Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 4:13 - ದೆವಾಚಿ ಖರಿ ಖಬರ್

13 ಪೆದ್ರುಕ್ ಅನಿ ಜುವಾಂವಾಕ್ ಕಸ್ಲಿಬಿ ಶಿಕಾಪಾ ಗೊತ್ತ್ ನತ್ತಿ, ಖರೆ ತೆನಿ ಉಲ್ಲೆಬಿ ಭಿಂಯೆ ನಸ್ತಾನಾ ಬೊಲುನ್ಗೆತ್ ಹೊತ್ತೆ ಬಗುನ್ ಝಡ್ತಿ ಕರ್‍ತಲ್ಯಾ ತಾಂಡ್ಯಾಚಿ ಲೊಕಾ ಅಜಾಪ್ ಹೊಲ್ಯಾನಿ ಅನಿ ಹೆನಿ ಜೆಜುಚ್ಯಾ ವಾಂಗ್ಡಾ ಹೊತ್ತೊ ಮನುನ್ ತೆನಿ ಯಾದ್ ಕರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಪೇತ್ರ ಮತ್ತು ಯೋಹಾನನ್ನು ಧೈರ್ಯದಿಂದ ಮಾತನಾಡುವುದನ್ನು ಆ ಜನರೆಲ್ಲರೂ ನೋಡಿ ಅವರು ಶಾಸ್ತ್ರಭ್ಯಾಸಮಾಡದ ಸಾಮಾನ್ಯರೆಂದು ತಿಳಿದು ಆಶ್ಚರ್ಯಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅವಿದ್ಯಾವಂತರು ಹಾಗೂ ಜನಸಾಮಾನ್ಯರು ಆಗಿದ್ದರೂ, ಇವರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತು ಹಚ್ಚಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವದನ್ನು ಆ ಸಭಿಕರು ನೋಡಿ ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಪೇತ್ರ ಮತ್ತು ಯೋಹಾನರಿಗೆ ವಿಶೇಷವಾದ ಯಾವ ತರಬೇತಿಯಾಗಲಿ ವಿದ್ಯೆಯಾಗಲಿ ಇಲ್ಲವೆಂಬುದು ಯೆಹೂದ್ಯನಾಯಕರಿಗೆ ಗೊತ್ತಿತ್ತು. ಅಲ್ಲದೆ ಅವರು ಹೆದರದೆ ಮಾತಾಡುವುದನ್ನು ಸಹ ನಾಯಕರು ಗಮನಿಸಿದರು. ಆದ್ದರಿಂದ ಆ ನಾಯಕರಿಗೆ ಬಹಳ ಆಶ್ಚರ್ಯವಾಯಿತು. ಪೇತ್ರ ಮತ್ತು ಯೋಹಾನರು ಯೋಸುವಿನೊಂದಿಗೆ ಇದ್ದರೆಂಬುದನ್ನು ಅವರು ಆ ಬಳಿಕ ಗ್ರಹಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಪೇತ್ರ, ಯೋಹಾನರ ಧೈರ್ಯವನ್ನು ಅವರು ಕಂಡಾಗ, ಇವರು ವಿದ್ಯೆ ಕಲಿಯದ ಸಾಮಾನ್ಯ ಜನರೆಂದು ತಿಳಿದು ಬಹು ಆಶ್ಚರ್ಯಚಕಿತರಾಗಿ, ಇವರು ಯೇಸುವಿನೊಂದಿಗೆ ಇದ್ದವರು ಎಂಬುದನ್ನು ಗುರುತಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 4:13
22 ತಿಳಿವುಗಳ ಹೋಲಿಕೆ  

ಖರೆ ಶಾನ್ಯಾಕ್ನಿ ಲಜ್ಜಾ ಕರಿಸರ್ಕೆ ಕರುಸಾಟ್ನಿ ದೆವಾನ್ ಮುದ್ದಮ್ ಹ್ಯಾ ಜಗಾಕ್ ಪಿಶೆಪಾನ್ ಸರ್ಕೆ ದಿಸ್ತಲೆ ಎಚುನ್ ಘೆಟ್ಲ್ಯಾನ್ ಅನಿ ಘಟ್ಮುಟ್ ಮನುನ್ ಅಸಲ್ಲ್ಯಾಕ್ನಿ ಲಜ್ಜಾ ಕರಿಸರ್ಕೆ ಕರುಕ್ ಹ್ಯಾ ಜಗಾತ್ ಬಳ್ ನಸಲ್ಲೆ ತೆನಿ ಎಚುಕ್ ಕಾಡ್ಲ್ಯಾನ್.


ಜುದೆವಾಂಚೆ ಅದಿಕಾರಿ ಲೈ ಅಜಾಪ್ ಹೊಲೆ, ಅನಿ “ಹ್ಯೊ ಮಾನುಸ್ ಶಿಕುಕ್‍ನಾ ನಾ ಕಾಯ್ ನಾ, ಎವ್ಡೆ ಸಗ್ಳೆ ಹೆಕಾ ಕಶೆ ಗೊತ್ತ್ ಹಾಯ್?” ಮಟ್ಲ್ಯಾನಿ.


ತ್ಯಾ ಎಳಾರ್ ಜೆಜುನ್,“ಬಾಬಾ, ಸರ್‍ಗಾ ಅನಿ ಜಿಮ್ನಿಚ್ಯಾ ಧನಿಯಾ; ಮಿಯಾ ತುಕಾ ಧನ್ಯವಾದ್ ದಿತಾ, ಕಶ್ಯಾಕ್ ಮಟ್ಲ್ಯಾರ್ ಬುದ್ವಂತಾ ಅನಿ ಶಾನ್ಯಾ ಲೊಕಾನಿಕ್ನಾ ನಿಪ್ವುನ್ ಥವಲ್ಲೆ, ಬಾರಿಕ್ ಪೊರಾಂಚ್ಯಾ ಸರ್ಕಿ ಹೊತ್ತ್ಯಾ ಲೊಕಾಕ್ನಿ ತಿಯಾ ದಾಕ್ವುಲೆಯ್”.


ಎಕ್ ಉಲ್ಲೊ ಎಳ್ ಹೊಲ್ಲ್ಯಾ ಮಾನಾ ಥೈ ಇಬೆ ಹೊತ್ತಿ ಘೊಮನ್ಸಾ ಪೆದ್ರುಕ್ಡೆ ಯೆಲಿ. “ಖರೆಚ್ ತಿಯಾಬಿ ತೆಂಚ್ಯಾತ್ಲೊ ಎಕ್ಲೊ, ತುಜ್ಯಾ ಬೊಲ್ನ್ಯಾ ವೈನಾಚ್ ಕಳುಕ್ ಲಾಗ್ಲಾ!” ಮಟ್ಲ್ಯಾನಿ.


ನಾ ಹ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮೊಯ್ಜೆಚೆ ಖಾಯ್ದೆ ಗೊತ್ತ್ ನಾತ್, ತಸೆಮನುನ್ ತೆನಿ ದೆವಾಚ್ಯಾ ಸರಾಪಾತ್ ಹಾತ್!” ಮಟ್ಲ್ಯಾನಿ.


ತನ್ನಾ ಜೆಜುನ್ ಪೆದ್ರುಕ್, ಅನಿ ಜುವಾಂವಾಕ್ “ಜಾವಾ, ಅನಿ ಅಮ್ಚ್ಯಾ ಪಾಸ್ಕಾಚ್ಯಾ ಜೆವ್ನಾಚಿ ತಯಾರಿ ಕರಾ”, ಮಟ್ಲ್ಯಾನ್.


ಅನಿ ಮಹಾಯಾಜಕಾಚ್ಯಾ ದಾರಾತ್ ಯೆತಲ್ಯಾ ವಾಟೆಕ್ಡೆ ಗೆಲೊ. ಥೈ ಅನಿ ಎಕ್ ಕಾಮಾಚ್ಯಾ ಬಾಯ್ಕೊಮನ್ಸಿನ್ ತೆಕಾ ಥೈ ಬಗಟ್ಲಿನ್. ಅನಿ ಥೈ ಹೊತ್ತ್ಯಾ ಘೊಮನ್ಸಾಕ್ನಿ,“ಹ್ಯೊಬಿ ನಜರೆತಾಚ್ಯಾ ಜೆಜುಚ್ಯಾ ವಾಂಗ್ಡಾ ಹೊತ್ತೊ” ಮಟ್ಲಿನ್.


ಜೆಜುನ್ ಅಪ್ನಾಚ್ಯಾ ಬಾಯ್ಕ್, ಅನಿ ಥೈ ಇಬೆ ಹೊತ್ತ್ಯಾ ಅಪ್ನಾಚ್ಯಾ ಪ್ರೆಮಾಚ್ಯಾ ಶಿಸಾಕ್ ಬಗಟ್ಲ್ಯಾನ್, ಅನಿ ತೆನಿ ಅಪ್ನಾಚ್ಯಾ ಬಾಯ್ಕ್,“ಬಾಯಿ, ಹ್ಯೊ ತುಜೊ ಲೆಕ್” ಮಟ್ಲ್ಯಾನ್.


ತೊ ಸೊಟ್ಟೊ ಪೆದ್ರು ಅನಿ ಜುವಾಂವಾಚ್ಯಾ ವಾಂಗ್ಡಾ ಇಬೆ ಹೊತ್ತೊ ಥೈತ್ಲ್ಯಾ ಲೊಕಾನಿ ಬಗಲ್ಲ್ಯಾನಿ ತಸೆ ಹೊವ್ನ್ ತ್ಯಾ ಅಪೊಸ್ತಲಾಕ್ನಿ ವಿರೊಧ್ ಹೊವ್ನ್ ತೆಂಚ್ಯಾಕ್ಡೆ ಕಾಯ್ಬಿ ಸಾಂಗುಕ್ ಹೊವ್ಕ್ ನಾ.


ಖರೆ ತೆಂಕಾ ಪೆದ್ರುನ್ ಅನಿ ಜುವಾಂವಾಕ್, ಅಮಿ ತುಮ್ಕಾ ಮಾನುಚೆ ಕಿ? ನಾ ತರ್ ದೆವಾಕ್ ಮಾನುಚೆ? ಹ್ಯಾತುರ್ ಖಚ್ಚಿ ದೆವಾಚಿ ಇಚ್ಚಾ ತುಮಿಚ್ ಸಾಂಗಾ.


ಧನಿಯಾ ಅತ್ತಾ ತೆನಿ ಸಾಂಗುಲಾಗಲೆ ಆಯ್ಕ್ ತೆನಿ ಅಮ್ಕಾ ಭಿಂವ್‍ಸುಕ್ ಬಗುಲಾಲಾತ್! ಧನಿಯಾ ಅಮಿ ತುಜಿ ಸೆವಕಾ ತುಜಿ ಗೊಸ್ಟಿಯಾ ಭಿಂಯೆ ನಸ್ತಾನಾ ಸಾಂಗುಕ್ ಅಮ್ಕಾ ಮಜತ್ ಕರ್.


ಅಶೆ ದೆವಾಚಿ ಲೊಕಾ ಮಾಗ್ನಿ ಕರಿತ್ ರಾತಾನಾ ತೆಂಚೊ ತಾಂಡ್ಯಾ ಗೊಳಾ ಹೊಲ್ಲೊ ಜಾಗೊ ಥರ್ ಥರ್ಲ್ಲೊ ತೆನಿ ಸಗ್ಳ್ಯೆ ಪವಿತ್ರ್ ಆತ್ಮ್ಯಾನ್ ಭರುನ್ ದೆವಾಚಿ ಗೊಸ್ಟಿಯಾ ಭಿಂಯ್ ನಸ್ತಾನಾ ಸಾಂಗುಲಾಲೆ.


ಖರೆ ಬಾರ್ನಾಬಾಸ್ ತೆಕಾ ಮಜತ್ ಕರುಕ್ ಯೆಲೊ ಅನಿ ಅಪೊಸ್ತಲಾಂಚ್ಯಾ ಜಗ್ಗೊಳ್ ಬುಲ್ವುನ್ ಹಾನ್ಲ್ಯಾನ್, ಸಾವ್ಲಾನ್ ದಮಸ್ಕಾಚ್ಯಾ ವಾಟೆರ್ ಧನಿಯಾಕ್ ಬಗಲ್ಲೆ, ಅನಿ ಧನಿಯಾನ್ ತೆಚ್ಯಾ ವಾಂಗ್ಡಾ ಬೊಲಲ್ಲೆ ಬರ್ನಾಬಾಸಾನ್ ತೆಂಕಾ ಸಾಂಗ್ಲ್ಯಾನ್, ತವ್ಡೆಚ್ ನ್ಹಯ್ ಸಾವ್ಲಾನ್ ಧಮಾಸ್ಕಾತ್ ಲೊಕಾಕ್ನಿ ಧನಿಯಾಚ್ಯಾ ವಿಶಯಾತ್ ಧೈರ್‍ಯಾನಿ ಪರ್ಗಟ್ ಕರ್ಲ್ಯಾನ್.


ತ್ಯಾ ದಿಸಾಚ್ಯಾನ್ ಸಾವ್ಲಾನ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾ ವಾಂಗ್ಡಾ ಹೊತ್ತೊ, ತೆನಿ ಧನಿಯಾಚ್ಯಾ ನಾವಾರ್ ಜೆರುಜಲೆಮಾತ್ಬಿ ಧೈರ್ಯಾನ್ ಶಿಕಾಪ್ ಕರ್‍ಲ್ಯಾನ್.


ತೆಚ್ಯಾ ಭುತ್ತುರ್‍ಲ್ಯಾ ಮನಾತ್ಲೆ ಘುಟ್ ದಿಸುನ್ ಯೆತಾ ತನ್ನಾ ತೊ ಡಬ್ಬ್ ಪಡುನ್ ದೆವಾಕ್ ಆರಾದನ್ ಕರ್‍ತಾ “ದೆವ್ ಖರೆಚ್ ತುಮ್ಚ್ಯಾ ಮದ್ದಿ ಹಾಯ್!” ಮನುನ್ ಪ್ರಚಾರ್ ಕರ್‍ತಾ.


ಅಮ್ಕಾ ಅಸ್ಲೊ ಬರೊಸೊ ಹಾಯ್ ಮನುನ್ ಅಮಿ ಧೈರ್ಯಾನ್ ಬೊಲ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು