಯ್ ಕರ್‍ತಲೊ ತಾಂಡೊ ಮಿಳ್ವುಲ್ಯಾನಿ ತೆಚ್ಯಾ ಮಾನಾ ಅಪೊಸ್ತಲಾಕ್ನಿ ಅಪ್ಲ್ಯಾ ಜಗ್ಗೊಳ್ ಬಲ್ವುನ್ ಹಾನುಕ್ ಮನುನ್ ಥೊಡ್ಯಾ ಲೊಕಾಕ್ನಿ ಬಂಧಿಖಾನ್ಯಾಕ್ಡೆ ಧಾಡ್ಲ್ಯಾನಿ.


ಖರೆ ಪಾವ್ಲುನ್ ತುಮಿ ಕಶ್ಯಾಕ್ ರಡುನ್ಗೆತ್ ಮಾಜೆ ಹಿರ್‍ದೆ ಫುಟಿ ಸಾರ್ಕೆ ಕರುಲ್ಲ್ಯಾಸಿ? ಮಿಯಾ ಜೆರುಜಲೆಮಾತ್ ಬಂಧಿಹೊವ್ಕ್ ಥವ್ಡೆಚ್ ನ್ಹಯ್ ಧನಿಯಾ ಜೆಜುಚ್ಯಾ ನಾವಾಸಾಟಿ ಮರುಕ್ಬಿ ತಯಾರ್ ಹಾಂವ್ ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ತೆನಿ ಜಾತಾನಾ ವಿಶ್ವಾಸ್ ಕರಿನಸಲ್ಲ್ಯಾ ಲೊಕಾಂಚ್ಯಾಕ್ನಾ ಕಸ್ಲಿಬಿ ಮಜತ್ ಗಾವ್ಚೆ ಮನುನ್ ಆಶಾ ಕರಿನಸ್ತಾನಾ ಕ್ರಿಸ್ತಾಚ್ಯಾ ನಾವಾನ್ ಪ್ರಯಾನ್ ಕರ್ತಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು