Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 5:4 - ದೆವಾಚಿ ಖರಿ ಖಬರ್

4 ಅದ್ದಿ ಹಿ ಆಸ್ತಿ ತುಜ್ಯಾ ನಾವಾರ್ ಹೊತ್ತೆ ನ್ಹಯ್?, ಅನಿ ತಿ ಆಸ್ತಿ ಅಶೆ ಇಕುನ್ ಗಾವಲ್ಲೆ ಪೈಸೆ ತುಜೆಚ್ ಹೊಲ್ಲೆ ಹೊತ್ತೆ ತುಜ್ಯಾ ಮನಾತ್ ಅಶೆ ಕಶ್ಯಾಕ್ ಯೆವ್ಜಲೈ? ತಿಯಾ ಮಾನ್ಸಾಕ್ ಝುಟೆ ಸಾಂಗುಕ್ ನ್ಹಯ್ ದೆವಾಕುಚ್ ಝುಟೆ ಸಾಂಗ್ಲಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆ ಆಸ್ತಿ ಮೊದಲು ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ, ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಏಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಮಾರುವುದಕ್ಕೆ ಮೊದಲು ಆಸ್ತಿ ನಿನಗೇ ಸೇರಿತ್ತು; ಮಾರಿದ ನಂತರವೂ ಅದರ ಹಣ ನಿನ್ನದೇ ಆಗಿತ್ತು. ಹೀಗಿರುವಲ್ಲಿ ಇಂಥಾ ದುಷ್ಟಯೋಚನೆ ಮಾಡಲು ನೀನೇಕೆ ಮನಸ್ಸುಮಾಡಿದೆ? ನೀನು ಸುಳ್ಳಾಡಿರುವುದು ಮನುಷ್ಯರಿಗಲ್ಲ, ದೇವರಿಗೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆ ಆಸ್ತಿ ಇದ್ದಾಗ ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆಯೂ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ. ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಯಾಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ ಆಡಿದಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನೀನು ಜಮೀನನ್ನು ಮಾರುವುದಕ್ಕಿಂತ ಮೊದಲು ಅದು ನಿನ್ನದೇ ಆಗಿತ್ತು. ನೀನು ಮಾರಿದ ಮೇಲೆಯೂ ಬಂದ ಹಣ ನಿನ್ನದೇ ಆಗಿತ್ತು. ಈ ಕೆಟ್ಟಕಾರ್ಯವನ್ನು ಮಾಡಲು ನೀನು ಯಾಕೆ ಯೋಚಿಸಿಕೊಂಡೆ? ನೀನು ಸುಳ್ಳು ಹೇಳಿದ್ದು ದೇವರಿಗೆ, ಮನುಷ್ಯರಿಗಲ್ಲ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಮಾರುವುದಕ್ಕಿಂತ ಮೊದಲು ಅದು ನಿನ್ನ ಅಧೀನದಲ್ಲಿತ್ತಲ್ಲವೇ? ಮಾರಿದ ನಂತರವೂ ಆ ಹಣ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ಇಂಥ ಕಾರ್ಯ ಮಾಡಲು ನಿನ್ನ ಹೃದಯದಲ್ಲಿ ಯೋಚನೆ ಬಂದದ್ದು ಏಕೆ? ನೀನು ಸುಳ್ಳು ಹೇಳಿದ್ದು ಮನುಷ್ಯರಿಗಲ್ಲ, ದೇವರಿಗೇ,” ಎಂದು ನುಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 5:4
26 ತಿಳಿವುಗಳ ಹೋಲಿಕೆ  

ತನ್ನಾ ಪೆದ್ರುನ್ ತೆಕಾ ಅನನಿಯಾಕ್ , ತುಜೆ ಸೆತ್ ಇಕುನ್ ಗಾವಾಲ್ಯಾ ಪೈಸಾತ್ ನಿಪ್ವುನ್ ಥವ್ನ್ ಘೆವ್ನ್ ಪವಿತ್ರ್ ಆತ್ಮ್ಯಾಕ್ ಮೊಸ್ ಕರ್ತೆ ಕಾಯ್ ಅನಿ ತುಜ್ಯಾ ಮನಾತ್ ಸೈತಾನಾಕ್ ಜಾಗೊ ದಿವಲ್ಲೆ ನ್ಹಯ್ ಮನುನ್ ಸಾಂಗ್ಲ್ಯಾನ್ .


ತಸೆಮನುನ್ ಜೆ ಕೊನ್ ಹ್ಯಾ ಶಿಕಾಪಾಚ್ಯಾ ವಿರೊದ್ ಜಾತಾ, ತೊ ಮಾನ್ಸಾಕ್ ತಿರಸ್ಕಾರ್ ಕರಿನಾ, ಪವಿತ್ರ್ ಆತ್ಮೊ ದಿತಲ್ಯಾ ದೆವಾಕುಚ್ ತಿರಸ್ಕಾರ್ ಕರ್‍ತಾ.


ಪೆದ್ರುನ್ ತಿಕಾ ತಿಯಾ ಅನಿ ತುಜ್ಯಾ ಘವಾನ್ ಧನಿಯಾಚ್ಯಾ ಆತ್ಮ್ಯಾಕ್ ಪರಿಕ್ಷೆ ಕರಲ್ಲೆ ಕಶ್ಯಾಕ್? ಅಬಕ್‍! ತುಜ್ಯಾ ಘವಾಕ್‍ ಮಾಟಿ ಕರುನ್ ಯೆಲ್ಲಿ ಲೊಕಾ ಧಾರಾತ್ ಇಬೆ ಹಾತ್ ತುಕಾಬಿ ತಸೆಚ್ ಉಕ್ಲುನ್ ಘೆವ್ನ್ ಜಾತಾತ್ ಮನುನ್ ಸಾಂಗ್ಲ್ಯಾಲಾನ್.


ಅನಿ ಅಪ್ನಾಚ್ಯಾ ಶಿಸಾಕ್ನಿ “ಜೆ ಕೊನ್ ತುಮ್ಕಾ ಆಯಿಕ್ತಾ, ತೊ ಮಾಕಾ ಆಯಿಕ್ತಾ; ಕೊನ್ ತುಮ್ಕಾ ಮರ್‍ಯಾದ್ ದಿ ನಾ, ತೊ ಮಾಕಾ ಮರ್‍ಯಾದ್ ದಿ ನಾ; ಅನಿ ಕೊನ್ ಮಾಕಾ ಮರ್‍ಯಾದ್ ದಿ ನಾ, ತೊ ಮಾಕಾ ಧಾಡಲ್ಲ್ಯಾಕ್‍ ಮರ್‍ಯಾದ್ ದಿ ನಾ”, ಮನುನ್ ಸಾಂಗ್ಲ್ಯಾನ್.


ಹೆಚ್ಯಾಮಾನಾ ಬುರ್ಶ್ಯಾಚ್ಯಾ ಅಶೆತ್ ಗರ್ವಾರ್ ಹೊವ್ನ್ ಪಾಪಾಕ್ ಜಲಮ್ ದಿತ್ಯಾತ್, ಮಾನಾ ತೊ ಪಾಪ್ ವಾಡುನ್ ಮೊಟೊ ಹೊವ್ನ್ ಮರ್‍ನಾಕ್ ಜಲಮ್ ದಿತಾ.


ಖರೆ ತುಜಿ ಪರವಾನ್ಗಿ ನಸ್ತಾನಾ ಮಾಕಾ ತಸೆ ಕರ್ತಲೆ ಬರೆ ದಿಸುಕ್ನಾ, ತಿಯಾ ಖುಶಿನ್ ಕರ್ತಲಿ ಮಜತ್ ಜಬರದಸ್ತಿನ್ ಕರುನ್ ಘೆವ್ಕ್ ಮಾಕಾ ನಕ್ಕೊ ಹೊತ್ತೆ.


ಖಾನಾಚ್ಯಾ ವೈನಾ ಅಮಿ ದೆವಾಕ್ ಪಸಂದ್ ಅಸಲ್ಲೆ ಹೊಯ್ನಾವ್, ಕಶ್ಯಾಕ್ ಮಟ್ಲ್ಯಾರ್ ಖಾಯ್ನಸಲ್ಲ್ಯಾ ವೈನಾ ಅಮ್ಕಾ ಕಾಯ್ಬಿ ಲುಕ್ಷಾನ್ ನಾ ಅನಿ ಖಾಲ್ಲ್ಯಾ ವೈನಾ ಕಾಯ್ ಫಾಯ್ದೊಬಿ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು