Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 4:19 - ದೆವಾಚಿ ಖರಿ ಖಬರ್

19 ಖರೆ ತೆಂಕಾ ಪೆದ್ರುನ್ ಅನಿ ಜುವಾಂವಾಕ್, ಅಮಿ ತುಮ್ಕಾ ಮಾನುಚೆ ಕಿ? ನಾ ತರ್ ದೆವಾಕ್ ಮಾನುಚೆ? ಹ್ಯಾತುರ್ ಖಚ್ಚಿ ದೆವಾಚಿ ಇಚ್ಚಾ ತುಮಿಚ್ ಸಾಂಗಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅದಕ್ಕೆ ಪೇತ್ರ ಮತ್ತು ಯೋಹಾನನ್ನು; ಅವರಿಗೆ “ದೇವರ ಮಾತನ್ನು ಕೇಳುವುದಕ್ಕಿಂತ ನಿಮ್ಮ ಮಾತನ್ನು ಕೇಳುವುದು ಸರಿಯೇ? ಅದು ದೇವರ ಮುಂದೆ ನ್ಯಾಯವೋ? ನೀವೇ ತೀರ್ಪು ಮಾಡಿಕೊಳ್ಳಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಆಗ ಪೇತ್ರ ಮತ್ತು ಯೊವಾನ್ನರು, “ನಾವು ದೇವರಿಗೆ ವಿಧೇಯರಾಗಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅದಕ್ಕೆ ಪೇತ್ರ ಯೋಹಾನರು ಅವರಿಗೆ - ದೇವರ ಮಾತನ್ನು ಕೇಳುವದಕ್ಕಿಂತಲೂ ನಿಮ್ಮ ಮಾತನ್ನು ಕೇಳುವದು ದೇವರ ಮುಂದೆ ನ್ಯಾಯವೋ ಏನು? ನೀವೇ ತೀರ್ಪುಮಾಡಿಕೊಳ್ಳಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಆದರೆ ಪೇತ್ರ ಮತ್ತು ಯೋಹಾನ ಅವರಿಗೆ, “ನಾವು ನಿಮಗೆ ವಿಧೇಯರಾಗಬೇಕೇ ಅಥವಾ ದೇವರಿಗೆ ವಿಧೇಯರಾಗಬೇಕೇ? ಇದರಲ್ಲಿ ಯಾವುದು ದೇವರಿಗೆ ಅಪೇಕ್ಷೆಯಾದದು? ನೀವೇ ಹೇಳಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆದರೆ ಪೇತ್ರ ಮತ್ತು ಯೋಹಾನರು, “ದೇವರಿಗಿಂತ ಹೆಚ್ಚಾಗಿ ನಿಮಗೆ ಕಿವಿಗೊಡುವುದು ದೇವರ ದೃಷ್ಟಿಯಲ್ಲಿ ಸರಿಯಾದದ್ದೋ? ಎಂಬುದರ ಬಗ್ಗೆ ನೀವೇ ತೀರ್ಮಾನ ಮಾಡಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 4:19
30 ತಿಳಿವುಗಳ ಹೋಲಿಕೆ  

ತನ್ನಾ ಪೆದ್ರುನ್ ಅನಿ ಹುರಲ್ಲ್ಯಾ ಅಪೊಸ್ತಲಾನಿ ಉತ್ತರ್ ದಿಲ್ಯಾನ್ ಅಮಿ ದೆವಾಕ್ ಮಾನುನ್ ಘೆತಾಂವ್ ಖರೆ ಮಾನ್ಸಾಕ್ನಿ ನ್ಹಯ್ ಮಟ್ಲ್ಯಾನ್ !


ಬರ್‍ಯಾ ಸಮ್ಜುನ್ ಘೆತಲ್ಯಾ ಮಾನ್ಸಾಕ್ಡೆ ಬೊಲಲ್ಲ್ಯಾ ಸಾರ್ಕೆ ಮಿಯಾ ತುಮ್ಚಾಕ್ಡೆ ಬೊಲ್ತಾ, ಮಿಯಾ ಸಾಂಗ್ತಾ ತೆ ತುಮಿಚ್ ಟಕ್ಲ್ಯಾತ್ ಘೆವ್ನ್ ಬಗಾ.


ಹೆ ಬರೆ, ಅನಿ ಅಮ್ಚಿ ರಾಕನ್ ಕರ್‍ತಲ್ಲ್ಯಾ ದೆವಾಚ್ಯಾ ಮನಾಕ್ ಬರೆ ದಿಸ್ತಾ.


ಭಾಯ್ಲೆ ಬಗುನ್ ನಿತ್ ಕರುನಕಾಶಿ, ಖರೆಪಾನಾನ್ ನಿತ್ ಕರಾ”.


ತನ್ನಾ ತೆನಿ, “ಚಕ್ರವರ್ತಿಚೆ” ಮನುನ್ ಜಬಾಬ್ ದಿಲ್ಯಾನಿ. ತನ್ನಾ ಜೆಜುನ್ ತೆಂಕಾ,“ತಸೆಹೊಲ್ಯಾರ್, ಜೆ ಕಾಯ್ ಚಕ್ರವರ್ತಿಕ್ ಸಮಂದ್‍ ಪಡಲ್ಲೆ ಹಾಯ್, ತೆ ಚಕ್ರವರ್ತಿಕ್ ದಿವಾ, ಅನಿ ಜೆ ಕಾಯ್ ದೆವಾಕ್ ಸಮಂದ್‍ ಪಡಲ್ಲೆ ಹಾಯ್ ತೆ ದೆವಾಕ್ ದಿವಾ.” ಮಟ್ಲ್ಯಾನ್.


ತುಮ್ಚ್ಯಾ ತುಮ್ಚ್ಯಾ ಮದ್ದಿ ಭೆದ್ ಬಾವ್ ಕರುನ್ ಹೊಲ್ಯಾ ಸಿವಾಯ್? ನಾ ತರ್ ಬುರ್ಶ್ಯಾ ಉದ್ದೆಶಾನ್ ನ್ಯಾಯ್ ನಿರ್ನಯ್ ಕರುಲ್ಯಾಸಿ ಕಾಯ್?


ಪೊರಾನು, ಧನಿಯಾಚ್ಯಾ ಇಚ್ಛ್ಯಾ ಸಾರ್ಕೆ ತುಮ್ಚ್ಯಾ ಬಾಯ್ ಬಾಬಾಕ್ನಿ ಖಾಲ್ತಿ ಹೊವ್ನ್ ರಾವಾ, ಹೆ ತುಮಿ ಕರ್ತಲೆ ಸಮಾ ಹಾಯ್.


ಲಜ್ಜಾ ಕರುನ್ ಧಾಪುನ್ ನ್ಹೆತಲ್ಯಾ ತ್ಯಾ ಚಾಲಿಯಾ ಅಮಿ ಸೊಡ್ತಾಂವ್; ಅಮಿ ಕಪಟ್ ಚಾಲಿನ್ ಚಲಿನಾವ್ ಅನಿ ದೆವಾಚಿ ಗೊಸ್ಟ್ ಕನ್ನಾಚ್ ಝುಟಿ ಕರಿನಾವ್, ಸಾಂಗುಚೆ ಜಾಲ್ಯಾರ್, ಖರೆ ಅಸಲ್ಲೆ ಪರ್ಗಟ್ ಕರ್ತಾಂವ್. ದೆವಾಚ್ಯಾ ಇದ್ರಾಕ್ ಅಮಿ ಹರ್ ಎಕ್ ಮಾನ್ಸಾಚ್ಯಾ ಭುತ್ತುರ್‍ಲ್ಯಾ ಮನಾಕ್ನಿ ಬರೆ ದಿಸಿ ಸಾರ್ಕೆ ಚಲ್ತಾಂವ್.


ಮೊಯ್ಜೆ ಉಪಾಜಲ್ಲ್ಯಾ ತನ್ನಾ ತೆಚ್ಯಾ ಬಾಯ್ ಬಾಬಾನಿ ಬಾಳ್ಸೆ ಬರೆ ಹಾಯ್ ಮನುನ್ ಬಗುನ್ ಫಾರೊವ್ ರಾಜಾಚ್ಯಾ ಹುಕುಮಾಕ್ ಭಿಂಯಿನಸ್ತಾನಾ ತಿನ್ ಮ್ಹಯಿನೆ ಪತರ್ ನಿಪ್ವುನ್ ಥವಲ್ಲೆಬಿ ವಿಶ್ವಾಸಾನುಚ್.


ತನ್ನಾ ಜೆಜುನ್ ಪೆದ್ರುಕ್, ಅನಿ ಜುವಾಂವಾಕ್ “ಜಾವಾ, ಅನಿ ಅಮ್ಚ್ಯಾ ಪಾಸ್ಕಾಚ್ಯಾ ಜೆವ್ನಾಚಿ ತಯಾರಿ ಕರಾ”, ಮಟ್ಲ್ಯಾನ್.


ಪೆದ್ರುಕ್ ಅನಿ ಜುವಾಂವಾಕ್ ಕಸ್ಲಿಬಿ ಶಿಕಾಪಾ ಗೊತ್ತ್ ನತ್ತಿ, ಖರೆ ತೆನಿ ಉಲ್ಲೆಬಿ ಭಿಂಯೆ ನಸ್ತಾನಾ ಬೊಲುನ್ಗೆತ್ ಹೊತ್ತೆ ಬಗುನ್ ಝಡ್ತಿ ಕರ್‍ತಲ್ಯಾ ತಾಂಡ್ಯಾಚಿ ಲೊಕಾ ಅಜಾಪ್ ಹೊಲ್ಯಾನಿ ಅನಿ ಹೆನಿ ಜೆಜುಚ್ಯಾ ವಾಂಗ್ಡಾ ಹೊತ್ತೊ ಮನುನ್ ತೆನಿ ಯಾದ್ ಕರ್‍ಲ್ಯಾನಿ.


“ಹ್ಯಾ ಮಾನ್ಸಾಚ್ಯಾ ವಿಶಯಾತ್ ಶಿಕಾಪ್ ಶಿಕ್ವುನಕಾಸಿ ಮನುನ್ ತುಮ್ಕಾ ಸಾಂಗ್ಲ್ಯಾಂವ್, ಖರೆ ತುಮಿ ಕಾಯ್ ಕರ್ಲ್ಯಾಸಿ? ಜೆರುಜಲೆಮಾತ್ ತುಮ್ಚ್ಯಾ ಶಿಕಾಪಾನಿಚ್ ಭರ್ಲ್ಯಾಸಿ, ಜೆಜುಚ್ಯಾ ಮರ್‍ನಾಚಿ ಜವಾಬ್ದಾರಿ ಅಮ್ಚ್ಯಾ ವೈರ್ ಘಾಲುಕ್ ಬಗುಲ್ಯಾಸಿ” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು