Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 4:18 - ದೆವಾಚಿ ಖರಿ ಖಬರ್

18 ತಸೆ ಹೊವ್ನ್ ಲೊಕಾನಿ ಪೆದ್ರುಕ್, ಅನಿ ಜುವಾಂವಾಕ್, ಪರ್ತುನ್ ಭುತ್ತುರ್ ಬಲ್ವುಲ್ಯಾನಿ, ಅನಿ ಜೆಜುಚ್ಯಾ ನಾಂವಾನ್ ತುಮಿ ಕಾಯ್ಬಿ ಸಾಂಗುಚೆ ನ್ಹಯ್, ಅನಿ ಕಸ್ಲಿಬಿ ಶಿಕಾಪಾ ದಿವ್ಚೆ ನ್ಹಯ್ ಮನುನ್ ಹುಶ್ಯಾರ್ಕಿ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆಗ ಅವರನ್ನು ಕರೆಯಿಸಿ ಯೇಸುವಿನ ಹೆಸರನ್ನು ಎಲ್ಲೂ ಎತ್ತಬಾರದು ಹಾಗು ಉಪದೇಶ ಮಾಡಬಾರದು ಎಂದು ಅವರಿಗೆ ಖಂಡಿತವಾಗಿ ಅಪ್ಪಣೆಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, “ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋಧಿಸಕೂಡದು,” ಎಂದು ಕಟ್ಟಪ್ಪಣೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಅವರನ್ನು ಕರೆಯಿಸಿ - ಆ ಯೇಸುವಿನ ಹೆಸರನ್ನು ಎತ್ತಿ ಹೇಗೂ ಮಾತಾಡಬಾರದು, ಉಪದೇಶ ಮಾಡಲೂಬಾರದು ಎಂದು ಅವರಿಗೆ ಖಂಡಿತವಾಗಿ ಅಪ್ಪಣೆಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆದ್ದರಿಂದ ಯೆಹೂದ್ಯನಾಯಕರು ಪೇತ್ರ ಮತ್ತು ಯೋಹಾನರನ್ನು ಮತ್ತೆ ಒಳಗೆ ಕರೆಸಿ, ಯೇಸುವಿನ ಹೆಸರಿನಲ್ಲಿ ಏನೂ ಹೇಳಬಾರದೆಂದೂ, ಏನೂ ಬೋಧಿಸಬಾರದೆಂದೂ ಎಚ್ಚರಿಕೆ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಅವರು ಶಿಷ್ಯರನ್ನು ಸಭೆಯಲ್ಲಿ ಕರೆದು, “ಯೇಸುವಿನ ಹೆಸರಿನಲ್ಲಿ ಮಾತನಾಡಲೂಬಾರದು, ಬೋಧಿಸಲೂಬಾರದು,” ಎಂದು ಆಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 4:18
7 ತಿಳಿವುಗಳ ಹೋಲಿಕೆ  

ತೆನಿ ಅಪೊಸ್ತಲಾಕ್ನಿ ಭುತ್ತುರ್ ಬಲ್ವುನ್, ಮಾರುನ್, ಜೆಜುಚ್ಯಾ ನಾಂವಾಚ್ಯಾ ವಿಶಯಾತ್ ತುಮಿ ಸಾಂಗುಚೆ ನ್ಹಯ್ ಮನುನ್ ಹುಶ್ಯಾರ್ಕಿ ದಿವ್ನ್ ಧಾಡ್ಲ್ಯಾನಿ.


“ಜಾವ್ನ್ ಗುಡಿತ್ ಇಬೆ ರ್‍ಹಾವಾ, ಅನಿ ನ್ಹವ್ಯಾ ಜಿವನಾಚ್ಯಾ ವಿಶಯಾತ್ ಹರ್ ಎಕ್ಲ್ಯಾಕ್ನಿಬಿ ಸಾಂಗಾ” ಮಟ್ಲ್ಯಾನ್ .


ಖರೆ ಪವಿತ್ರ್ ಆತ್ಮೊ ತುಮ್ಚ್ಯಾ ವರ್‍ತಿ ಯೆತಾ ತನ್ನಾ ತುಮ್ಕಾ ಬಳ್ ಗಾವ್ತಾ. ಮಾನಾ ಜೆರುಜಲೆಮಾಕ್ ,ಸಗ್ಳ್ಯಾ ಜುದೆಯ್ ಪ್ರಾಂತ್ಯಾತ್ ಅನಿ ಸಮರ್ಯಾತ್‍ ಅನಿ ಜಗಾಚ್ಯಾ ಆಕ್ರಿ ಪತರ್ಬಿ ತುಮಿ ಮಾಕಾ ಸಾಕ್ಷಿ ಹೊವ್ನ್ ರ್‍ಹಾತ್ಯಾಶಿ.


“ಹ್ಯಾ ಮಾನ್ಸಾಚ್ಯಾ ವಿಶಯಾತ್ ಶಿಕಾಪ್ ಶಿಕ್ವುನಕಾಸಿ ಮನುನ್ ತುಮ್ಕಾ ಸಾಂಗ್ಲ್ಯಾಂವ್, ಖರೆ ತುಮಿ ಕಾಯ್ ಕರ್ಲ್ಯಾಸಿ? ಜೆರುಜಲೆಮಾತ್ ತುಮ್ಚ್ಯಾ ಶಿಕಾಪಾನಿಚ್ ಭರ್ಲ್ಯಾಸಿ, ಜೆಜುಚ್ಯಾ ಮರ್‍ನಾಚಿ ಜವಾಬ್ದಾರಿ ಅಮ್ಚ್ಯಾ ವೈರ್ ಘಾಲುಕ್ ಬಗುಲ್ಯಾಸಿ” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು