Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 5:24 - ದೆವಾಚಿ ಖರಿ ಖಬರ್

24 ಗುಡಿಚ್ಯಾ ರಾಕ್ವಾಲ್ಯಾಂಚೊ ಮುಖಂಡ್ ಅನಿ ಮುಖ್ಯ್ ಯಾಜಕಾ ಹೆ ಆಯ್ಕಲ್ಯಾ ಮಾನಾ ಅಪೊಸ್ತಲಾಕ್ನಿ ಕಾಯ್ ಹೊವ್ಕ್ ಫಿರೆ ಮನುನ್ ಅಜಾಪ್ ಹೊಲ್ಲ್ಯಾನಿ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ದೇವಾಲಯದ ಅಧಿಪತಿಯೂ, ಮುಖ್ಯಯಾಜಕರೂ ಈ ಮಾತುಗಳನ್ನು ಕೇಳಿ ಇದರಿಂದ ಏನು ಪರಿಣಾಮವಾದೀತೋ ಎಂದು ಕಳವಳಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ದೇವಾಲಯದ ದಳಪತಿ ಮತ್ತು ಮುಖ್ಯಯಾಜಕರು ಇದನ್ನು ಕೇಳಿ, ಇದರಿಂದೇನಾಗುವುದೋ ಎಂದು ಕಳವಳಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ದೇವಾಲಯದ ಅಧಿಪತಿಯೂ ಮಹಾಯಾಜಕರೂ ಈ ಮಾತುಗಳನ್ನು ಕೇಳಿ ಇದರಿಂದ ಏನಾದೀತೋ ಎಂದು ಕಳವಳಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ದೇವಾಲಯದ ಕಾವಲುಗಾರರ ನಾಯಕನು ಮತ್ತು ಮಹಾಯಾಜಕರು ಇದನ್ನು ಕೇಳಿ ಗಲಿಬಿಲಿಗೊಂಡರು. ಇದರಿಂದ ಏನಾಗುವುದೋ ಎಂದು ಅವರು ಭಯಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಈ ವರದಿಯನ್ನು ಕೇಳಿದಾಗ, ದೇವಾಲಯದ ಕಾವಲುಗಾರರ ದಳಪತಿಯೂ ಮುಖ್ಯಯಾಜಕರೂ ಇದರಿಂದ ಏನಾಗುವುದೋ ಎಂದು ಕಳವಳಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 5:24
17 ತಿಳಿವುಗಳ ಹೋಲಿಕೆ  

ತನ್ನಾ ಅಧಿಕಾರಿನಿ ಅನಿ ಲೊಕಾನಿ ಜಾವ್ನ್ ಅಪೊಸ್ತಲಾಕ್ನಿ ಬಲ್ವುನ್ ಹಾನ್ಲ್ಯಾನಿ , ಖರೆ ಸೈನಿಕಾನಿ ವತ್ತಾಯ್ ಕರುಕ್ ನಾತ್ ಕಶ್ಯಾಕ್ ಮಟ್ಲ್ಯಾರ್ ತೆನಿ ಲೊಕಾಕ್ನಿ ಭಿಂವ್‍ಲ್ಲ್ಯಾನಿ ಲೊಕಾಕ್ನಿ ರಾಗ್ ಯೆವ್ನ್ ಗುಂಡೆ ಮಾರುನ್ ಅಪ್ನಾಕ್ನಿ ಜಿಂವ್ ಕಾಡ್ತಿಲ್ ಮನುನ್ ಭಿಂವ್‍ಲ್ಯಾನಿ.


ಪೆದ್ರು ಅನಿ ಜುವಾಂವ್ ಲೊಕಾಂಚ್ಯಾಕ್ಡೆ ಬೊಲಿತ್ ರಾತಾನಾ ಅನಿ ಥೊಡಿ ಲೊಕಾ ತೆಚ್ಯಾ ಜಗ್ಗೊಳ್ ಯೆಲ್ಯಾನಿ ತ್ಯಾತುರ್ ಥೊಡಿಲೊಕಾ ಯಾಜಕಾ, ಅನಿ ಉಲ್ಲಿ ಲೊಕಾ ಸಾದುಸೆವಾಂಚಿ, ಅನಿ ದೆವಾಚಿ ಗುಡಿ ರಾಕ್ತಲ್ಯಾಂಚೊ ಮುಂಖಡ್ ಹೊತ್ತೊ.


ಖರೆ ತ್ಯಾ ಜುದೆವಾಂಚ್ಯಾ ನ್ಯಾಯ್ ಕರ್‍ತಲ್ಯಾ ಮುಖಂಡಾಂಚ್ಯಾಕ್ಡೆ ಕಸ್ಲೆಬಿ ಶಿಕ್ಷಾ ದಿವ್ಕ್ ಹೊವ್ಕ್ ನಾ, ಪೆದ್ರುಕ್ ಅನಿ ಜುವಾಂವಾಕ್ ಉಶಾರ್ಕಿ ತವ್ಡೆಚ್ ದಿಲ್ಯಾನಿ ತೆಂಕಾ ಕಶ್ಯಾಕ್ ಮಟ್ಲ್ಯಾರ್ ಥೈ ಹೊಲ್ಲಿ ಸಂಗ್ತಿಯಾ ಬಗುನ್ ಲೊಕಾ ಸಗ್ಳ್ಯಿ ದೆವಾಕ್ ಹೊಗ್ಳಾಪ್ ಕರುಲಾಗಲಿ.


ತೆನಿ ಸಗ್ಳೆ ಜಾನಾ ಘಾಬರ್ಲೆ ಅನಿ ಅಜಾಪ್ ಹೊವ್ನ್, “ಹೆ ಕಾಯ್ ಹೊಲೆ?” ಮನುನ್ ಎಕಾಮೆಕಾಕ್ ಇಚಾರುನ್ ಘೆವ್ಕ್ ಲಾಗ್ಲೆ.


ತನ್ನಾ ಫಾರಿಜೆವಾನಿ ಎಕಾಮೆಕಾಕ್ನಿ, “ಬಗಾ ಅಮ್ಚೆನಿ ಕಾಯ್ ಬಿ ಕರುಕ್ ಹೊಯ್ನಾ ಹೊಲಾ! ಸಗ್ಳೊ ಜಗುಚ್ ತ್ಯೆಚ್ಯಾ ಫಾಟ್ನಾ ಜಾವ್ಲಾಲಾ!” ಮಟ್ಲ್ಯಾನಿ.


ತನ್ನಾ ಜೆಜುನ್, ಅಪ್ನಾಕ್ ಧರುನ್ ಘೆವ್ನ್ ಜಾವ್ಕ್ ಯೆಲ್ಲ್ಯಾ, ಮುಖ್ಯ ಯಾಜಕಾಕ್ನಿ, ಅನಿ ದೆವಾಚಿ ಗುಡಿ ರಾಕ್ತಲ್ಯಾ ಅದಿಕಾರ್‍ಯಾಕ್ನಿ, ಅನಿ ಜಾನ್ತ್ಯಾಕ್ನಿ “ಎಕ್ ಚೊರಾಕ್ ಧರುಕ್ ಯೆಲ್ಯಾ ಸರ್ಕೆ, ಕೊಯ್ತೆ, ಅನಿ ಟೊನೆ ಘೆವ್ನ್ ಯೆಲ್ಯಾಶಿ?


ತಸೆ ಮನುನ್ ಜುದಾಸ್ ಮುಖ್ಯ ಯಾಜಕಾನಿಕ್ನಿ, ಅನಿ ದೆವಾಚ್ಯಾ ಗುಡಿಚ್ಯಾ ರಾಕ್ವಾಲ್ಯಾಂಚ್ಯಾ ಅದಿಕಾರ್‍ಯಾಂಚ್ಯಾಕ್ಡೆ ಗೆಲೊ, ಜೆಜುಕ್ ಕಶೆ ಕರುನ್ ಧರುಕ್ ಹೊತಾ ಮನುನ್,ತೆನಿ, ತೆಂಚೆಕ್ಡೆ ಬೊಲ್ಲ್ಯಾನ್.


“ಬಂಧಿಖಾನೊ ದಾಪಲ್ಲೊ ಹೊತ್ತೊ, ಅನಿ ಚಾವಿ ಲಾವಲ್ಲಿ ಹೊತ್ತಿ ರಾಕ್ವಾಲಿ ದಾರಾಚ್ಯಾ ಜಗ್ಗೊಳ್ ಇಬೆ ಹೊತ್ತೆ, ಖರೆ ಅಮಿ ಧಾರ್ ಕಾಡುನ್ ಬಗಲ್ಲ್ಯಾ ತನ್ನಾ ಬಂದಿಖಾನೊ ಖಾಲಿ ಹೊತ್ತೊ!” ಮಟ್ಲ್ಯಾನಿ.


ಮಾನಾ ಅನಿ ಎಕ್ಲ್ಯಾನ್ ಯೆವ್ನ್ ತೆಂಕಾ, “ಆಯ್ಕಾ! ತುಮಿ ಬಂದಿಖಾನ್ಯಾತ್ ಘಾಟಲ್ಲಿ ಮಾನ್ಸಾ ಗುಡಿತ್ ಇಬೆ ರಾವ್ನ್ ಲೊಕಾಕ್ನಿ ಶಿಕ್ವುಲಾತ್” ಮನುನ್ ಸಾಂಗಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು