Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 4:5 - ದೆವಾಚಿ ಖರಿ ಖಬರ್

5 ದುಸ್ರ್ಯಾ ದಿಸಾ ಜುದೆವಾಂಚಿ ಮುಖಂಡಾ, ಜಾಂಟಿ ಲೊಕಾ , ಅನಿ ಖಾಯ್ದೆ ಶಿಕ್ವುತಲ್ಲಿ ಲೊಕಾ ಜೆರುಜಲೆಮಾತ್ ತಾಂಡೊ ಹೊವ್ನ್ ಗೊಳಾ ಹೊಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಮರುದಿನ ಯೆಹೂದ್ಯರ ಅಧಿಕಾರಿಗಳೂ, ಹಿರಿಯರೂ, ಶಾಸ್ತ್ರಿಗಳೂ ಯೆರೂಸಲೇಮಿನಲ್ಲಿ ಕೂಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆ ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಮರುದಿನ ಯೆಹೂದ್ಯರ ಅಧಿಕಾರಿಗಳೂ ಹಿರಿಯರೂ ಶಾಸ್ತ್ರಿಗಳೂ ಯೆರೂಸಲೇವಿುನಲ್ಲಿ ಕೂಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಮರುದಿನ ಯೆಹೂದ್ಯನಾಯಕರು, ಯೆಹೂದ್ಯರ ಹಿರಿಯನಾಯಕರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಲ್ಲಿ ಸಭೆಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಮರುದಿನ ಅಧಿಕಾರಿಗಳು, ಹಿರಿಯರು, ನಿಯಮ ಬೋಧಕರು ಯೆರೂಸಲೇಮಿನಲ್ಲಿ ಸಭೆ ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 4:5
12 ತಿಳಿವುಗಳ ಹೋಲಿಕೆ  

ತನ್ನಾ ಪೆದ್ರುನ್ ಪವಿತ್ರ್ ಆತ್ಮ್ಯಾನ್ ಭರುನ್ ತೆಂಕಾ ಜವಾಬ್ ದಿಲ್ಯಾನ್, ಲೊಕಾಂಚ್ಯಾ ಮುಖಂಡಾನೊ, ಅನಿ ಜ್ಯಾಂನ್ತ್ಯಾನೊ:


ಅಶೆ ಹ್ಯಾ ಜುದೆವಾನಿ ಲೊಕಾಕ್ನಿ ಜುದೆವಾಂಚ್ಯಾ ಮುಖಂಡಾಕ್ನಿ ಅನಿ ಖಾಯ್ದೆ ಶಿಕ್ವುತಲ್ಯಾಕ್ನಿ ಕಿಡ್ವುಲ್ಯಾನಿ, ತೆನಿ ಲೈ ರಾಗಾನ್ ಯೆವ್ನ್ ಸ್ತೆಪನಾಕ್ ಧರುನ್ ಜುದೆವಾಂಚ್ಯಾ ಮುಖಂಡಾಂಚ್ಯಾ ಝಡ್ತಿ ಕರ್ತಲ್ಯಾ ತಾಂಡ್ಯಾಕ್ಡೆ ಬಲ್ವುನ್ ನ್ಹೆಲ್ಯಾನಿ.


ತನ್ನಾ ಫಾರಿಜೆವಾನಿತ್ಲೊ ಎಕ್ಲೊ ತಾಂಡ್ಯಾತ್ ಉಟುನ್ ಇಬೆ ರ್‍ಹಾಲೊ ತೆಜೆ ನಾಂವ್ ಗಮಲಿಯೆಲ್, ತೊ ಖಾಯ್ದೆ ಶಿಕ್ವುತಲಿ ಲೊಕಾ ಕರ್‍ತಲೊ ಮಾನುಸ್ ಹೊಲ್ಲೊ, ಅನಿ ಲೊಕಾ ಸಗ್ಳ್ಯಿ ತೆಕಾ ಮಾನಿತ್ ಥೊಡ್ಯಾ ಎಳಾ ಪತರ್ ಅಪೊಸ್ತಲಾಕ್ನಿ ತಾಂಡ್ಯಾತ್ನಾ ಭಾಯ್ರ್ ಧಾಡುಚೆ ಮನುನ್ ತೆನಿ ಲೊಕಾಕ್ನಿ ಸಾಂಗ್ಲ್ಯಾನ್.


ಅಮ್ಚ್ಯಾ ಮುಖ್ಯ ಯಾಜಕಾನಿ , ಅನಿ ಅಮ್ಚ್ಯಾ ಅದಿಕಾರ್‍ಯಾನಿ, ತೆಕಾ ಮರ್‍ನಾಚಿ ಶಿಕ್ಷಾ ದಿ ಸರ್ಕೆ ಕರ್‍ಲ್ಯಾನಿ, ಅನಿ ತೆಕಾ ಕುರ್ಸಾ ವರ್‍ತಿ ಮಾರ್‍ಲ್ಯಾನಿ.


ಪಿಲಾತಾನ್ ಸಗ್ಳ್ಯಾ ಮುಖ್ಯ ಯಾಜಕಾಕ್ನಿ, ಅದಿಕಾರ್‍ಯಾಕ್ನಿ, ಅನಿ ಲೊಕಾಕ್ನಿ ಎಕಾಕ್ಡೆ ಬಲ್ವುಲ್ಯಾನ್.


ದಿಸ್ ಉಜ್ವಾಡಲ್ಲ್ಯಾ ತನ್ನಾ ಜಾಸ್ತಿ ಲೊಕಾ, ಮುಖ್ಯ ಯಾಜಕಾ, ಅನಿ ಖಾಯ್ದೆ ಶಿಕ್ವುತಲಿ ಲೊಕಾ ಎಕಾಕ್ಡೆ ಗೊಳಾ ಹೊಲಿ, ಅನಿ ಜೆಜುಕ್ ನ್ಯಾಯ್ ಕರ್‍ತಲ್ಯಾ ಮಂಡಳಿಚ್ಯಾ ಇದ್ರಾಕ್ ಘೆವ್ನ್ ಯೆವ್ನ್ ಹೊಲೆ.


ಎಕ್ ದಿಸ್ ಜೆಜು ದೆವಾಚ್ಯಾ ಗುಡಿತ್ ಲೊಕಾಕ್ನಿ ಶಿಕ್ವುಲಾಗಲ್ಲೊ, ಅನಿ ಬರಿ ಖಬರ್ ಸಾಂಗುಕ್ ಲಾಗಲ್ಲೊ, ತನ್ನಾ , ಮುಖ್ಯ ಯಾಜಕಾ, ಅನಿ ಖಾಯ್ದೆ ಶಿಕ್ವುತಲಿ ಲೊಕಾ, ಜಾನ್ತ್ಯಾಂಚ್ಯಾ ವಾಂಗ್ಡಾ ಮಿಳುನ್ ಯೆಲ್ಯಾನಿ.


ಸಕ್ಕಾಳಿ ನಸ್ಕಾತ್ ಮುಖ್ಯ ಯಾಜಕಾನಿ ಲಗುಲಗುನಾ, ಜಾನ್ತ್ಯಾಕ್ನಿ, ಖಾಯ್ದೆ ಸಿಕ್ವುತಲ್ಯಾಕ್ನಿ ಅನಿ ಸಗ್ಳಿ ಸಭಾ ಮಿಳುನ್ ಕಾಯ್ ಕರ್‍ತಲೆ ಮನುನ್ ಸಗ್ಳೆ ಯವ್ಜುನ್ ಘೆಟ್ಲ್ಯಾನಿ. ಅನಿ ಸರ್‍ಪೊಳ್ಯಾನಿ ಭಾಂದುನ್ ತೆಕಾ ಪಿಲಾತಾಕ್ ಒಪಸ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು