Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 5:1 - ದೆವಾಚಿ ಖರಿ ಖಬರ್

1 ಖರೆ ಅನನಿಯಾ ಮನ್ತಲ್ಯಾ ನಾವಾಚೊ ಎಕ್ ಮಾನುಸ್ ಅನಿ ತೆಚಿ ಬಾಯ್ಕೊ ಸಾಪಿರಾ ದೊಗೆ ಜನಾಬಿ ಮಿಳುನ್ ಅಪ್ಲೆ ಸೆತಾಚೊ ಎಕ್ ಬಾಗ್ ಇಕ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಒಂದು ಭೂಮಿಯನ್ನು ಮಾರಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಅನನೀಯ ಮತ್ತು ಸಫೈರ ಎಂಬ ದಂಪತಿಗಳಿದ್ದರು. ಇವರು ತಮ್ಮ ಆಸ್ತಿಯೊಂದನ್ನು ಮಾರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆದರೆ ಅನನೀಯನೆಂಬ ಒಬ್ಬ ಮನುಷ್ಯನು ಸಪ್ಫೈರಳೆಂಬ ತನ್ನ ಹೆಂಡತಿಯ ಸಮೇತ, ಒಂದು ಭೂವಿುಯನ್ನು ಮಾರಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಅನನೀಯ ಎಂಬ ಒಬ್ಬನಿದ್ದನು. ಅವನ ಹೆಂಡತಿಯ ಹೆಸರು ಸಫೈರ. ಅನನೀಯ ತನ್ನಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಅನನೀಯ ಎಂಬ ಹೆಸರಿನ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಆಸ್ತಿಯ ಒಂದು ಭಾಗವನ್ನು ಮಾರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 5:1
9 ತಿಳಿವುಗಳ ಹೋಲಿಕೆ  

ಎಕ್ ಮೊಟ್ಯಾ ಘರಾತ್ ಚಾಂದಿಚಿ ಅನಿ ಸೊನ್ಯಾಚಿ ಎವ್ಡಿಚ್ ನ್ಹಯ್, ನಾಕ್ಡಾಚಿ ನಾಹೊಲ್ಯಾರ್ ಮಾಟಿಚಿ ಆಯ್ದಾನಾಬಿ ರ್‍ಹಾತ್ಯಾತ್, ತ್ಯಾತುರ್‍ಲಿ ಉಲ್ಲಿ ಬರ್‍ಯಾ ಉಪಯೊಗಾಕ್ ಅನಿಉಲ್ಲಿ ಕಿಳ್ ಕಾಮಾಂಚ್ಯಾ ಉಪಯೊಗಾಕ್ ವಾಪರ್ತ್ಯಾತ್.


ಮಾಜ್ಯಾ ಬಾಬಾನ್ ಮಾಜೆ ಮನುನ್ ಮಾಕಾ ದಿಲ್ಲೆ ಸಗ್ಳಿ ಲೊಕಾ ಮಾಜ್ಯಾಕ್ಡೆ ಯೆತ್ಯಾತ್, ಮಾಜ್ಯಾಕ್ಡೆ ಯೆಲ್ಲ್ಯಾಕ್ನಿ ಮಿಯಾ ಕನ್ನಾಬಿ ಢಕ್ಲುನ್ ಘಾಲಿನಾ.


ಜುಜೆಕ್ಬಿ ಸೆತ್ ಹೊತ್ತ್ಯೆ ತೆನಿ ತೆ ಇಕುನ್ ಯೆಲ್ಲೆ ಪೈಸೆ ಅಪೊಸ್ತಲಾಕ್ನಿ ದಿಲ್ಯಾನ್.


ತೆನಿ ಗಾವಲ್ಲ್ಯಾ ಪೈಸ್ಯಾತ್ ಅಪೊಸ್ತಲಾಕ್ನಿ ದಿತಾನಾ ಉಲ್ಲೆ ಪೈಸೆ ಅಪ್ನಾ ಸಾಟ್ನಿ ಮನುನ್ ನಿಪ್ವುನ್ ಥವ್ನ್ ಘೆಟಲ್ಯಾನಿ ಹೆ ತೆಜಾ ಬಾಯ್ಕೊ ಬಿ ಗೊತ್ತ್ ಅನಿ ತೆನಿ ಬಿ ಹೆಕಾ ಒಪ್ಕಿ ದಿಲ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು