Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 4:23 - ದೆವಾಚಿ ಖರಿ ಖಬರ್

23 ಪೆದ್ರು ಅನಿ ಜುವಾಂವ್ ಥೈತ್ನಾ ಸುಟ್ಕಾ ಹೊಲ್ಯಾ ತನ್ನಾ ಪರ್ತುನ್ ಅಪ್ಲ್ಯಾ ತಾಂಡ್ಯಾಕ್ ಗೆಲೆ, ಅನಿ ಮುಖ್ಯಯಾಜಕಾನ್ ಅನಿ ಜುದೆವಾಂಚ್ಯಾ ಮುಖಂಡಾನಿ ತೆಂಕಾ ಸಾಂಗಲ್ಲೆ ಹರ್ ಎಕ್‍ಬಿ ಅಪ್ಲ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಸಾಂಗ್ಲ್ಯಾನಿ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅವರು ಬಿಡುಗಡೆ ಹೊಂದಿ ಸ್ವಂತ ಜನರ ಬಳಿಗೆ ಹೋಗಿ ಮುಖ್ಯಯಾಜಕರೂ ಹಿರಿಯರೂ ತಮಗೆ ಹೇಳಿದ ಮಾತುಗಳನ್ನೆಲ್ಲಾ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಪೇತ್ರ ಮತ್ತು ಯೊವಾನ್ನ ಬಂಧನದಿಂದ ಬಿಡುಗಡೆ ಹೊಂದಿದ ಮೇಲೆ ವಿಶ್ವಾಸಿಗಳಿಗೆ ಭೇಟಿಯಿತ್ತರು. ಮುಖ್ಯಯಾಜಕರು ಹಾಗೂ ಪ್ರಜಾಪ್ರಮುಖರು ತಮಗೆ ಹೇಳಿದ್ದನ್ನು ಅವರಿಗೆ ವರದಿಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಇವರು ಬಿಡುಗಡೆ ಹೊಂದಿ ಸ್ವಂತ ಜನರ ಬಳಿಗೆ ಹೋಗಿ ಮಹಾಯಾಜಕರೂ ಹಿರಿಯರೂ ತಮಗೆ ಹೇಳಿದ ಮಾತುಗಳನ್ನೆಲ್ಲಾ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಪೇತ್ರ ಮತ್ತು ಯೋಹಾನರು ಯೆಹೂದ್ಯನಾಯಕರ ಸಭೆಯಿಂದ ಹೊರಟು ತಮ್ಮ ಸಮುದಾಯಕ್ಕೆ ಹೋದರು. ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ತಮಗೆ ಹೇಳಿದ ಪ್ರತಿಯೊಂದನ್ನು ಅವರು ತಮ್ಮ ಸಮುದಾಯದವರಿಗೆ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಬಿಡುಗಡೆ ಹೊಂದಿದ, ಪೇತ್ರ ಮತ್ತು ಯೋಹಾನರು ವಿಶ್ವಾಸಿಗಳ ಬಳಿಗೆ ಹೋಗಿ, ತಮಗೆ ಮುಖ್ಯಯಾಜಕರೂ ಹಿರಿಯರೂ ಹೇಳಿದ್ದೆಲ್ಲವನ್ನೂ ವರದಿಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 4:23
12 ತಿಳಿವುಗಳ ಹೋಲಿಕೆ  

ಖರೆ ತೆನಿ ದೊಗಾ ಬಂದಿಖಾನ್ಯಾತ್ನಾ ಸುಟ್ಕಾ ಹೊವ್ನ್ ಲಿಡಿಯಾಚ್ಯಾ ಘರಾಕ್ ಗೆಲೆ, ಥೈ ಉಲ್ಲಿ ಲೊಕಾ ದೆವಾಚ್ಯಾ ತಾಂಡ್ಯಾಚಿ ಹೊತ್ತಿ ತೆಂಕಾ ಉಮ್ಮೆದ್ ಹೊಯ್ ಸಾರ್ಕೆ ಕರುನ್ ಮಾನಾ ತೆನಿ ಥೈತ್ನಾ ಗೆಲೆ.


ಥೈ ಹೊಲ್ಲ್ಯಾ ಅಜಾಪಾಚ್ಯಾ ಕಾಮಾನಿ ಗುನ್ ಹೊಲ್ಲ್ಯಾ ಮಾನ್ಸಾಸಾಕ್ ಚಾಳಿಸ್ ವರ್ಸಾ ದಾಟಲ್ಲಿ ಹೊತ್ತಿ.


ಹೆ ಆಯ್ಕಲ್ಲಿ ದೆವಾಚಿ ಲೊಕಾ ದೆವಾಕ್ ಮಾಗ್ನಿ ಕರುಸಾಟಿ ಎಕಾಕ್ಡೆ ಗೊಳಾ ಹೊಲಿ ಅನಿ ತೆನಿ ಎಕುಚ್ ಮನಾನ್, ಮೊಟ್ಯಾ ಧನಿಯಾ, ಸರ್‍ಗ್ ಅನಿ ಜಿಮಿನ್ ಸಮುಂದರ್ ಅನಿ ಜಗಾತ್ಲೆ ಹರ್ ಎಕ್‍ಬಿ ರಚಲೈ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು