Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 5:35 - ದೆವಾಚಿ ಖರಿ ಖಬರ್

35 ಮಾನಾ ತೆನಿ ಇಸ್ರಾಯೆಲಾಂಚ್ಯಾ ಲೊಕಾನು ತುಮಿ ಹೆಂಕಾ ಬುರ್ಶೆ ಕರುಚೆ ಮನುನ್ ಹೊತ್ತ್ಯಾಚಾ ವಿಶಯಾತ್ ಹುಶ್ಯಾರ್ಕಿನ್ ರ್‍ಹಾವಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಅನಂತರ ಸಭೆಯವರಿಗೆ, “ಇಸ್ರಾಯೇಲ್ ಜನರೇ, ನೀವು ಈ ಮನುಷ್ಯರ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಕುರಿತು ಎಚ್ಚರಿಕೆಯುಳ್ಳವರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಸಭೆಯನ್ನುದ್ದೇಶಿಸಿ, “ಇಸ್ರಯೇಲ್ ಸಭಾಸದಸ್ಯರೇ, ಇವರ ವಿರುದ್ಧ ನೀವು ಕೈಗೊಳ್ಳಬೇಕೆಂದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿಂದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಇಸ್ರಾಯೇಲ್ ಜನರೇ, ನೀವು ಈ ಮನುಷ್ಯರ ವಿಷಯದಲ್ಲಿ ಮಾಡಬೇಕೆಂದಿರುವದನ್ನು ಕುರಿತು ಎಚ್ಚರಿಕೆಯುಳ್ಳವರಾಗಿರ್ರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಬಳಿಕ ಅವನು ಅವರಿಗೆ, “ಇಸ್ರೇಲ್ ಜನರೇ, ನೀವು ಇವರಿಗೆ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯಾಗಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಗಮಲಿಯೇಲನು ಸಭೆಯನ್ನುದ್ದೇಶಿಸಿ, “ಇಸ್ರಾಯೇಲರೇ, ಈ ಜನರ ವಿರುದ್ಧ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯುಳ್ಳವರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 5:35
6 ತಿಳಿವುಗಳ ಹೋಲಿಕೆ  

ತ್ಯಾ ಅಧಿಕಾರಿನ್ ತೆ ಆಯ್ಕಲ್ಲ್ಯಾ ತಾಬೊಡ್ತೊಬ್ ಸೈನಿಕಾಚೊ ಮುಂಖಡಾಚ್ಯಾ ಜಗ್ಗೊಳ್ ಯೆವ್ನ್, ತಿಯಾ ಕಾಯ್ ಕರುಲ್ಲೆ ಮನುನ್ ತುಕಾ ಗೊತ್ತ್ ಹಾಯ್ ಕಾಯ್? ಹ್ಯೊ ಮಾನುಸ್ ರೊಮ್ ಮನ್ತಲ್ಯಾ ಶಾರಾಚೊ! ಮನುನ್ ಸಾಂಗ್ಲ್ಯಾನ್.


ತಸೆ ಹೊವ್ನ್ ಹಿ ಸಂಗ್ತಿಯಾ ನ್ಹಯ್ ಮನುನ್ ಸಾಂಗುಕ್ ಹೊಯ್ನಾ, ತುಮಿ ಶಾಂತ್ ಹೊವ್ನ್ ರಾವ್ಚೆ ಅನಿ ಗಡ್ಬಡಿನ್ ಕಾಯ್ಬಿ ಕರುಕ್ ಜಾವ್ ನ್ಹಯ್.


ಪಿಲಾತ್ ನ್ಯಾಯ್‍ ಕರ್‍ತಲ್ಯಾ ಜಾಗ್ಯಾರ್ ಬಸಲ್ಲೊ ಹೊತ್ತೊ ತನ್ನಾ ತೆಚ್ಯಾ ಬಾಯ್ಕೊನ್,“ತಿಯಾ ತ್ಯಾ ಚುಕೆತ್ ನಸಲ್ಲ್ಯಾ ಮಾನ್ಸಾಕ್ ಕಾಯ್ಬಿ ಕರುಕ್ ಜಾವ್‍ನಕೊ, ಕಶ್ಯಾಕ್ ಮಟ್ಲ್ಯಾರ್ ರಾತ್ತಿ ಸಪ್ನಾತ್ ಮಿಯಾ ಹೆಚ್ಯಾ ಬದಲ್ ಲೈ ಕಾಯ್ ಕಾಯ್‍ಕಿ ಸೊಸ್ಲಾ” ಮನುನ್ ಖಬರ್ ಧಾಡುನ್ ದಿಲಿನ್.


ತನ್ನಾ ಫಾರಿಜೆವಾನಿತ್ಲೊ ಎಕ್ಲೊ ತಾಂಡ್ಯಾತ್ ಉಟುನ್ ಇಬೆ ರ್‍ಹಾಲೊ ತೆಜೆ ನಾಂವ್ ಗಮಲಿಯೆಲ್, ತೊ ಖಾಯ್ದೆ ಶಿಕ್ವುತಲಿ ಲೊಕಾ ಕರ್‍ತಲೊ ಮಾನುಸ್ ಹೊಲ್ಲೊ, ಅನಿ ಲೊಕಾ ಸಗ್ಳ್ಯಿ ತೆಕಾ ಮಾನಿತ್ ಥೊಡ್ಯಾ ಎಳಾ ಪತರ್ ಅಪೊಸ್ತಲಾಕ್ನಿ ತಾಂಡ್ಯಾತ್ನಾ ಭಾಯ್ರ್ ಧಾಡುಚೆ ಮನುನ್ ತೆನಿ ಲೊಕಾಕ್ನಿ ಸಾಂಗ್ಲ್ಯಾನ್.


ಎಗ್ದಾ ಥೆಯೊದಾಸ್ ಮನ್ತಲ್ಯಾ ನಾವಾಚೊ ಮಾನುಸ್ ಯೆಲ್ಲೆ ತುಮ್ಕಾ ಯಾದ್ ಅಸಿಲ್? ತೆನಿ ಅಪ್ನಾಕುಚ್ ಮೊಟೊ ಮಾನುಸ್ ಮನುನ್ ಘೆಟಲ್ಲ್ಯಾನ್ ಜಗ್ಗೊಳ್-ಜಗ್ಗೊಳ್ ಚಾರ್ಸಿ ಲೊಕಾ ತೆಚ್ಯಾ ವಾಂಗ್ಡಾ ಹೊತ್ತಿ ಹೊಲ್ಯಾರ್ ಬಿ ತೆಕಾ ಮಾರುನ್ ಟಾಕಲ್ಲ್ಯಾನಿ ತೆಚಿ ವಾಂಗ್ಡಿಯಾ ಸಗ್ಳಿ ಪರ್‍ತುನ್ ಪಳುನ್ ಗೆಲೆ ತೆಂಚೆನ್ ಕಾಯ್ಬಿ ಕರುಕ್ ಹೊವ್ಕ್‌ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು